ರೆಡ್ ಕ್ರಾಸ್ ಪದಾಧಿಕಾರಿಗಳ ಆಯ್ಕೆ : ಸೋಮರಡ್ಡಿ ಅಳವಂಡಿ ಚೇರಮನ್
ಕೊಪ್ಪಳ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸೋಮರಡ್ಡಿ ಅಳವಂಡಿ ಚೇರಮನ್ ಆಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಸಂಜೆ ನಡೆದ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಡಾ. ಸಿ.ಎಸ್. ಕರಮುಡಿ, ಡಾ. ಮಂಜುನಾಥ ಸಜ್ಜನ ವೈಸ್ ಚೇರಮನ್, ಡಾ. ಶ್ರೀನಿವಾಸ ಹ್ಯಾಟಿ ಪ್ರಧಾನಕಾರ್ಯದರ್ಶಿ, ಸುಧೀರ ಅವರಾಧ ಗೌರವಕೋಶಾಧ್ಯಕ್ಷರು, ರಾಜೇಶ ಯಾವಗಲ್ ಯುವ ರೆಡ್ ಕ್ರಾಸ್ ಪ್ರತಿನಿಧಿ, ಡಾ. ಶಿವನಗೌಡ ಜೂನಿಯರ್ ರೆಡ್ ಕ್ರಾಸ್ ಪ್ರತಿನಿಧಿ, ಡಾ. ಗವಿ ಪಾಟೀಲ್, ಡಾ. ಎಸ್. ಸಿ.ದಾನಿ ರಕ್ತದಾನ ಸಮಿತಿ ಪ್ರತಿನಿಧಿಗಳು, ಡಾ. ರವಿಕುಮಾರ ಡಾಣಿ ವಿಪತ್ತು ನಿರ್ವಹಣಾ ಪ್ರತಿನಿಧಿ ಆಯ್ಕೆಯಾಗಿದ್ದಾರೆ.
Comments are closed.