ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅಗಳಕೇರಿಯ ಮಾಲತೇಶ್ ಗೆ ದ್ವಿತೀಯ ಸ್ಥಾನ

ಬಳ್ಳಾರಿ: ಇತ್ತೀಚೆಗೆ ನಗರದಲ್ಲಿ ಬಳ್ಳಾರಿ ಜಿಲ್ಲೆ ಫಿಟ್ನೆಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಭಾಗದ ದೇಹಧಾರ್ಡ್ಯ ಸ್ಪರ್ಧೆ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ಅಗಳಕೇರಿ ಗ್ರಾಮದ ಮಾಲತೇಶ್ ಶಿವಪ್ಪ ಮುಂಗ್ಲಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.…

೮೮ನೇ ದಿನದ ಬಲ್ಡೋಟಾ ತೊಲಗಿಸಿ ಧರಣಿಯಲ್ಲಿ ಗಣರಾಜ್ಯೋತ್ಸವ

ಕೊಪ್ಪಳ: ನಗರಸಭೆ ಮುಂದೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ೮೮ನೇ ದಿನದ ಧರಣಿ ಹೋರಾಟ ನಡೆಸಲಾಯಿತು. Republic Day in the 88th day of the Baldota Tolagisi Dharani…

ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದಲ್ಲಿ ೭೭ ನೇ ಗಣರಾಜ್ಯೋತ್ಸವ ಧ್ವಜಾರೋಹಣ

ಕೊಪ್ಪಳ: ಇಂದು ೭೭ನೇ ಗಣರಾಜ್ಯೋತ್ಸವ ದಿನವನ್ನು ಸರ್ಕಾರ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಕೊಪ್ಪಳ ಸೀಮಾದಲ್ಲಿ ರಾಧಾಕೃಷ್ಣಆಶ್ರಮದ ಪಕ್ಕದಲ್ಲಿ ಮಂಜೂರು ಮಾಡಿದಎರಡುಎಕರೆಜಮೀನಿನಲ್ಲಿ ಸಹಾಯಕಆಯುಕ್ತರಾದಕ್ಯಾಪ್ಟನ್ ಮಹೇಶ್ ಮಾಲಗತ್ತಿ, ತಹಶೀಲ್ದಾರ್ ವಿಟ್ಟಲ್ ಚೌಗುಲ,…

ಯಲಬುರ್ಗಾ ಕ್ಷೇತ್ರದ ವಿದ್ಯಾವಂತರೆಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು : ಮಮತಾ ರಾಯರೆಡ್ಡಿ

ನನ್ನ ತಂದೆ ಬಸವರಾಜ ರಾಯರೆಡ್ಡಿ ಅವರು ಅಂಗನವಾಡಿಯಿಂದ ಸ್ನಾತಕೋತ್ತರ ವರೆಗೂ ಶೈಕ್ಷಣಿಕ ಅಭಿವೃದ್ಧಿ ಪಡಿಸಿದ್ದಾರೆ : ಮಮತಾ ರಾಯರೆಡ್ಡಿ ಕುಕನೂರು :   ನನ್ನ ಮಹತ್ವಾಕಾಂಕ್ಷೆಯ ಯೋಜನೆ ಹಾಗೂ ಬಹುದಿನಗಳ ಕನಸು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ನನಸಾಗುತ್ತಿದೆ ಎಂದು…

ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಸಂವಿಧಾನದ ಎರಡು ಕಣ್ಣುಗಳಿದ್ದಂತೆ – ಸಚಿವ ಶಿವರಾಜ ತಂಗಡಗಿ

 : ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಸಂವಿಧಾನದ ಎರಡು ಕಣ್ಣುಗಳಿದ್ದಂತೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.  ಅವರು ಸೋಮವಾರ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ…

ಸಂವಿಧಾನ ಉಲ್ಲಂಘಿಸಿದವರು ದೇಶದ ಕ್ಷಮೆ ಕೇಳಲಿ: ಸಿವಿಸಿ

ಕೊಪ್ಪಳ: ನೆರೆ ರಾಷ್ಟ್ರಗಳಲ್ಲಿ ದಂಗೆಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿತದರೂ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಕಾರಣ ಡಾ. ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದ ತಜ್ಞರು ಕೊಟ್ಟ ಸಂವಿಧಾನ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.…

ಉಣ್ಣೆ ಮತ್ತು ಕೈಮಗ್ಗ ಗ್ರಾಮೀಣ ಪ್ರದೇಶದ ಆರ್ಥಿಕತೆಯ ಬೆನ್ನೆಲುಬು- ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಇಂದು ಕೊಪ್ಪಳ ಮತಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ಉಣ್ಣೆ ಮತ್ತು ಕೈಮಗ್ಗ ಕಟ್ಟಡ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉಣ್ಣೆ…

ನಿಸ್ವಾರ್ಥ ಸಮಾಜ ಸೇವೆ ದೇವರಿಗೆ ಪ್ರೀತಿ: ಬಿ.ಎಸ್. ಪಾಟೀಲ್

ಕುಷ್ಟಗಿ: ಸಮಾಜದ ಕೆಲಸ ದೇವರಿಗೆ ಸಲ್ಲುವ ಸೇವೆಯಾಗಿದೆ. ಇದನ್ನು ಅರಿತು ನಿಸ್ವಾರ್ಥದಿಂದ ಮಾಡುವ ಮನಸ್ಸುಗಳಿಗೆ ಭವಿಷ್ಯದಲ್ಲಿ ಜೀವನಕ್ಕೆ ಒಳ್ಳೆಯದಾಗಲಿದೆ ಎಂದು ಕಾನೂನು ಅಭಿಯೋಜನಾ ಇಲಾಖೆಯ ಬಳ್ಳಾರಿ ವಿಭಾಗದ ಹಿರಿಯ ಮುಖ್ಯ ಅಧಿಕಾರಿ ಬಿ.ಎಸ್. ಪಾಟೀಲ್ ಅವರು ಹೇಳಿದರು. ಕುಷ್ಟಗಿ ಪಟ್ಟಣದ…

ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ನೀಡಿ ಗೌರವ

KANNADANET 24X7 ಸುದ್ದಿವಾಹಿನಿ ಬೆಂಗಳೂರು :  ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ ಅವರು ಇಂದು ಬೆಂಗಳೂರು ನಗರದ ಶ್ರೀ ಪುಟ್ಟಣ್ಣ ಚೆಟ್ಟಿ ಟೌನಹಾಲನಲ್ಲಿ ಹಮ್ಮಿಕೊಂಡಿದ್ದ. 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ‌ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ   ಥಾವರ್ ಚಂದ್…

ನಿಂಗಪ್ಪ ಕಿನ್ನಾಳ ಇವರಿಗೆ ಪಿ ಎಚ್. ಡಿ ಪದವಿ ಪ್ರದಾನ..

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದ ನಿಂಗಪ್ಪ ತಂದೆ ದಾಸಪ್ಪ ಕಿನ್ನಾಳ ಇವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪಿ. ಹೆಚ್ ಡಿ ಪದವಿ ನೀಡಿದೆ. ನಿಂಗಪ್ಪ ಅವರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ…
error: Content is protected !!