ಗ್ರಂಥಾಲಯಗಳಿಗೆ ನಿರ್ದೇಶಕರ ಭೇಟಿ
ಕೊಪ್ಪಳ ಜಿಲ್ಲೆಯ ಗ್ರಂಥಾಲಯಗಳಿಗೆ ಸಾರ್ವಜನಿಕಗ್ರಂಥಾಲಯಇಲಾಖೆಯ ನಿರ್ದೇಶಕಡಾ.ಸತೀಶಕುಮಾರಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು. ನಗರದ ಸಾಹಿತ್ಯ ಭವನ ಹಿಂಭಾಗದ, ಹಾಗೂ ಎನ್.ಜಿ.ಓಕಾಲೋನಿಯಲ್ಲಿನಡಾ.ಬಿ.ಆರ್.ಅಂಬೇಡ್ಕರ್‌ರೀಡಿಂಗ್ ಸೆಂಟರ್ ಗ್ರಂಥಾಲಯಗಳಿಗೆ ಭೇಟಿ ನೀಡಿದರು. ಕೊಪ್ಪಳದ ಸಾಹಿತ್ಯ ಭವನದ ಹಿಂಭಾಗದಲ್ಲಿನಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಲು ಹಾಗೂ ಮೊದಲನೇ ಮಹಡಿ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಓದುಗರ ಬೇಡಿಕೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರೊಂದಿಗೆ ಕೊಪ್ಪಳ ಜಿಲ್ಲಾಕೇಂದ್ರಗ್ರಂಥಾಲಯದ ಮುಖ್ಯಗ್ರಂಥಾಲಯಾಧಿಕಾರಿಯಮನೂರಪ್ಪ ವಟಪರವಿ, ಸಿಬ್ಬಂದಿಗಳಾದ ಶಿವನಗೌಡ ಪಾಟೀಲ, ನಾಗರಾಜನಾಯಕ ಡೊಳ್ಳಿನ, ಉಮಾ, ರಾಜೇಶ್ವರಿ, ವಿಜಯಲಕ್ಷ್ಮೀ, ಹುಲಿಗೆಮ್ಮ, ಸಿಬ್ಬಂದಿಗಳು ಓದುಗರು ಹಾಜರಿದ್ದರು.
Comments are closed.