ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ

Get real time updates directly on you device, subscribe now.

ಗಂಗಾವತಿ. ಸತತ ಐದು ಬಾರಿ(ಕನಕಗಿರಿ-2 ಹಾಗು ಗಂಗಾವತಿ=3)ಶಾಸಕ,  ದೀನ-ದಲಿತರ ಬಂಧು, ಸ್ವಯಂ ಕೃಷಿಕ, ಪಕ್ಷ ನಿಷ್ಠ, ಮೌಲ್ಯಧಾರಿತ-ಸರಳ ಸಜ್ಜನಿಕೆಯ ರಾಜಕಾರಣಿ, ಆನೆಗುಂದಿಯ  ಪುತ್ರ, ಅಜಾತಾಶತ್ರು ಎಂದೇ ಖ್ಯಾತರಾಗಿದ್ದ  ಮಾಜಿ ಸಚಿವರಾದ ಶ್ರೀರಂಗ ದೇವರಾಯಲು ರವರು ಇಂದು ಸಂಜೆ 4 ಗಂಟೆಗೆ ನಿಧಾನವಾಗಿದ್ದಾರೆ . 

Get real time updates directly on you device, subscribe now.

Comments are closed.

error: Content is protected !!