ಇಂದಿನ ಬಜೆಟ್ ಕುರಿತು ಸಂಸದ ಕರಡಿ ಸಂಗಣ್ಣ ಪ್ರತಿಕ್ರಿಯೆ

Get real time updates directly on you device, subscribe now.

ಇಂದಿನ ಬಜೆಟ್ ಕುರಿತು  ಸಂಸದರ ಪ್ರತಿಕ್ರಿಯೆ.
ಅಭಿವೃದ್ಧಿ ಪರ ಬಜೆಟ್ ಮಂಡಿಸಿ ದ ಪ್ರಧಾನಿ ಮೋದಿಜಿ ಹಾಗೂ ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ  ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಬಜೆಟ್ ನ್ನು ಸ್ವಾಗತಿಸುತ್ತೇನೆ.
ಪ್ರತಿ ವಲಯದಲ್ಲೂ ಬಜೆಟ್ ಉತ್ತಮವಾಗಿದೆ, ಮತ್ತು ಸರ್ಕಾರವು ಈಗ ಬೆಳೆಯುತ್ತಿರುವ ಆರ್ಥಿಕತೆಯ ಬಲವನ್ನು ಗುರುತಿಸಿದೆ ಮತ್ತು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಅಥವಾ ಜೈ ಅನುಸಂಧಾನದ ಅಂಶಗಳ ಮೇಲೆ ಕೇಂದ್ರೀಕರಿಸಿದೆ, ಅಭಿವೃದ್ಧಿಶೀಲ ರಾಷ್ಟ್ರದಿಂದ 2027 ರ ಅಂತ್ಯದ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎನ್ನುವುದಕ್ಕೆ ಈ ಬಜೆಟ್ ಪೂರಕವಾಗಿದೆ. ಈ ಬಜೆಟ್ ಸಂಪೂರ್ಣವಾಗಿ GYAN ಎಂಬ ನಾಲ್ಕು ಅಕ್ಷರಗಳಿಗೆ ಮೀಸಲಾಗಿದೆ, ಅಂದರೆ (ಗರೀಬ್, ಯುವ, ಅನ್ನದಾತ ಮತ್ತು ನಾರಿ ಶಕ್ತಿ).
(ಕರಡಿ ಸಂಗಣ್ಣ)

Get real time updates directly on you device, subscribe now.

Comments are closed.

error: Content is protected !!