Sign in
Sign in
Recover your password.
A password will be e-mailed to you.
ಗಂಗಾವತಿಯ ಕ್ರಾಂತಿಚಕ್ರ ಬಳಗದಿಂದ ನಡೆದ ಕಾಮ್ರೆಡ್ ಗದ್ದರ್ರವರ ನುಡಿನಮನ
ಗಂಗಾವತಿ: ಈ ಸಂಜೆ ಸಭೆ ಸೇರಿದ ಸಮಾನ ಮನಸ್ಕ ಗೆಳೆಯರ ಬಳಗ ಕಾಮ್ರೆಡ್ ಭಾರದ್ವಾಜ್ರವರ ನೇತೃತ್ವದಲ್ಲಿ ಕಾಮ್ರೇಡ್ ಗುಮ್ಮಡಿ ವಿಠ್ಠಲರಾವ್ ಗದ್ದರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಡಾ. ಲಿಂಗಣ್ಣ ಜಂಗಮರಳ್ಳಿ ಅವರು ಮಾತಾಡುತ್ತಾ, ಕಾಮ್ರೆಡ್…
ಪ್ರಧಾನಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ:೧ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮಗಳ ೧ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ ೭ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಗಳ…
ಇಂದ್ರಧನುಷ್ ಬಳಸಿ ದಡಾರ ರೂಬೆಲ್ಲಾ ನಿರ್ಮೂಲನೆಗೆ ಪಣ ಶಾಸಕ ಕೆ. ರಾಘವೇಂದ್ರ ಹಿಟ್ನಾಳ
Kannadanet NEWS
Koppal ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ವತಿಯಿಂದ ಹಿಟ್ನಾಳ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾದ "ಇಂದ್ರಧನುಷ್ ಅಭಿಯಾನದ ಅಂಗವಾಗಿ ಮಕ್ಕಳಿಗೆ ಲಸಿಕಾ ಕಾರ್ಯಕ್ರಮಕ್ಕೆ ಕೊಪ್ಪಳ ಜನಪ್ರಿಯ ಶಾಸಕರಾದ…
ಕೊಪ್ಪಳ : ಕರ್ನಾಟಕ ಮುಸ್ಲಿಂ ಯುನಿಟಿಗೆ ಜಿಲಾನ್ ಜಿಲ್ಲಾ ಅಧ್ಯಕ್ಷ
ಕೊಪ್ಪಳ: ನಗರದ ಮುಸ್ಲಿಂ ಯುವ ಮುಖಂಡ ಮಹಮದ್ ಜೀಲಾನ್ ಕಿಲ್ಲೇದಾರ್ ಅವರನ್ನು ಬಾಗಲಕೋಟ ಕೇಂದ್ರ ಕಚೇರಿ ಹೊಂದಿರುವ ರಾಜ್ಯಮಟ್ಟದ ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಜೀಲಾನ್ ಕಿಲ್ಲೇದಾರ್ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ರಾಜ್ಯಾಧ್ಯಕ್ಷರಾದ…
ಕವಿಯಾದವನು ಒಳದನಿ ಜೊತೆಗೆ ಜನದನಿಯನ್ನು ಆಲಿಸಬೇಕು-ಮುಕುಂದ ಅಮೀನಗಡ
ಕವಿಯಾದವನು ತನ್ನ ಅಂತರಂಗದ ಒಳದನಿಯನ್ನು ಕೇಳಿಸಿಕೊಂಡು ಕಾವ್ಯ ಕಟ್ಟಬೇಕು.ಜೊತೆಗೆ ಜನದನಿಯನ್ನು ಆಲಿಸಬೇಕು ಅಂದಾಗ ಆ ಕಾವ್ಯ ಯುಗದ ದನಿಯಾಗುತ್ತದೆ.ಪ್ರತಿಯೊಬ್ಬ ಕವಿಯು ತನ್ನ ಕಾವ್ಯದಲ್ಲಿ ಮುರಿದು ಕಟ್ಟುವುದನ್ನು ಮಾಡುತ್ತಲೇ ಇರುತ್ತಾನೆ.ಪಂಪ,ರನ್ನ ನಾಗಚಂದ್ರ ಶರಣರು ಕುವೆಂಪು ಬೇಂದ್ರೆ ಹಾಗೂ…
ಕಾರಟಗಿಯಲ್ಲಿ ಶೀಘ್ರ ಸಿಎಂರಿಂದ 100 ಹಾಸಿಗೆ ತಾಲ್ಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ-ಶಿವರಾಜ್ ತಂಗಡಗಿ
* ಇಂದ್ರ ಧನುಷ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ
ಕಾರಟಗಿ: ಆ.7
ಕಾರಟಗಿಯಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ…
ಕೊಪ್ಪಳ, ಮುನಿರಾಬಾದ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ
* ಅಮೃತ್ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಕ್ರಮ
* ಐಕಾನ್ಗಳು, ಆಕರ್ಷಕ ವಾಸ್ತು ಶಿಲ್ಪ ಮತ್ತು ಪ್ರಯಾಣಿಕರ ಸ್ನೇಹಿ ಸೌಲಭ್ಯ
* ಕೊಪ್ಪಳ ರೈಲು ನಿಲ್ದಾಣವು 21 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ
* ಮುನಿರಾಬಾದ್(ಹುಲಗಿ) ರೈಲು ನಿಲ್ದಾಣವು 20 ಕೋಟಿ ರೂ. ವೆಚ್ಚದಲ್ಲಿ…
ಗೃಹ ಜ್ಯೋತಿ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆ
* ಕೊಪ್ಪಳ ಜಿಲ್ಲೆಯಲ್ಲಿ 2,97,122 ಗೃಹ ಬಳಕೆಯ ಗ್ರಾಹಕರು
-
ಕೊಪ್ಪಳ: ಗೃಹ ಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರಿಂದ ಚಾಲನೆ
--
ಕೊಪ್ಪಳ ): 'ಉಚಿತ ಬೆಳಕು ಸುಸ್ಥಿರ ಬದುಕು' ಆಶಯದ, ರಾಜ್ಯ ಸರ್ಕಾರದ ಮಹತ್ವದ ಯೋಜನೆ ಗೃಹ ಜ್ಯೋತಿಗೆ ಹಿಂದುಳಿದ ವರ್ಗಗಳ…
ಅರಗ ಜ್ಞಾನೇಂದ್ರರನ್ನು ಜೈಲಿಗಟ್ಟಬೇಕು: ಸಚಿವ ತಂಗಡಗಿ
ಆರಗ ಜ್ಞಾನೇಂದ್ರರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು
* ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದ ಜನತೆಯ ಕ್ಷಮೆಯಾಚಿಸಲಿ
ಕೊಪ್ಪಳ: ಜು.05
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ…
ಮೃತರ ಕುಟುಂಬಗಳಿಗೆ ಸಚಿವರಿಂದ ಪರಿಹಾರದ ಚೆಕ್ ವಿತರಣೆ
ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ಸ್ಥಳೀಯ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಶುಕ್ರವಾರ ಪರಿಹಾರದ ಚೆಕ್ ವಿತರಿಸಿದರು.
ಬಸರಿಹಾಳ ಗ್ರಾಮದ ಹೊನ್ನಮ್ಮ (60) ಹಾಗೂ ಒಂಭತ್ತು ವರ್ಷದ ಮಗು ಶ್ರುತಿ…