ಶುದ್ಧ ಪರಿಸರ ನಿರ್ಮಾಣದ ಅಗತ್ಯವಿದೆ : ಸಾವಿತ್ರಿ ಕಡಿ

ಕೊಪ್ಪಳ ಜು. ೦೯:ಭೂಮಿದೊಡ್ಡದಾಗುವುದಿಲ್ಲ ಗಾಳಿ, ನೀರು, ಬೆಳಕು ಅಷ್ಟೇ ಇರುತ್ತದೆ. ಆದರೆಜನಸಂಖ್ಯೆ ಹೆಚ್ಚಾಗುತ್ತದೆ.ಅದನ್ನು ನಿಯಂತ್ರಣ ಮಾಡಬೇಕಾಗುತ್ತದೆ ಮತ್ತುಜನಸಂಖ್ಯೆಗೆಅನುಗುಣವಾಗಿ ಶುದ್ಧ ಪರಿಸರ ನಿರ್ಮಿಸಿಕೊಳ್ಳುವುದು ಅಗತ್ಯವಾಗಿದೆ.ಇದನ್ನುಅರಿವು ಮಾಡಿಸುವ ಪ್ರಯತ್ನ…

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

  2024-25 ನೇ ಸಾಲಿಗಾಗಿ ಕೊಪ್ಪಳ ಮತ್ತು ಕುಷ್ಟಗಿ ತಾಲ್ಲೂಕಿನಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ  ವಸತಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ(ಎಸ್‌ಎಚ್‌ಪಿ ಪೋರ್ಟಲ್) ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೊಪ್ಪಳದ ವಿಜಯನಗರ ಬಡಾವಣೆ, ಬಿಲಾಲ ನಗರ, ಆರೋಗ್ಯ ಬಡಾವಣೆ ಹಾಗೂ…

ನಗರದ ರಾಜಕಾಲುವೆ ಸರ್ವೆ ನಡೆಸಿ ತಡೆಗೋಡೆ ನಿರ್ಮಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ. 

ಕೊಪ್ಪಳ : ನಗರ ಪರಮುಖ ಬಡಾವಣೆಗಳ ಹಾಗೂ ಹಸನ್ ರಸ್ತೆ ಸೇರಿದಂತೆ ನಗರ ಪೊಲೀಸ್ ಠಾಣೆ ಪಕ್ಕದಿಂದ ಭಾಗ್ಯನಗರದಲ್ಲಿ  ಹಾದು ಹೋಗಿರುವ  ರಾಜ ಕಾಲುವೆಯನ್ನು ಸರ್ವೆ ನಡೆಸಿ. ಹದ್ದುಬಸ್ತು ನಿಗದಿ ಮಾಡಿ, ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ…

ಜುಲೈ 12ರಂದು ಗಂಗಾವತಿಯಲ್ಲಿ ವಾಕ್ ಇನ್ ಇಂಟರ್‌ವ್ಯೂವ್

: ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಜುಲೈ 12ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಗಂಗಾವತಿ ಬಸ್ ನಿಲ್ದಾಣದ ಹತ್ತಿರವಿರುವ ಶ್ರೀ ನಿವಾಸ ಕಾಂಪ್ಲೆಕ್ಸ್ (ಕಲ್ಪವೃಕ್ಷ ಲೈಬ್ರರಿ ಎಸ್. ಎಲ್.ವಿ. ಅಯ್ಯಂಗಾರ್ ಬೇಕರಿ ಮೇಲೆ ಎರಡನೇ…

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಮಾಸಾಶನ: ಅರ್ಜಿ ಆಹ್ವಾನ

 : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಮಾಸಾಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ನಾಡು-ನುಡಿಯ ಸೇವೆಗೆ ಕಲೆ, ಸಂಸ್ಕೃತಿ, ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಇಲಾಖೆಯಿಂದ…

ಯಲಬುರ್ಗಾ ಕುಕನೂರ ತಾಲೂಕಿನ ಗ್ರಾಮಗಳಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಯೋಜನೆ: ಬಸವರಾಜ ರಾಯರೆಡ್ಡಿ

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಜುಲೈ 9ರಂದು ಸಿದ್ನೇಕೊಪ್ಪ, ಸೋಂಪೂರ, ಮಾಳೇಕೊಪ್ಪ, ನಿಂಗಾಪೂರ, ಬನ್ನಿಕೊಪ್ಪ, ಇಟಗಿ ಹಾಗೂ ಮಂಡಲಗೇರಿ ಗ್ರಾಮಗಳಲ್ಲಿ ಸಂಚರಿಸಿ ಮಹತ್ವದ ಕೆರೆ ತುಂಬಿಸುವ ಯೋಜನೆಯ ಬಗ್ಗೆ…

ಜು.10ರಂದು ಕೊಪ್ಪಳ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಪ್ರವಾಸ

: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಜುಲೈ 10ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಂದು ಬೆಳಿಗ್ಗೆ ಬೆಂಗಳೂರಿನಿಂದ ನಿರ್ಗಮಿಸಲಿರುವ ಸಚಿವರು, ರಸ್ತೆ ಮಾರ್ಗವಾಗಿ ಬೆಳಿಗ್ಗೆ 10.30 ಗಂಟೆಗೆ ಜಿಲ್ಲೆಯ ಯಲಬುರ್ಗಾಕ್ಕೆ…

ಗಾಂಧಿ ತತ್ವಗಳು ಆಧುನಿಕ ಜಗತ್ತಿನ ಅನುಕರಣೀಯ ಮೌಲ್ಯಗಳಾಗಿವೆ – ಪ್ರೊ.ತಿಮ್ಮಾರೆಡ್ಡಿ ಮೇಟಿ

'ಸತ್ಯ, ಅಹಿಂಸೆ, ಸತ್ಯಾಗ್ರಹಗಳಂತಹ ಗಾಂಧಿ ತತ್ವಗಳು ಆಧುನಿಕ ಜಗತ್ತಿನ ಅನುಕರಣೀಯ ಮೌಲ್ಯಗಳಾಗಿವೆ. ಅಹಿಂಸಾ ರೂಪದ ಹೋರಾಟ‌ ಮಾದರಿಯು ಗಾಂಧೀಜಿ ಜಗತ್ತಿಗೆ ನೀಡಿದ ಮಹತ್ವದ ಕೊಡುಗೆಯಾಗಿದೆ. ಇತ್ತಿಚೆಗೆ ಸ್ವಿಡನ್ ದೇಶದ ವಿದ್ಯಾರ್ಥಿಗಳ ತಂಡ ಗಾಂಧಿ ತತ್ತ್ವಗಳ ಅಧ್ಯಯನಕ್ಕೆ ಭಾರತಕ್ಕೆ…

ಜುಲೈ ೨೮ಕ್ಕೆ ಪತ್ರಿಕಾ ದಿನಾಚರಣೆ : ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಜುಲೈ ೨೮ಕ್ಕೆ ಪತ್ರಿಕಾ ದಿನಾಚರಣೆ : ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಕೊಪ್ಪಳ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಮಟ್ಟದಲ್ಲಿ ಇದೇ ಜುಲೈ ೨೮ ರಂದು ರವಿವಾರ ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಪತ್ರಕರ್ತರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ…

ವಿಶ್ವ ಜನಸಂಖ್ಯೆ ದಿನದ ಒಂದು ಅರಿವಿನ ಅವಲೋಕನ- ಡಾ|| ಗವಿಸಿದ್ದಪ್ಪ ಮುತ್ತಾಳ

*ಜುಲೈ ೧೧ರಂದು ’ವಿಶ್ವ ಜನಸಂಖ್ಯಾ ದಿನ’ಎಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಯೆ ೧೯೮೭ರ ವರ್ಷದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮುನ್ನುಡಿ ಬರಯಯಿತು. ಆ ದಿನದಂದು ವಿಶ್ವ ಜನಸಂಖ್ಯೆ ೫ ಬಿಲಿಯನ್ ತಲುಪಿತ್ತು. ಎನ್ನಲಾಗಿದೆ. ವಿಶ್ವದಲ್ಲಿ…
error: Content is protected !!