ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಜಾಗೃತಿಗಾಗಿ ಜಾಗೃತಿ
”
ಕೊಪ್ಪಳಸಂಜೀವಿನಿ ಸಂಘಗಳಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಸ್ವಸಹಾಯ ಸಂಘಗಳಿಗೆ ಮಾರಾಟ ಮಳಿಗೆಗಳಿಗೆ ಸ್ಟಾಲ್ ಗಳನ್ನು ಹಾಕಲಾಗಿತ್ತು ಅದರಲ್ಲಿ ಜಾಗೃತಿ ಸಂಸ್ಥೆಯಿಂದ ಅಪೌಷ್ಟಿಕತೆಯ ಕುರಿತು ಜಾಗೃತಿ ಮೂಡಿಸಲು ಜಾಗೃತಿ ತಂಡ ಕರಪತ್ರಗಳ ಮೂಲಕ ಪೊಸ್ಟರ್ ಗಳ ಮೂಲಕ ಜಾತ್ರೆಗೆ ಬಂದ ಜನರಿಗೆ ಅದರಲ್ಲಿ ಮಹಿಳೆಯರು ಮಕ್ಕಳಿಗೆ ಮಕ್ಕಳ ತಾಯಂದಿರಿಗೆ ಮಕ್ಕಳ ಅಪೌಷ್ಟಿಕತೆಗೆ ಕಾರಣವೇನು ಅಪೌಷ್ಟಿಕತೆ ತಡೆಗಟ್ಟುವಲ್ಲಿ ತಾಯಂದಿರ ಪಾತ್ರವೇನು ಸಮುದಾಯದ ಪಾತ್ರ ಏನು ಅಪೌಷ್ಟಿಕತೆ ಹೋಗಲಾಡಿಸಲು ಏನು ಕ್ರಮಗಳನ್ನು ಕೈಗೊಳ್ಳಬೇಕು ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ರಾಯಚೂರು. ಗದಗ ಬೀದರ್ ಯಾದಗಿರಿ ಮತ್ತು ಕೊಪ್ಪಳ ಈ ಐದು ಜಿಲೆಗಳಲ್ಲಿ ಕೊಪ್ಪಳ ಜಿಲ್ಲೆ ಕೂಡ ಒಂದು ಅಪೌಷ್ಟಿಕ ಮಕ್ಕಳು ಇರುವಂತಹ ಜಿಲ್ಲೆಯಾಗಿದೆ.ಕೊಪ್ಪಳ ಜಾತ್ರೆಗೆ ಹಿಡಿ ಕರ್ನಾಟಕದ ಮೂಲೆಮೂಲೆಗಳಿಂದ ಜನರು ಬರುವ ಕಾರಣದಿಂದ ಎಲ್ಲರಿಗೂ ಮಾಹಿತಿ ತಲುಪಿಸಬಹುದು ಎಂಬ ಉದ್ದೇಶದಿಂದ ಸ್ಟಾಲ್ ನಲ್ಲಿ ಬಂದಂತಹ ಜನವರಿ ಕರಪತ್ರಗಳನ್ನು ನೀಡಿ ಪೊಸ್ಟರ್ ಮೂಲಕ ಜಾಗೃತಿ ತಂಡವು ಜಾಗೃತಿ ಮೂಡಿಸುತ್ತಿದೆ.
Comments are closed.