ಉತ್ತಮ ಬಜೆಟ್ -ಅಶೋಕಸ್ವಾಮಿ ಹೇರೂರ

Get real time updates directly on you device, subscribe now.

ನಿರ್ಮಲ್‌ ಸೀತಾರಾಮನ್ ಮಂಡಿಸಿದ ಬಜೆಟ್ ಉತ್ತಮ ಬಜೆಟ್ ಆಗಿದ್ದು,  ಜನ ಧನ ಯೋಜನೆ, ಕಿಸನ್ ಯೋಜನೆಯಂತಹ  ನಾನಾ ರೀತಿಯ ಯೋಜನೆಗಳಿಂದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬರಲಿದ್ದಾರೆ. ಆದಾಯ ತೆರಿಗೆದಾರರಿಗೆ 7 ಲಕ್ಷ ದವರೆಗೂ ರಿಯಾಯಿತಿ ನೀಡಿರುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಆತ್ಮ ನಿರ್ಭಯ ಮೋದಿಯವರ ಕನಸಿಗೆ ಪೂರಕವಾಗಿ ಈ ಯೋಜನೆ ಹೊಂದಲಾಗಿದೆ. ಒಟ್ಟಾರೆ ಕೃಷಿಕರಿಗೆ, ಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಅತೀ ಹೆಚ್ಚಿನ ಅನುಕೂಲಕರ ಬಜೆಟ್ ಇದಾಗಿದ್ದು, ಉಚಿತ ಆಹಾರ ನೀಡುವುದು ಸ್ವಾಗತಾರ್ಹ, ಒಟ್ಟಾರೆ ಉತ್ತಮ ಬಜೆಟ್ ಆಗಿದೆ.
-ಅಶೋಕಸ್ವಾಮಿ ಹೇರೂರ
ಅಧ್ಯಕ್ಷರು
ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆ
ಮತ್ತು
ನಿರ್ದೇಶಕರು
ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕಾ ಮಹಾ ಮಂಡಳ

Get real time updates directly on you device, subscribe now.

Comments are closed.

error: Content is protected !!