ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಾಧಕರಿಗೆ ಸನ್ಮಾನ

. ಗಂಗಾವತಿ: ಇಂದು ಗಂಗಾವತಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಲ್ಲಮಪ್ರಭು ಬೆಟ್ಟದೂರು ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪಡೆದ ಡಾ|| ಚಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವದ…

ಕವಿಗಳ ಕಣ್ಣಲ್ಲಿ ಜ್ಞಾನಪೀಠ ಪ್ರಶಸ್ತಿ” ಪುರಸ್ಕøತರು ಕವಿತಾ ರಚನಾ ಸ್ಪರ್ಧೆಗೆ ಆಸಕ್ತರಿಗೆ ಕರೆ

1992 ರಿಂದ ಸುರ್ವೆ ಕಲ್ಚರಲ್ ಅಕಾಡೆಮಿಯು, ಸಾಂಸ್ಕøತಿಕ ಲೋಕದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ, ಲಕ್ಷಾಂತರ ಕಲಾವಿದರಿಗೆ ವೇದಿಕೆ ನೀಡಿದೆ. ಈಗಾಗಲೇ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ…

ಅಡತಡೆ, ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಜೀವನದ ಮುಖ್ಯ ಗುರಿ: ಸಿದ್ರಾಮೇಶ್ವರ

ವಿಶ್ವ ವಿಕಲಚೇತನರ ದಿನಾಚರಣೆ ಕೊಪ್ಪಳ  ಅಡತಡೆ ಮತ್ತು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಜೀವನದ ಮುಖ್ಯ ಗುರಿಯಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಮಂಗಳವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ…

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಒಂದು ಗಂಟೆ ಕಾಲ “ಮೇಷ್ಟ್ರು”

ಬೆಂಗಳೂರು ಡಿ3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಒಂದು ಗಂಟೆ ಕಾಲ "ಮೇಷ್ಟ್ರು" ಆಗಿ ಕಾರ್ಯ ನಿರ್ವಹಿಸಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳು ಸಂವಿಧಾನದ ಬಗ್ಗೆ ಪಾಠ ಮಾಡಿದರು. ಮುಖ್ಯಮಂತ್ರಿಗಳ…

ಕವಿಗಳು ಕೇವಲ ವ್ಯಕ್ತಿ ವಣ೯ನಗೆ  ಒತ್ತು ಕೊಡದೇ ಜನರ ಬದುಕು ಅರಳಿಸುವಂತೆ ಕಾವ್ಯ ರಚನೆಗೆ ಮುಂದಾಗಲಿ

: ಸಾವಿತ್ರಿ ಮುಜಾಮದಾರ್ ಕೊಪ್ಪಳ:    ಕವಿಗಳು ಕೇವಲ ಹೆಣ್ಣಿನ ವಣ೯ನೆಗೆ ಒತ್ತು ಕೊಡದೆ   ಜನರ ಜೀವನದ  ಸ್ಥಿತಿ ಗತಿಯ ಬಗ್ಗೆ  ಸಾಹಿತ್ಯ ಬರೆಯಲು ಮುಂದಾಗಲಿ ಎಂದು  ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ ಸಾವಿತ್ರಿ ಮುಜನದಾರ ಹೇಳಿದರು. ಅವರು ಭಾನುವಾರ ಸಂಜೆ ಇಲ್ಲಿಯ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾ…

ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿ- ಮೂಲ ದಾಖಲಾತಿಗಳ ಪರಿಶೀಲನೆ

೨೦೨೪-೨೫ನೇ ಸಾಲಿನ ಎಂ.ಎ. ಕನ್ನಡ, ಇಂಗ್ಲೀ?, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಎಂ.ಕಾಂ. ಹಾಗೂ ಎಂ.ಎಸ್ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸುಗಳಿಗೆ ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ,…

ಬಾನಾಪುರ ರೈಲ್ವೆ ಮೇಲ್ಸೆತುವೆ ಲೋಕಾರ್ಪಣೆ

ಕೊಪ್ಪಳ : ಜಿಲ್ಲೆಯ ಬಾನಪುರ ರೈಲ್ವೆ ಮೇಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಯಿತು ಕೊಪ್ಪಳದಿಂದ ಭಾನಾಪುರಕ್ಕೆ ಪ್ರವೇಶಿಸುತ್ತಿದ್ದಂತೆ ಕುಕನೂರು ಭಾಗಕ್ಕೆ ಹೋಗಲು ಈ ಮೇಲ್ಸೇತುವೆ ಬಳಸಬಹುದು. ಇಷ್ಟು ದಿನ ಭಾನಾಪುರ ಗ್ರಾಮದೊಳಗೆ ತೆರಳಿ ರೈಲ್ವೆ ಗೇಟ್‌ ಹಾಕಿದ್ದರೆ ಕಾದು ನಂತರ…

ಚುಟುಕು ಸಾಹಿತ್ಯ ಪರಿಷತ್ ಶ್ರೀ ಸಾಮಾನ್ಯರ ಜನರ ಧ್ವನಿ ಯಾಗಿದೆ : ಡಾ. ಎಂ.ಜಿ. ಆರ್. ಅರಸ್

ಕೊಪ್ಪಳ: ಚುಟುಕು ಸಾಹಿತ್ಯ ಪರಿಷತ್ತು ಎಲ್ಲಾ ಸ್ತರದ ಜನರ ಆಶಯಗಳಿಗೆ ಸ್ಪಂದಿಸುವ ಮೂಲಕ ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಧ್ವನಿಯಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ರಾಜ್ಯ ಸಂಚಾಲಕ ರಾದ ಡಾ. ಎಂ.ಜಿ.ಅರಸ್ ಹೇಳಿದರು. ಅವರು ಭಾನುವಾರ ಸಂಜೆ ಇಲ್ಲಿಯ ತಾ.ಪಂ.…

ಅಂಜನಾದ್ರಿ ಆಂಜನೇಯ ದೇವಸ್ಥಾನ ಹುಂಡಿಯಲ್ಲಿ ರೂ. ೨೬೬೦೯೧೭ ಸಂಗ್ರಹ

ಗಂಗಾವತಿ : ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ ಎಂ ಹೆಚ್ ಪ್ರಕಾಶ ರಾವ್ ಕಾರ್ಯನಿರ್ವಾಹಣಾಧಿಕಾರಿಗಳು ಇವರ ಆದೇಶದ ಪ್ರಕಾರ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.೨೪-೧೦-೨೦೨೪ ರಿಂದ…

ಕರ್ನಾಟಕ ಬಯಲಾಟ ಅಕಾಡೆಮಿ : ಕೊಪ್ಪಳ ಜಿಲ್ಲೆಯ ಇಬ್ಬರು ಕಲಾವಿದರಿಗೆ ಪ್ರಶಸ್ತಿ

ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಯು 2023-24 ಮತ್ತು 2024-25 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಕೊಪ್ಪಳ ಜಿಲ್ಲೆಯ ಇಬ್ಬರು ಕಲಾವಿದರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಿರಿಯ ಬಯಲಾಟದ ಕಲಾವಿದ ಇಮಾಮಸಾಬ ಹಾಗೂ ತಿಮ್ಮಣ್ಣ ಚನ್ನದಾಸರಿಗೆ ಪ್ರಶಸ್ತಿ…
error: Content is protected !!