Sign in
Sign in
Recover your password.
A password will be e-mailed to you.
೯೬ನೇ ಬಾರಿ ರಕ್ತದಾನ ನೀಡಿದ ದಾವಣಗೆರೆಯ ಮಹಡಿ ಮನೆ ಶಿವಕುಮಾರ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ'ರಕ್ತದಾನ ಶಿಬಿರ'ವನ್ನು ದಿನಾಂಕ ೦೯/೦೨/೨೦೨೪ವರೆಗೂ ಬೆಳಿಗ್ಗೆ ೦೯:೦೦ರಿಂದ ಸಾಯಂಕಾಲ ೦೫:೦೦ರವರೆಗೆ ಜಾತ್ರಾಆವರಣದಲ್ಲಿ ಸಂಚಾರಿರಕ್ತ ಸಂಗ್ರಹಣಾ ವಾಹನದಲ್ಲಿರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ರಕ್ತದಾನ ಶಿಬಿರದಲ್ಲಿ ೯೬ನೇ ಬಾರಿ ರಕ್ತದಾನ…
ನರೇಗಾ ದಿವಸ ಹಿನ್ನೆಲೆ ವಿಶೇಷ ವರದಿ
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ 3.95 ಲಕ್ಷ ಕೂಲಿಕಾರರಿಗೆ ಕೆಲಸ ಒದಗಿಸಲಾಗಿದ್ದು, 89.40 ಲಕ್ಷ ಮಾನವ ದಿನಗಳನ್ನು ಸೃಜಿಸಿ ಪ್ರಸಕ್ತ ಸಾಲಿನ ನಿಗಧಿತ ಗುರಿಗಿಂತಲೂ ಶೇ. 119 ಹೆಚ್ಚಿನ ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯು 4ನೇ…
ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಳಕಳಿಯ ಬಜೆಟ್-ಸಿ.ವಿ ಚಂದ್ರಶೇಖರ
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಂದ ಮೋದಿಜೀ ಸರ್ಕಾರದ 2024ರ ಜನಪರ ಬಜೆಟ್ ಮಂಡನೆಯಾಗಿದ್ದು, ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಳಕಳಿಯ ಬಜೆಟ್ ಇದಾಗಿದ್ದು ದೇಶದ ಜನತೆಯ ನಿರೀಕ್ಷೆ ಈಡೇರಿಸಿದ ಮೋದಿ ಸರ್ಕಾರಕ್ಕೆ ಸಿ.ವಿ ಚಂದ್ರಶೇಖರ…
ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಜಾಗೃತಿಗಾಗಿ ಜಾಗೃತಿ
"
ಕೊಪ್ಪಳಸಂಜೀವಿನಿ ಸಂಘಗಳಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಸ್ವಸಹಾಯ ಸಂಘಗಳಿಗೆ ಮಾರಾಟ ಮಳಿಗೆಗಳಿಗೆ ಸ್ಟಾಲ್ ಗಳನ್ನು ಹಾಕಲಾಗಿತ್ತು ಅದರಲ್ಲಿ ಜಾಗೃತಿ ಸಂಸ್ಥೆಯಿಂದ ಅಪೌಷ್ಟಿಕತೆಯ ಕುರಿತು ಜಾಗೃತಿ ಮೂಡಿಸಲು ಜಾಗೃತಿ ತಂಡ ಕರಪತ್ರಗಳ ಮೂಲಕ ಪೊಸ್ಟರ್ ಗಳ ಮೂಲಕ ಜಾತ್ರೆಗೆ ಬಂದ ಜನರಿಗೆ…
ಇಂದಿನ ಬಜೆಟ್ ಕುರಿತು ಸಂಸದ ಕರಡಿ ಸಂಗಣ್ಣ ಪ್ರತಿಕ್ರಿಯೆ
ಇಂದಿನ ಬಜೆಟ್ ಕುರಿತು ಸಂಸದರ ಪ್ರತಿಕ್ರಿಯೆ.
ಅಭಿವೃದ್ಧಿ ಪರ ಬಜೆಟ್ ಮಂಡಿಸಿ ದ ಪ್ರಧಾನಿ ಮೋದಿಜಿ ಹಾಗೂ ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಬಜೆಟ್ ನ್ನು ಸ್ವಾಗತಿಸುತ್ತೇನೆ.
ಪ್ರತಿ ವಲಯದಲ್ಲೂ ಬಜೆಟ್…
ಹಂಪಿಯಲ್ಲೊಂದು ನೈಸರ್ಗಿಕ ಸೂಜಿರಂದ್ರ ಕ್ಯಾಮರಾ
(ಫೆ. ೨, ೩ ಮತ್ತು ೪ ರಂದುಜರುಗಲಿರುವಹಂಪಿ ಉತ್ಸವದ ನಿಮಿತ್ಯ ವಿಶೇಷ ಲೇಖನ)
ಹಂಪಿ ಭಾರತದದಕ್ಷಿಣಕರ್ನಾಟಕರಾಜ್ಯದಲ್ಲಿರುವಒಂದುಐತಿಹಾಸಿಕ ತಾಣವಾಗಿದೆ. ಇದು ವಿಜಯನಗರ ಸಾಮ್ರಾಜ್ಯದರಾಜಧಾನಿಯಾಗಿತ್ತು,ಇದುದಕ್ಷಿಣ ಭಾರತದಇತಿಹಾಸದಲ್ಲೇಅತ್ಯಂತ ಮಹತ್ವದ ಮತ್ತು ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ…
ಗಮನ ಸೆಳೆದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಅಂಗವಾಗಿ ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆಯೇತರ ಜೀವನೋಪಾಯ ಇಲಾಖೆ ಕೊಪ್ಪಳ, ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಹಯೋಗದಂದಿಗೆಜಾತ್ರಾ ಮಹೋತ್ಸವದಆವರಣದಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಖಾದ್ಯ ಉತ್ಪನ್ನಗಳು ಹಾಗೂ…
ಉತ್ತಮ ಬಜೆಟ್ -ಅಶೋಕಸ್ವಾಮಿ ಹೇರೂರ
ನಿರ್ಮಲ್ ಸೀತಾರಾಮನ್ ಮಂಡಿಸಿದ ಬಜೆಟ್ ಉತ್ತಮ ಬಜೆಟ್ ಆಗಿದ್ದು, ಜನ ಧನ ಯೋಜನೆ, ಕಿಸನ್ ಯೋಜನೆಯಂತಹ ನಾನಾ ರೀತಿಯ ಯೋಜನೆಗಳಿಂದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬರಲಿದ್ದಾರೆ. ಆದಾಯ ತೆರಿಗೆದಾರರಿಗೆ 7 ಲಕ್ಷ ದವರೆಗೂ ರಿಯಾಯಿತಿ ನೀಡಿರುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ.…
ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,(KUWJ)
ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು
ಬೆಂಗಳೂರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ!-->!-->!-->!-->!-->…
ದಾವಣಗೆರೆ ಪತ್ರಕರ್ತರೆಲ್ಲಾ ಒಂದಾಗಿ ರಾಜ್ಯದ ಪತ್ರಕರ್ತರಿಗೆ ಆತಿಥ್ಯ ನೀಡೋಣ : ಎಸ್.ಎಸ್. ಮಲ್ಲಿಕಾರ್ಜುನ ಕರೆ
ದಾವಣಗೆರೆ, ಜ. 30- ನಗರದಲ್ಲಿ ನಡೆಯಲಿರುವ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣ ಮತ್ತು ಯಶಸ್ವಿಯನ್ನಾಗಿಸುವ ನಿಟ್ಟಿನಲ್ಲಿ ರೂಪುರೇಷೆಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ…