ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಳಕಳಿಯ ಬಜೆಟ್-ಸಿ.ವಿ ಚಂದ್ರಶೇಖರ

Get real time updates directly on you device, subscribe now.

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಂದ ಮೋದಿಜೀ ಸರ್ಕಾರದ 2024ರ ಜನಪರ ಬಜೆಟ್ ಮಂಡನೆಯಾಗಿದ್ದು, ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಳಕಳಿಯ ಬಜೆಟ್ ಇದಾಗಿದ್ದು ದೇಶದ ಜನತೆಯ ನಿರೀಕ್ಷೆ ಈಡೇರಿಸಿದ ಮೋದಿ ಸರ್ಕಾರಕ್ಕೆ ಸಿ.ವಿ ಚಂದ್ರಶೇಖರ ಅಭಿನಂದನೆಗಳು ತಿಳಿಸಿದ್ದಾರೆ..

 ದೇಶದ ಎಲ್ಲಾ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೇವಲ ಚುನಾವಣೆಗಾಗಿ, ಮತ ಗಳಿಕೆಗಾಗಿ ಅಲ್ಲದೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ, ಆತ್ಮ ನಿರ್ಭರ ಭಾರತಕ್ಕಾಗಿ ಈ ಬಜೆಟ್ ಮಂಡನೆ ಯಾಗಿದೆ
ಲಖ್ ಪತಿ ದೀದಿ ಯೋಜನೆ, ಆಯುಸ್ಮಾನ್ ಭಾರತ್ ಯೋಜನೆಯ ವಿಸ್ತರಣೆ, ಮಧ್ಯಮ ವರ್ಗದ ಜನತೆಗೆ ಹೌಸಿಂಗ್ ಸ್ಕೀಮ್, ಆದಾಯ ತೆರಿಗೆಗಳ ಸ್ಕ್ಯಾಬ್, ರೈಲ್ವೆ ವಿಭಾಗ ಸೇರಿದಂತೆ ಇದೊಂದು ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ  ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ..

Get real time updates directly on you device, subscribe now.

Comments are closed.

error: Content is protected !!