ಕೊಪ್ಪಳ ವಿವಿ : ಬಿ.ಇಡಿ ಪ್ರಥಮ ಸೆಮಿಸ್ಟರ್ ಫಲಿತಾಂಶ ಪ್ರಕಟ
ಕೊಪ್ಪಳ ವಿಶ್ವವಿದ್ಯಾಲಯದಡಿ ಬರುವ ಎಲ್ಲಾ ಬಿ.ಇಡಿ ಸ್ನಾತಕ ಮಹಾವಿದ್ಯಾಲಯಗಳಲ್ಲಿ ಜುಲೈ 15 ರಿಂದ 20 ರವರೆಗೆ ಜರುಗಿದ ಬಿ.ಇಡಿ ಪ್ರಥಮ ಸೆಮಿಸ್ಟರ್‌ನ ಫಲಿತಾಂಶವನ್ನು UUCMS ತಂತ್ರಾAಶದ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತುರ್ತಾಗಿ (08 ದಿನಗಳಲ್ಲಿ) ಪ್ರಕಟಿಸಲಾಗಿದ್ದು, ಬಿ.ಇಡಿ ವಿದ್ಯಾರ್ಥಿಗಳು UUCMS ತಂತ್ರಾAಶದಲ್ಲಿ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ಕೊಪ್ಪಳ ವಿವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.