ಶ್ರೀ ಗವಿಮಠದ ವೆಬ್ ಸೈಟ್, ಸಾಮಾಜಿಕಜಾಲತಾಣ ಹಾಗೂ ತಾಂತ್ರಿಕ ಪ್ರಸಾರಾಂಗ ನಿರ್ವಹಣೆ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿಜರುಗುವಎಲ್ಲಾ ಚಟುವಟಿಕೆಗಳನ್ನು ಮಾಹಿತಿಯನ್ನುರವಾನಿಸಲು ವಿದ್ಯುನ್ಮಾನ ಮಾಧ್ಯಮದ ವಿವಿಧ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ.
೧) ಶ್ರೀ ಗವಿಮಠದ ಸಮಗ್ರಜಾತ್ರಾ ಚಟುವಟಿಕೆಗಳ ಮಾಹಿತಿಯನ್ನು ಗವಿಮಠದಅಧಿಕೃತ ವೆಬ್‌ಸೈಟಿನಲ್ಲಿ(ತಿತಿತಿ.gಚಿvimಚಿಣhಞoಠಿಠಿಚಿಟ.oಡಿg)ಬಿತ್ತರಿಸಲಾಗುತ್ತಿದೆ. ಪ್ರತ್ಯೇಕವಾಗಿ ಗವಿಮಠದಜಾತ್ರೆಗಾಗಿ ವಾಟ್ಸಾಪ್ ಸಂಖ್ಯೆ ೯೯೮೦೮೯೯೨೧೯ ನೀಡಲಾಗಿದೆ.
೨) ಜಾತ್ರಾ ಮಹೋತ್ಸವದ ಮಾಹಿತಿಗಾಗಿ ಪ್ರತ್ಯೇಕ ವ್ಯಾಟ್ಸ್‌ಪ್ ಸಂಖ್ಯೆಯನ್ನು ನೀಡಲಾಗಿದೆ.
೩) ದಿನಾಂಕ: ೧೫-೦೧-೨೦೨೫ ರಿಂದ ಗವಿಸಿದ್ಧೇಶ್ವರ ಮಹಾರಥೋತ್ಸವ ಹಾಗೂ ಕೈಲಾಸ ಮಂಟಪದಲ್ಲಿಜರುಗುವಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಶ್ರೀ ಗವಿಮಠದಅಧಿಕೃತ ಫೇಸ ಬುಕ್ ಪೆಜ್, ಯುಟ್ಯೂಬ್‌ಚಾನಲ್, ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಾಗುವುದು.
೪) ದೃಶ್ಯ ಹಾಗೂ ಇಂಟರ್ ನೆಟ್ ಮಾದ್ಯಮದ ಮೂಲಕ ರಥೋತ್ಸವ ಹಾಗೂ ಜಾತ್ರೆಯ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಲುಶ್ರೀ ಗವಿಮಠದಅಧಿಕೃತಯುಟ್ಯೂಬ್‌ಚಾನಲ್‌ನ ಲಿಂಕ್ ಸೃಷ್ಟಿಸಿ ವಿವಿಧದೃಶ್ಯ ಮಾದ್ಯಮ / ಪತ್ರಿಕಾ ಮಾದ್ಯಮ / ಆಸಕ್ತ ಹಾಗೂ ಶ್ರೀ ಮಠವನ್ನು ಸಂರ್ಪಕಿಸುವಯುಟ್ಯೂಬ್‌ಚಾನಲ್‌ನವರಿಗೆಒದಗಿಸಲಾಗುವದು
೫) ಶ್ರೀಗವಿಮಠದ ಭಕ್ತರ ಲಭ್ಯವಿರುವದೂರವಾಣಿ ಸಂಖ್ಯೆಗಳಿಗೆ ಆಮಂತ್ರಣದ ಮುದ್ರಿತಧ್ವನಿ ಕರೆ(ಗಿoiಛಿe ಅಚಿಟಟ).
೬) ಶ್ರೀ ಗವಿಮಠದಅಧಿಕೃತ ಫೇಸ ಬುಕ್ ಪೆಜ್, ಯುಟ್ಯೂಬ್‌ಚಾನಲ್, ವಾಟ್ಸಪ್‌ಗ್ರುಪ್, ಟೆಲಿಗ್ರಾಂ ಚಾನಲ್‌ಗಳ ಮೂಲಕ ಜಾತ್ರಾ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ.
೭) ಗವಿಮಠದಜಾತ್ರೆಗಾಗಿ ಪ್ರತ್ಯೇಕವಾಗಿ ವಾಟ್ಸಾಪ್ ಸ್ವಯಂಚಾಲಿತ ಸಂದೇಶರವಾನೆ ವ್ಯವಸ್ಥೆ ಅಳವಡಿಸಲಾಗಿದೆ. ಸ್ವಯಂಚಾಲಿತ ಸಂವಹನ ವ್ಯವಸ್ಥೆ (ವ್ಯಬ್‌ಸೈಟ್‌ರೀತಿಯಲ್ಲಿ ಸಂಪೂರ್ಣ ಮಾಹಿತಿ ಸ್ವಯಂಚಾಲಿತವಾಗಿ ವಾಟ್ಸಾಪ್‌ನಿಂದರವಾನಿಸುವ ತಂತ್ರಜ್ಞಾನ) ಈ ವ್ಯವಸ್ಥೆಗಾಗಿಕ್ಯೂಆರ್‌ಕೊಡ್‌ರಚಿಸಲಾಗಿದೆ.(ಕಿ.ಖ ಅoಜe ಂಣಣಚಿಛಿheಜ)ಯಾವುದೇ ವಾಟ್ಸಾಪ್‌ಇರುವ ಮೊಬೈಲ್ ನಿಂದಕ್ಯೂಆರ್‌ಕೊಡ್ ಸ್ಕ್ಯಾನ್ ಮಾಡಿದರೆ ಶ್ರೀ ಮಠದ ವಾಟ್ಸಾಪ್ ಗೆ ತಲುಪುವದು.ತದನಂತರ ಸ್ವಯಂಚಾಲಿತ ಸಂದೇಶರವಾನೆ ವ್ಯವಸ್ಥೆಯು ವೆಬ್ ಸೈಟ್ ಮಾದರಿಯಲ್ಲಿ ಸಂಪೂರ್ಣ ವಿವರಗಳನ್ನು ರವಾನಿಸುತ್ತದೆ. ಭಕ್ತರುತಮಗೆ ಬೇಕಾದ ವಿಷಯವನ್ನು ಮಾತ್ರಆಯ್ಕೆ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
೮) ಮೇಲಿನ ವ್ಯವಸ್ಥೆಯನ್ನು ವಾಟ್ಸಾಪ್ ಸಂಖ್ಯೆ೯೯೮೦೮೯೯೨೧೯ಗೆ gಚಿvimಚಿಣhಎಂದು ವಾಟ್ಸಾಪ್ ಮಾಡಿಕೂಡಾ ಪಡೆಯಬಹುದಾಗಿದೆ.
೯) ಶ್ರೀಗವಿಮಠದ ವಾಟ್ಸಾಫ್ ಮೂಲಕ ಜಾತ್ರೆಯ ಮಾಹಿತಿಗಳನ್ನು ನೀಡಲಾಗುವದು.
೧೦) ಶ್ರೀಗವಿಮಠದ ಫೆಸ್‌ಬುಕ್ ಪೆಜ್ ಸೃಷ್ಟಿಸಲಾಗಿದೆ. (ತಿತಿತಿ.ಜಿಚಿಛಿebooಞ.ಛಿom/gಚಿvimಚಿಣh.ಞoಠಿಠಿಚಿಟ)
೧೧) ಫೇಸ್‌ಬುಕ್ ಮೂಲಕ ಜಾತ್ರೆಯ ಮಾಹಿತಿ ಕಳುಹಿಸಲಾಗುವದು.
೧೨) ಜಾತ್ರೆಯ ನೇರ ಪ್ರಸಾರವನ್ನು ಫೇಸ್‌ಬುಕ್ ಮೂಲಕ ಭಕ್ತರು ವೀಕ್ಷಿಸುವಂತೆ ಅಳವಡಿಸಲಾಗಿದೆ.
೧೩) ಈಗಾಗಲೇ ಶ್ರೀಗವಿಮಠದ ಯ್ಯೂಟ್ಯೂಬ್‌ಚಾನಲ್ ಸೃಷ್ಟಿಸಲಾಗಿದ್ದುಇದರಲ್ಲಿಜಾತ್ರಾ ಮಹೋತ್ಸವದ ನೇರ ಪ್ರಸಾರವನ್ನು ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ವೀಡಿಯೋಗಳನ್ನು ಅಪ್ ಲೋಡ್ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಮೋಬೈಲ್ ಸಂಖ್ಯೆಗೆ ಸಂಪಕಿಸಲು ೯೯೮೬೨೬೯೪೪೨, ೯೭೪೩೫೪೬೩೬೬ ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.