ಕರ್ನಾಟಕ ಬಯಲಾಟ ಅಕಾಡೆಮಿ : ಕೊಪ್ಪಳ ಜಿಲ್ಲೆಯ ಇಬ್ಬರು ಕಲಾವಿದರಿಗೆ ಪ್ರಶಸ್ತಿ
ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಯು 2023-24 ಮತ್ತು 2024-25 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಕೊಪ್ಪಳ ಜಿಲ್ಲೆಯ ಇಬ್ಬರು ಕಲಾವಿದರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಿರಿಯ ಬಯಲಾಟದ ಕಲಾವಿದ ಇಮಾಮಸಾಬ ಹಾಗೂ ತಿಮ್ಮಣ್ಣ ಚನ್ನದಾಸರಿಗೆ ಪ್ರಶಸ್ತಿ ದೊರೆತಿದೆ
Comments are closed.