ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‌ಗಳ ನಿರ್ಮೂಲನೆಗೆ ಸೂಚನೆ

: ಎಸ್.ಬಿ.ಎಂ ಯೋಜನೆಯ ದ್ಯೆಯೋದ್ದೇಶಗಳಂತೆ ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‌ಗಳ ನಿರ್ಮೂಲನೆಗಾಗಿ ಕೊಪ್ಪಳ ನಗರಸಭೆಯಿಂದ ಸೂಚನೆ ನೀಡಲಾಗಿದೆ.  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್(ನ) ಯೋಜನೆಯ ಮುಖ್ಯ ದ್ವೇಯವೇ, ದೇಶದ ಎಲ್ಲಾ ನಗರಗಳನ್ನು ಕಸಮುಕ್ತ…

ಕೊಪ್ಪಳ ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ದಾಳಿ: ಮರಳು ವಶ

: ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿ ಚಿಕ್ಕಸಿಂದೋಗಿ, ಹಿರೇಸಿಂದೋಗಿ, ಬೂದಿಹಾಳ, ಗೊಂಡಬಾಳ ಹಾಗೂ ಕಾಟ್ರಳ್ಳಿ ಗ್ರಾಮಗಳ ವ್ಯಾಪ್ತಿಯ ಹಿರೇಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಭಾರಿ ದಾಳಿ ನಡೆಸಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ,…

ಕೊಪ್ಪಳ ವಿಶ್ವವಿದ್ಯಾಲಯ: ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿ ಅವಧಿ ವಿಸ್ತರಣೆ

 ): ಕೊಪ್ಪಳ ವಿಶ್ವವಿದ್ಯಾಲಯದ 2025-26ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ದಿನಾಂಕ ವಿಸ್ತರಿಸಲಾಗಿದೆ.  ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ ಮತ್ತು ಗಂಗಾವತಿ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ…

ಇನ್ನರ್ ವೀಲ್ ಸಂಸ್ಥೆ:   ಉಚಿತ ಹೃದಯ ತಪಾಸಣಾ ಶಿಬಿರ

ಕೊಪ್ಪಳ : ನಗರದ ಗೌರಿ ಅಂಗಳದಲ್ಲಿರುವ ಬ್ರಹ್ಮನವಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವೀಲ್ ಸಂಸ್ಥೆಯಿಂದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರಾದ ಮಧು ಶೆಟ್ಟರ್ ಮಾತನಾಡಿ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಧಾರವಾಡದ ಎಸ್ ಡಿ ಎಂ…

ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕು ನೀಡುವವರೇ ಗುರುಗಳು

ಕೊಪ್ಪಳ: ‘ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕು ನೀಡುವವರೇ ಗುರುಗಳು. ನಮ್ಮ ಭವಿಷ್ಯವನು ರೂಪಿಸಿದ ಗುರುಗಳಿಗೆ ಒಂದು ಕಡೆಸೇರಿಸಬೇಕು ಗೌರವ ಸಮರ್ಪಿಸಬೇಕು  ವಂದನೆಗಳನ್ನು ಸಲ್ಲಿಸಬೇಕು ಎನ್ನುವ ಭಾವ ಅತ್ಯಂತ ಸರಳ ಸಜ್ಜನಿಕೆಯ ಸಾತ್ವಿಕ ಜನರಲ್ಲಿ ಮಾತ್ರ ಬರಲು ಸಾಧ್ಯ ಎಂದು  ಶ್ರೀ ಪ.ಪೂ…

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ:…

ಇವತ್ತಿನ‌ ನನ್ನ ಈ ಸನ್ಮಾನ ಆ ಪರಂಪರೆಗೆ ಸಲ್ಲುತ್ತದೆ: ಕೆ.ವಿ.ಪಿ ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿದ ಮುಖ್ಯಮಂತ್ರಿಗಳು, ಬೆವರಿನ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಟ್ಟರು: ಕೆ.ವಿ.ಪಿ ಬೆಳಗಾವಿ ಸೆ 14: ಮುಖ್ಯಮಂತ್ರಿ ಸಿದ್ದರಾಮಯ್ಯ…

ಮನಸ್ತಾಪ ಮರೆತು ಒಂದಾದ 10 ಜೋಡಿಗಳು

ಶನಿವಾರದಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮಧ್ಯಸ್ತಿಕೆಕಾರ ವಕೀಲರು ಹಾಗೂ ನ್ಯಾಯಾಧೀಶರ ಮಾರ್ಗದರ್ಶನದಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ 10 ದಂಪತಿಗಳು ಮನಸ್ತಾಪ ಮರೆತು ಮತ್ತೆ ಒಂದಾದರು. ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ವಿಮೆ, ನೀರಿನ…

ಸಂಸ್ಕಾರದಿಂದ ಜೀವನ ಪಾವನ – ಶ್ರೀ ಸಿದ್ದೇಶ್ವರ ಶಿವಾಚಾರ್ಯರು

ಕೊಪ್ಪಳ,: ಜಂಗಮರು ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬ ಮನುಷ್ಯ ಧರ್ಮ ಸಂಸ್ಕಾರಗಳ ಅರಿವು ಹೊಂದುವುದು ಅವಶ್ಯ. ಜತೆಗೆ ಅದನ್ನು ಪಾಲಿಸಿದರೆ ಜೀವನ ಪಾವನವಾಗುವುದು ಎಂದು ಮೈನಳ್ಳಿ-ಬಿಕನಳ್ಳಿ ಷ.ಬ್ರ.108 ಶ್ರೀ…

ಆಶಾ ಕಾರ್ಯಕರ್ತೆಯರಿಗೆ ಕೆಲಸ ತಕ್ಕಂತೆ ವೇತನ ನಿಗಧಿ ಮಾಡಬೇಕು-ಕಾಮ್ರೇಡ್ ಡಿ. ನಾಗಲಕ್ಷ್ಮಿ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ )ಎಐಯುಟಿಯುಸಿ ಯಿಂದ ಕುಷ್ಟಗಿ ನಗರದ ಬಸವ ಭವನದಲ್ಲಿ ಕುಷ್ಟಗಿ ತಾಲೂಕ ಆಶಾ ಕಾರ್ಯಕರ್ತೆಯರ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶವನ್ನು ಉದ್ದೇಶಿಸಿ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.…

ಸ್ವಾವಲಂಬಿ ಜೀವನದಿಂದ ವ್ಯಕ್ತಿಯ ಗೌರವ ಇಮ್ಮಡಿ —ಡಾ.ಪ್ರವೀಣ ಪೋ.ಪಾಟೀಲ

ಕೊಪ್ಪಳ — ಒಬ್ಬ ವ್ಯಕ್ತಿಯು ಇನ್ನೊಬ್ಬರ ಮೇಲೆ ಅವಲಂಬನೆ ಆಗದೆ ಸ್ವಾವಲಂಬಿ ಜೀವನ ಸಾಗಿಸಿದಾಗ ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಗೌರವ ಸಮಾಜದಲ್ಲಿ ಇಮ್ಮಡಿ ಆಗುತ್ತದೆ ಎಂದು ಕೊಪ್ಪಳ ವಿ.ವಿ.ದ ಡಾ! ಪ್ರವೀಣ ಪೋ.ಪಾಟೀಲ ಹೇಳಿದರು. ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವ್ರದ್ಧಿ ಟ್ರಸ್ಟ…
error: Content is protected !!