Sign in
Sign in
Recover your password.
A password will be e-mailed to you.
ದೀಪ ಹಚ್ಚುವ ಕೆಲಸ ಮಾಡಿ– ಗವಿಶ್ರೀಗಳು
ಕೊಪ್ಪಳ :
ನಗರದಎನ್.ಜಿ.ಓಕಾಲೋನಿಯಈಶ್ವರದೇವಸ್ಥಾನದ ವಾರ್ಷಿಕೋತ್ಸವಗುರುವಾರದಂದುಜರುಗಿತು.ಕಾಲೋನಿಯಲ್ಲಿಎರಡು ವರ್ಷದ ಹಿಂದೆ ನಿರ್ಮಾಣವಾದ ಈ ದೇವಸ್ಥಾನಕಾಲೋನಿಯ ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಬಿತ್ತಿ, ದೀಪ ಹಚ್ಚುವ ಕೆಲಸ ಮಾಡಿಎಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ…
ಸಂತ ಕವಿ ಸರ್ವಜ್ಞ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ
ಕೊಪ್ಪಳ ಫೆಬ್ರವರಿ): ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಇಂದು) ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ!-->!-->!-->!-->!-->!-->!-->…
ಭಾಗ್ಯನಗರದ ರಸ್ತೆಗೆ ದಿ ವಿಠ್ಠಪ್ಪ ಗೋರಂಟ್ಲಿ ಹೆಸರು ಸ್ವಾಗತಾರ್ಹ
ಈ ಹಿಂದೆ ಭಾಗ್ಯನಗರದ ಮುಖ್ಯರಸ್ತೆಗೆ ಅಥವಾ ಸರ್ಕಲ್ಗೆ ಹೋರಾಟಗಾರ ಪತ್ರಕರ್ತ ಸಾಹಿತಿ ದಿ ವಿಠ್ಠಪ್ಪ ಗೋರಂಟ್ಲಿ ಅವರ ಹೆಸರನ್ನು ಇಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಅದರಂತೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ರಸ್ತೆಗೆ ಹೆಸರು ಇಡಲು ನಿರ್ದರಿಸಿರುವುದು ಸ್ವಾಗತಾರ್ಹ ಎಂದು ಕವಿ ಸಮೂಹ ಬಳಗ,…
ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ: ಕೆ.ವಿ.ಪ್ರಭಾಕರ್
ಜಾರಕಿಹೊಳಿಯವರ ಶಕ್ತಿ ಅವರ ಕಾಯಕದಲ್ಲಿದೆ: ಕೆ.ವಿ.ಪಿ
ಬೆಂಗಳೂರು ಫೆ 19: ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.…
ಹೆಂಡತಿ ಮತ್ತು ಮಗಳನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ
: ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳದ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ತಂದೆ ಅಹ್ಮದಹುಸೇನ ಅನ್ಸಾರಿ ಈತನು ತನ್ನ ಹೆಂಡತಿಯಾದ ಮುನ್ನಿಬೇಗಂ ಈಕೆಯ ಶೀಲದ ಮೇಲೆ ಸಂಶಯಪಟ್ಟು ಮತ್ತು ವರದಕ್ಷಿಣೆ ಕಿರುಕುಳ ನೀಡಿ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆ ದಿಂಬಿನಿಂದ…
ಜಮೀನಿನ ವಿಷಯವಾಗಿ ಹಲ್ಲೇ ಮಾಡಿ ದೌರ್ಜನ್ಯ ಎಸಗಿದ ಅಪರಾಧಿಗೆ ಶಿಕ್ಷೆ
ಅಪರಾದಿ ವಿರುಪಾಕ್ಷಪ್ಪ ತಂದೆ ಸಿದ್ದಪ್ಪ ಈತನು ಪರ್ಯಾದಿದಾರ/ಬಾಧಿತ ಅಜಯಕುಮಾರ ತಂದೆ ಮೋತಿಲಾಲ ಜಾಂಗಡಾ ಇವರ ಜೊತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಬಾದಿತ ಅಜಯಕುಮಾರ ಇವರಿಗೆ ಮೈಕೈಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುವ ಆರೋಪ ಸಾಬಿತಾಗಿದೆ ಎಂದು
ಕೊಪ್ಪಳದ 1ನೇ…
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ನೇಮಕವಾಗಲಿ-ಸುಬೆದಾರ್ ಮೇಜರ್ ಮನೋಜಕುಮಾರ್
ಕೊಪ್ಪಳ- ಸೇನಾ ನೇಮಕಾತಿಯಲ್ಲಿಕಲ್ಯಾಣಕರ್ನಾಟಕದಅಭ್ಯರ್ಥಿಗಳು ಹೆಚ್ಚೆಚ್ಚು ಸಕ್ರಿಯವಾಗಿ ಪಾಲ್ಗೋಂಡು ನೇಮಕಾತಿಯಾಗಿಎಂದುಭಾರತೀಯ ಸೇನಾ ನೇಮಕಾತಿಬೆಳಗಾವಿಯ ಕಛೇರಿಯಸಹಾಯಕನೇಮಕಾತಿಅಧಿಕಾರಿಸುಬೆದಾರ್ ಮೇಜರ್ ಮನೋಜಕುಮಾರ್ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಸೇನಾ ನೇಮಕಾತಿಗೆ ಸಿದ್ಧತೆ…
ಶಿವಾಜಿ ಹೆಸರಿನಲ್ಲಿ ಧರ್ಮ ರಾಜಕಾರಣ ಸಲ್ಲ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ಫೆ.19
ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಮಾತ್ರ ಸೀಮಿರಲ್ಲ, ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು…
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿತರಿಗೆ ಮರಣದಂಡನೆ ಶಿಕ್ಷೆ – ತಾರ್ಕಿಕ ಅಂತ್ಯ ಕಂಡ ಪ್ರಕರಣ – Dr P…
ಸಾಣಾಪುರ ಕೆರೆಯ ಹತ್ತಿರ ಜರುಗಿದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿತರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬಳ್ಳಾರಿ ವಲಯ ಐಜಿಪಿ ಡಾ. P.S. ಹರ್ಷಾ ಪತ್ರಿಕಾಗೋಷ್ಠಿ ನಡೆಸಿದರು.
ಈ!-->!-->!-->…
ನೈಜ ಘಟನೆ ಆಧಾರಿತ ಕಾದಂಬರಿ ‘ಸಂಬಳಿಗೋಲು’ ಫೆ 16ಕ್ಕೆ ಬಿಡುಗಡೆ
ಹಿರಿಯ ಪತ್ರಕರ್ತ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ಬರೆದಿರುವ ಮುನ್ನುಡಿಯ ಆಯ್ದ ಭಾಗ
ನೈಜ ಘಟನೆಗಳು ಎಳೆಯ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ಅವು ಆಗಾಗ ಮುಗ್ಥ ಮನವನ್ನು ಅಲುಗಾಡಿಸಬಲ್ಲವು. ಅಷ್ಟೆ ಅಲ್ಲ, ಸದಾ ಕಾಲ ಕಾಡುತ್ತಾ ಆಲೋಚನೆಯ ದಿಕ್ಕನ್ನು ಬದಲಿಸಬಲ್ಲವು.!-->!-->!-->!-->!-->!-->!-->…