ಶ್ರಮದಾನದಿಂದ ಹುಟ್ಟು ಹಬ್ಬ ಆಚರಣೆ : ಸಮಾನ ಮನಸ್ಕರ ಮಾದರಿ ನಡೆ

Get real time updates directly on you device, subscribe now.

ಕೊಪ್ಪಳ :
ನಿಡಶೇಸಿ ಕೆರೆ ಭಾಗದ ಉದ್ಯಾನವನದಲ್ಲಿ ಸಮಾನ ಮನಸ್ಕರರು ಒಟ್ಟಾಗಿ ಇವತ್ತು ಶ್ರಮದಾನ (ಸ್ವಚ್ಛತೆ) ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಹಿರಿಯರಾದ ಮಹಾವೀರ ಕ್ಲಾಥ ಸ್ಟೋರ್ ಮಾಲೀಕರಾದ ಅಭಿನಂದನ್ ಗೂಗಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಶ್ರಮದಾನದ ನಂತರ ಉದ್ಯಾನವನದಲ್ಲಿ ಸಸಿ ನೆಡಲಾಯಿತು.

ಇದೆ ಸಂದರ್ಭದಲ್ಲಿ ಪ್ರಮುಖರಾದ ಕುಷ್ಟಗಿ ಪೊಲೀಸ್ ಠಾಣೆಯ CPI ವಿಶ್ವನಾಥ್_ಹೀರೇಗೌಡರ್
ನಿರಂತರ ಹಲವು ದಿನಗಳಿಂದ ಇಲಾಖೆ ವತಿಯಿಂದ ದುರಸ್ತಿ ಕಾರ್ಯ ನೆಡೆಸುತ್ತಿರುವ ಕೊರಡಕೇರಾ ಗ್ರಾಮ ಪಂಚಾಯತ್ ಪಿಡಿಒ ಶ್ರೀಶೈಲ ಅವರಿಗೆ
ಮತ್ತು ಮಾಧ್ಯಮ ಸೇವೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಮಂಜುನಾಥ್ ಮಹಾಲಿಂಗಪುರ ಅವರಿಗೆ ಹಾಗೂ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಅಭಿನಂದನ್ ಅವರಿಗೆ ಸನ್ಮಾನಿಸಲಾಯಿತು.

ಕಲ್ಲೇಶ್_ತಾಳದ, & cpi ವಿಶ್ವನಾಥ್ ಹಿರೇಗೌಡರ್ ಇವರು ಮುಂದಿನ ರೂಪರೇಷಗಳ ಕುರಿತು ಮಾತನಾಡಿದರು.

ಸ್ವಚ್ಛತಾ ಕಾರ್ಯದಲ್ಲಿ ಶಾಲಾ ಮಕ್ಕಳು, ವಿವಿಧ ಇಲಾಖೆಯ ಅಧಿಕಾರಿಗಳು, ವ್ಯಾಪಾರಸ್ಥರು, ವೈದ್ಯರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಹಿರಿಯರು ಭಾಗವಹಿಸಿದ್ದರು. ಅಭಿನಂದನ್ ಅವರು ಎಲ್ಲರಿಗೂ ಅಲ್ಪಉಪಹಾರದ ವ್ಯವಸ್ಥೆ ಮಾಡಿದ್ದರು.

 

Koppal:
Like-minded people today organized a Shramadaan (cleanliness) drive in the park near Nidshesi Lake.

After Shramadaan, a sapling was planted in the park on the occasion of the birthday of the elder Mahaveer Cloth Store owner Abhinandan Googi.

On this occasion, prominent personalities like CPI Vishwanath Hiregoudar of Kushtagi Police Station, Koradakera Gram Panchayat PDO Srishaila, who has been carrying out repair work for many days by the department, and Manjunath Mahalingapura, who has received the state award in media service, and Abhinandan, who is celebrating his birthday, were felicitated.

Kallesh_Talada, & CPI Vishwanath Hiregoudar spoke about the future plans.

School children, officials of various departments, businessmen, doctors, heads of various organizations and elders participated in the cleanliness drive. Abhinandan had arranged a light breakfast for everyone.

Get real time updates directly on you device, subscribe now.

Comments are closed.

error: Content is protected !!