ನೆರಬೆಂಚಿ ಗ್ರಾಮಸ್ಥರಲ್ಲಿ ಆತಂಕ ಬೇಡ: ಡಾ. ಟಿ.ಲಿಂಗರಾಜು

ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ನೆರೆಬೆಂಚಿ ಗ್ರಾಮದಲ್ಲಿ ಕಂಡುಬAದ ಸಾಮೂಹಿಕ ಜ್ವರ ಪ್ರಕರಣಗಳಿಗೆ ಸಂಬAಧಿಸಿದAತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮಸ್ಥರು ಯಾವುದೇ ರೀತಿಯ ಆತಂಕಪಡುವ…

ಅರ್ಹ ಫಲಾನುಭವಿಗಳು ಹೆಸರು ನೋಂದಾಯಿಸಲು ಜಿಲ್ಲಾಧಿಕಾರಿಗಳ ಮನವಿ

ಅರ್ಹರಿದ್ದು ಅರ್ಜಿ ಸಲ್ಲಿಸದೇ ಬಾಕಿ ಉಳಿದ ಫಲಾನುಭವಿಗಳು ಕೂಡಲೇ ಹೆಸರು ನೋಂದಾಯಿಸಿಕೊAಡು ವಿವಿಧ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆಯಬೇಕು ಎನ್ನುವ ಸರ್ಕಾರದ ಮನವಿಗೆ ಸಾರ್ವಜನಿಕರು ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ…

ಜನತಾ ದರ್ಶನ: ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ನಲಿನ್ ಅತುಲ್

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಫೆ.9ರಂದು ಯಲಬುರ್ಗಾ ತಾಲೂಕಿನ ಪ್ರಸಿದ್ಧ ಧಾರ್ಮಿಕ ತಾಣ ಚಿಕ್ಕವಂಕಲಕುAಟ ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿದರು. ಬೆಳಗ್ಗೆಯಿಂದ ಮಧ್ಯಾಹ್ನ ಊಟದ ವಿರಾಮದವರೆಗೆ ಹಾಗೂ ಮಧ್ಯಾಹ್ನ ಊಟದ…

ಶ್ರೀ ಗವಿಮಠಕ್ಕೆ ಹರಿದು ಬಂದ  ಭಕ್ತಸಾಗರ

ಶ್ರೀ ಗವಿಮಠದ ದಾಸೋಹದಲ್ಲಿ ೧೫ ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪ್ರಸಾದ ಸೇವನೆ ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ದಿನಾಂಕ ೨೧.೦೧.೨೦೨೪ರಿಂದ೦೯.೦೨.೨೦೨೪ವರೆಗೆನಡೆದ ಶ್ರೀ ಮಠದಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ…

ನಾಳೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ಸಮಾವೇಶ

ಕೊಪ್ಪಳ ನಾಳೆ ದಿ. 10/02/2024 ಬೆಳಿಗ್ಗೆ 10 :30 ಘಂಟೆಗೆ ಕೊಪ್ಪಳದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆ ಗಳ ಕಾರ್ಯಕರ್ತರ ಸಮಾವೇಶವನ್ನು ನಗರದ ವಾಲ್ಮೀಕಿ ಭವನ್ ನಲ್ಲಿ ಜರುಗಲಿದೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯಧ್ಯಕ್ಷರು

ನಾಳೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ಸಮಾವೇಶ

ಕೊಪ್ಪಳ ನಾಳೆ ದಿ. 10/02/2024 ಬೆಳಿಗ್ಗೆ 10 :30 ಘಂಟೆಗೆ ಕೊಪ್ಪಳದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆ ಗಳ ಕಾರ್ಯಕರ್ತರ ಸಮಾವೇಶವನ್ನು ನಗರದ ವಾಲ್ಮೀಕಿ ಭವನ್ ನಲ್ಲಿ ಜರುಗಲಿದೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯಧ್ಯಕ್ಷರು

ಕಾಲಮಿತಿಯೊಳಗೆ ವಿವಿಧ ಯೋಜನೆಗಳ ಪ್ರಗತಿ ಸಾಧಿಸಿರಿ: ಮಲ್ಲಿಕಾರ್ಜುನ ತೊದಲಬಾಗಿ

ಉಪಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಕೊಪ್ಪಳ ತಾ.ಪಂ ಸಾಮಾನ್ಯ ಸಭೆ ಕೊಪ್ಪಳ:-ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲ ಇಲಾಖೆಯ ಕಾಮಗಾರಿಗಳು ಗುಣಮಟ್ಟ ಹಾಗೂ ತ್ವರಿತಗತಿಯಲ್ಲಿ ಸಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಾರ್ಯನಿರ್ವಹಿಸಿರೆಂದು ಕೊಪ್ಪಳ ತಾಲೂಕ

ಉದ್ಯಮಶೀಲತೆಯ ಕಾರ್ಯಗಾರ          

ಕೊಪ್ಪಳ  : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   ವಿದ್ಯಾರ್ಥಿಗಳಿಗಾಗಿ   ಐ.ಕ್ಯೂ.ಎ ಸಿ  ಅಡಿಯಲ್ಲಿ ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಉದ್ಯಮಗಳ  ಕುರಿತು ವಿಶೇಷ ತರಬೇತಿ  ನೀಡುವ  ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ತರಬೇತುದಾರಾರಾಗಿ ಶ್ರೀಮತಿ ಸಾವಿತ್ರಿ ಮುಜಮ್ ದಾರ್  …

ಚುಕು ಬುಕು ರೈಲು ಲಿಂಗನಬಂಡಿಗೆ ಬಂತು- ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ

ಕಲ್ಯಾಣ ಕರ್ನಾಟಕದ ಗದಗ-ವಾಡಿ ರೈಲು ಇಂದು ಪ್ರಾಯೋಗಿಕವಾಗಿ ಲಿಂಗನಬಂಡಿಗೆ ಬಂತು ಇನ್ನೇನು ಮಾರ್ಚ್ ನಲ್ಲಿ ಕುಷ್ಟಗಿಗೆ ಬರುವುದೊಂದೆ ಬಾಕಿ ನಮ್ಮ ಭಾಗದ ಬಹು ದಿನದ ಕನಸು ನನಸಾಗುವ ಸಮಯ ನಾವೆಲ್ಲರೂ ರೈಲಿನಲ್ಲಿ ಸಂಚರಿಸುವ ಸದಾವಕಾಶ ಬಂದೊದಗಿದೆಚುಕು ಬುಕು ರೈಲು ಲಿಂಗನಬಂಡಿಗೆ ಬಂತು ಎಂದು…

ಸಂಪಾದಕ ರವಿ ಕುಮಾರ್ ಡಿ. ಮೇಲೆ ದಾಳಿ ನಡೆಸಿದ ಹಲ್ಲೆ ಕೋರರ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ

ಕೊಪ್ಪಳ :  ಜಿಲ್ಲೆಯ ಗಂಗಾವತಿಯ ನಿತ್ಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕ ರವಿ ಕುಮಾರ್ ಡಿ. ಅವರ ಮೇಲೆ ಹಾಡು ಹಗಲೇ ದಾಳಿ ನಡೆಸಿದ ಹಲ್ಲೆ ಕೋರರನ್ನು ಬಂಧಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ…
error: Content is protected !!