ಬಾನಾಪುರ ರೈಲ್ವೆ ಮೇಲ್ಸೆತುವೆ ಲೋಕಾರ್ಪಣೆ
ಕೊಪ್ಪಳ : ಜಿಲ್ಲೆಯ ಬಾನಪುರ ರೈಲ್ವೆ ಮೇಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಯಿತು
ಕೊಪ್ಪಳದಿಂದ ಭಾನಾಪುರಕ್ಕೆ ಪ್ರವೇಶಿಸುತ್ತಿದ್ದಂತೆ ಕುಕನೂರು ಭಾಗಕ್ಕೆ ಹೋಗಲು ಈ ಮೇಲ್ಸೇತುವೆ ಬಳಸಬಹುದು. ಇಷ್ಟು ದಿನ ಭಾನಾಪುರ ಗ್ರಾಮದೊಳಗೆ ತೆರಳಿ ರೈಲ್ವೆ ಗೇಟ್ ಹಾಕಿದ್ದರೆ ಕಾದು ನಂತರ ಹೋಗಬೇಕಾಗುತ್ತಿತ್ತು. ಈ ಮೇಲ್ಸೇತುವೆಯಿಂದಾಗಿ ಈಗ ಸಂಚಾರ ಸುಗಮವಾಗುತ್ತದೆ. ಗ್ರಾಮದಲ್ಲಿ ಸಂಚಾರ ದಟ್ಟಣೆ ಬಿಸಿಯೂ ತಪ್ಪುತ್ತದೆ. ಬಹುದಿನಗಳ ಸಮಸ್ಯೆಗೆ ಪರಿಹಾರ ದೊರೆತಿದೆ.
ಈ ಸಂದರ್ಭದಲ್ಲಿ
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
Comments are closed.