Sign in
Sign in
Recover your password.
A password will be e-mailed to you.
ಜಾನಪದ ನೃತ್ಯ ಕಾರ್ಯಕ್ರಮ: ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ
: ಕರ್ನಾಟಕ ಸರ್ಕಾರ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಕೊಪ್ಪಳ ಇವರ ಸಂಯೋಗದಲ್ಲಿ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ…
ವೀರಬಸಪ್ಪ ಪಟ್ಟಣಶೆಟ್ಟಿಯವರ ಹಾಡು ಜಾತ್ರಾ ಮಹೋತ್ಸವದಲ್ಲಿ ಬಿಡುಗಡೆ
ಕೊಪ್ಪಳ : ಕೊಪ್ಪಳದ ಆರಾಧ್ಯ ದೈವ, ದಕ್ಷಿಣ ಭಾರತದ ಕುಂಭಮೇಳ ಎಂದೆ ಪ್ರಸಿದ್ಧವಾದೇ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಹಿನ್ನೆಲೆಯಲ್ಲಿ ಕೊಪ್ಪಳದ ಶ್ರೀ ಅಭಿನವ ಸಂಗೀತ ಸಂಸ್ಥೆಯಿಂದ ಈ ವರ್ಷ ಕೊಪ್ಪಳ ತಾಲೂಕಿನ ಇರಕಲ್ ಗಡಾ ಗ್ರಾಮದ ಹಿರಿಯರಾದ ವೀರಬಸಪ್ಪ ಪಟ್ಟಣಶೆಟ್ಟಿ…
ದಿವ್ಯಾಂಗರಿಗೆ ಆತ್ಮವಿಶ್ವಾಸ, ಪ್ರೀತಿ ತುಂಬವ ಅಗತ್ಯವಿದೆ -ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ
’ಸಕಲಚೇತನ’ ’ವಿಕಲಚೇತನರ ನಡೆ ಸಕಲಚೇತನರಕಡೆ’-ಜಾಗೃತಿಜಾಥಾ ಸಮಾರೋಪ ಸಮಾರಂಭ
ಶ್ರೀ ಗವಿಮಠದ ಮಹಾದಾಸೋಹದಆವರಣದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರೋಪ ಸಮಾರಂಭದಲ್ಲಿಮುಖ್ಯಅತಿಥಿಗಳಾಗಿ ಮಾತನಾಡಿದ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೆಶಕರಾದ…
ವಿಕಲಚೇತನರು ಸಕಲಚೇತನರಕಡೆ ಸಾಗಲು ಜಾಗೃತಿಜಾಥಾ ಮಹತ್ವದ ಹೆಜ್ಜೆ – ಜಿಲ್ಲಾಧಿಕಾರಿ ನಳಿನ್ ಅತುಲ್
.ಸಂಸ್ಥಾನ ಶ್ರೀ ಗವಿಮಠ ಆಯೋಜಿಸಿರುವ ಸಕಲಚೇತನ ವಿಕಲಚೇತನರ ನಡೆ, ಸಕಲಚೇತನದಕಡೆಜಾಗೃತಿಅಭಿಯಾನ ಬಹಳ ಅಗತ್ಯ ಅನುಕೂಲವಾಗಿದೆ.ಇಲಾಖೆಯಿಂದ ವ?ದಲ್ಲಿಎರಡು ಬಾರಿತಪಾಸಣೆಯನ್ನುಮಾಡಲಾಗುತ್ತಿತ್ತು. ಪ್ರತಿಪ್ರತಿವ?ದತಪಾಸಣೆಗೆವಿವಿಧಸಂಪನ್ಮೂಲದಕೊರತೆಆಗುತ್ತಿತ್ತುಆದರೆ ಈ ವ?ದಿಂದ ಈ ಕೊರತೆಯನ್ನು…
ಬಸವ ಪಟಆರೋಹಣ: ಶ್ರೀ ಗವಿಮಠಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ
ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ೫ಬಸವ ಪಟಆರೋಹಣಮೂಲಕಜಾತ್ರೆಯ ಸಕಲ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತುಇಂದು ಶ್ರೀಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ’ಬಸವ ಪಟಆರೋಹಣ’ ಎಂಬ ಧಾರ್ಮಿಕಕಾರ್ಯಕ್ರಮವೂಜರುಗಿತು.…
ಕೃಷಿ ಪತ್ತಿನ ಸಹಕಾರ ಚುನಾವಣೆ : ಹುಲಿಗಿಯಲ್ಲಿ ಬಿಜೆಪಿ ಮೇಲುಗೈ
ಒಂದು ಮತದಿಂದ ಗೆದ್ದ ಕಮಲ ಪಡೆ
ಕೊಪ್ಪಳ: ತೀವ್ರ ಕೂತೂಹಲ ಕೆರಳಿಸಿದ್ದಲ್ಲದೇ ಹಿಟ್ನಾಳ್ ಕುಟುಂಬಕ್ಕೆ ಪ್ರತಿಷ್ಠೆಯಾಗಿದ್ದ ತಾಲೂಕಿನ ಹುಲಿಗಿ ಗ್ರಾಮದ ಕೃಷಿ ಪ್ರಾಥಮಿಕ ಸಹಕಾರ ಸಂಘದಲ್ಲಿ ಒಂದು ಮತಗಳ ಅಂತರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಹೌದು, ಜಿದ್ದಾಜಿದ್ದಿ ಹಾಗೂ ಹಲವು ನಾಟಕೀಯ…
ಅರಮನೆ ಮೈದಾನದಲ್ಲಿ ಜ.14, 15 ರಂದು ಸಿದ್ದರಾಮೇಶ್ವರರ ಜಯಂತಿ
lಉದ್ಘಾಟನೆಗೆ ಯಡಿಯೂರಪ್ಪ, ಸಮಾರೋಪದಲ್ಲಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು:
852ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಈ ಬಾರಿ ಬೆಂಗಳೂರಿನಲ್ಲಿ ಅರಮನೆ ಆವರಣದಲ್ಲಿ ಜ.14 ಮತ್ತು 15ರಂದು ಎರಡು ದಿನಗಳ ಕಾಲ ಆಯೋಜನೆ ಮಾಡಲಾಗಿದೆ ಎಂದು ಜಯಂತಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ…
20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ: ಆದ್ರೂ ಯಾಕಿಂಗಾಯ್ತು: ಎಲ್ಲಾ ಪಕ್ಷದ ಶಾಸಕರನ್ನು ಕೇಳಿದ ಸಿಎಂ
ಮೈಸೂರು ನಗರಪಾಲಿಕೆ, ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಮುಖ್ಯಮಂತ್ರಿ ಸೂಚನೆ
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಲು ನಿರ್ಧರಿಸಿದ ಸಿಎಂ
ಬೆಂಗಳೂರು ಜ10: 20 ವರ್ಷಗಳಿಂದ ನೀವೇ ಮುಡಾ…
ಶ್ರೀ ಗವಿಮಠದ ವೆಬ್ ಸೈಟ್, ಸಾಮಾಜಿಕಜಾಲತಾಣ ಹಾಗೂ ತಾಂತ್ರಿಕ ಪ್ರಸಾರಾಂಗ ನಿರ್ವಹಣೆ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿಜರುಗುವಎಲ್ಲಾ ಚಟುವಟಿಕೆಗಳನ್ನು ಮಾಹಿತಿಯನ್ನುರವಾನಿಸಲು ವಿದ್ಯುನ್ಮಾನ ಮಾಧ್ಯಮದ ವಿವಿಧ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ.
೧) ಶ್ರೀ ಗವಿಮಠದ ಸಮಗ್ರಜಾತ್ರಾ ಚಟುವಟಿಕೆಗಳ ಮಾಹಿತಿಯನ್ನು ಗವಿಮಠದಅಧಿಕೃತ…
’ವಿಕಲಚೇತನ’ನ ನಡೆ.. ’ಸಕಲಚೇತನ’ದ ಕಡೆ.
ದಿನಾಂಕ ೧೧.೦೧.೨೦೨೫ ನಾಳೆ ಬೆಳಗ್ಗೆ ೮:೦೦ ಗಂಟೆಗೆ ಜಾಗೃತಿ ಜಾಥಾ ಕಾರ್ಯಕ್ರಮ
೧) ಉಚಿತವಾಗಿ ಕೃತಕ ಅಂಗಾಂಗ-ಕೈಕಾಲು ಜೋಡಣೆ
೨) ಶ್ರವಣ ಸಾಧನ (ವಿದ್ಯಾರ್ಥಿಗಳಿಗೆ ಮಾತ್ರ)
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಿಮಿತ್ಯ ಪ್ರತಿ ವ?ವೂ ಒಂದಿಲ್ಲೊಂದು ಸಮಾಜಮುಖಿ ಜಾಗೃತಿ ಮತ್ತು ಅದರ…