ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷರಾಗಿ ಸೋಮಶೇಖರಗೌಡ ಅವಿರೋಧವಾಗಿಆಯ್ಕೆ

ಕೊಪ್ಪಳ, ಜು-೩;- ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ೨೦೨೬-೩೧ನೇ ಸಾಲಿಗಾಗಿ ಆಯ್ಕೆಗಾಗಿನಗರದ ಬಾಲಕಿಯರ ಪದವಿ ಪೂರ್ವಕಾಲೇಜಿನಲ್ಲಿಜಿಲ್ಲೆಯ ಸರಕಾರಿ ಮತ್ತುಅನುದಾನಿತಉಪನ್ಯಾಸಕರ ಸಭೆಕರೆಯಲಾಗಿತ್ತು. ಸದರಿ ಸಭೆಯಲ್ಲಿಒಂಬತ್ತು ಸ್ಥಾನಗಳಿಗಾಗಿ ಚರ್ಚೆಯ ನಂತರಅವಿರೋಧವಾಗಿಆಯ್ಕೆ ಮಾಡಲಾಯಿತು.ನಮ್ಮ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘವು ಚುನಾವಣೆಯನ್ನು ಬಯಸುವುದಿಲ್ಲ. ಹಿಂದಿನ ಪರಂಪರೆಯAತೆಒಮ್ಮತದಿAದ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದಾಗಿತೀರ್ಮಾನಿಸಲಾಯಿತು.ಅದರಂತೆಚರ್ಚೆಯ ನಂತರಜಿಲ್ಲಾಅಧ್ಯಕ್ಷರಾಗಿ ಸೋಮಶೇಖರಗೌಡಇವರನ್ನುಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಡಾ.ಪ್ರಿಯದರ್ಶಿನಿ, ಪ್ರಧಾನಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಳಗುಂದಿ, ಕೋಶಧ್ಯಕ್ಷರಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ಇವರನ್ನುಆಯ್ಕೆ ಮಾಡಲಾಯಿತು.ಕಾರ್ಯಧ್ಯಕ್ಷರಾಗಿ ಮಾರುತಿ ಲಕಮಾಪುರ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಡಾ.ಯಂಕಪ್ಪಗೊಲ್ಲರ್, ಕಾರ್ಯದರ್ಶಿಯಾಗಿ ಅಮರೇಶ ದೇವರಾಳ, ಜಂಟಿಕಾರ್ಯದರ್ಶಿಯಾಗಿ ಬಸವರಾಜಗುಂಗಾಡಿ ಹಾಗೂ ಸಂಚಾಲಕರನ್ನಾಗಿತಿರುಪತಿ ನಾಯಕ್‌ಇವರನ್ನುಅವಿರೋಧವಾಗಿ ಸಭೆಯಲ್ಲಿಆಯ್ಕೆಮಾಡಲಾಯಿತು.ಈ ಸಭೆಯಲ್ಲಿಜಿಲ್ಲೆಯ ಸರಕಾರಿ ಮತ್ತುಅನುದಾನಿತ ಕಾಲೇಜುಗಳ ಸುಮಾರು ೧೫೦ಕ್ಕೂ ಹೆಚ್ಚಿನಉಪನ್ಯಾಸಕರು ಭಾಗವಹಿಸಿದ್ದರು.
Somashekar Gowda elected unopposed as the President of Koppal District Pre-University College Lecturers’ Association
Koppal, July 3;- A meeting of government and aided lecturers of the district was called at the Girls’ Pre-University College in the city for the election of the Koppal District Pre-University College Lecturers’ Association for the year 2026-31. After discussion for nine positions in the said meeting, the election was made unopposed. Our Pre-University College Lecturers’ Association does not want elections. It was decided to elect the office bearers of the previous tradition and unanimously. Accordingly, after discussion, Somashekar Gowda was elected as the District President. Dr. Priyadarshini was elected as the Vice President, Mallikarjuna Holagundi as the General Secretary, and Dr. Siddhalingappa Kotnekal as the Cell President. Maruti Lakmapura as the Executive President, Dr. Yankappa Gollar as the General Organizing Secretary, Amaresh Devara as the Secretary, Basavaraj Gungadi as the Joint Secretary, and Tirupati Nayak as the Convenor were elected unopposed in the meeting. More than 150 lecturers from government and aided colleges of the district participated in this meeting.