Browsing Category

Latest

ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಣಿಪಾಲದಲ್ಲಿ ಜು.8ಕ್ಕೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ ಏರ್ಪಡಿಸಿರುವ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 8-7-2023 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಉಡುಪಿಯ ಮಣಿಪಾಲದಲ್ಲಿ ನಡೆಯಲಿದೆ. ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಎಸ್ಎಸ್ಎಲ್ಸಿ…

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರ ತರಬೇತಿ ಕಾರ್ಯಗಾರ

ಕೊಪ್ಪಳ, : ಕೊಪ್ಪಳ ನಗರದ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿವಿಧ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಮಕ್ಕಳ ಕಲಿಕಾ ಕೌಶಲ್ಯ ವೃಧ್ಧಿಸುವ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ…

ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು ಮಕ್ಕಳ ಜನಿಸುವಿಕೆ ಸಾಧನೆಯಲ್ಲ: ಡಾ.ರವೀಂದ್ರನಾಥ

ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವುದು ಕಳವಳಕಾರಿ: ಡಾ.ಮುತ್ತಾಳ ಶಿಶು-ತಾಯಿ ಮರಣ ಪ್ರಮಾಣಕ್ಕೆ ಬಾಲ್ಯವಿವಾಹ ಕಾರಣ ಕೊಪ್ಪಳ: ದೇಶ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದರೆ ಹೆಮ್ಮೆ. ಆದರೆ ಜನಸಂಖ್ಯೆಯಲ್ಲಿ ಮುಂದಿರುವುದು ತರುವಲ್ಲ. ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು…

ರಾಜ್ಯಮಟ್ಟದ ವೃತ್ತಿ ಪದೋನ್ನತಿ ಮಾಹಿತಿ ಕಾರ್ಯಾಗಾರ

ಇರಕಲ್ಲಗಡ 4: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಧ್ಯಾಪಕರ ಬೋಧನಾ ಕಾರ್ಯದಕ್ಷತೆ ಹಾಗೂ ವೈಯಕ್ತಿಕ ವೃತ್ತಿ ಪದೊನ್ನತಿಗೆ ಬೇಕಾದ ಅನೇಕ ಕೌಶಲ್ಯಗಳನ್ನು ಮತ್ತು ಅಕಾಡೆಮಿಕ್ ಪರಿಣಿತತೆಯನ್ನು ಕರಗತ ಮಾಡಿಕೊಳ್ಳಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಬೆಂಗಳೂರಿನ ಸರಕಾರಿ ಆರ್…

ಅಂಜನಾದ್ರಿ ಹುಂಡಿಯಲ್ಲಿ ರೂ. 26.5 ಲಕ್ಷ ಕಾಣಿಕೆ ಸಂಗ್ರಹ

ಗಂಗಾವತಿ : ಅಂಜನಾದ್ರಿಯ ಶ್ರೀ ಆಂಜನೇಯ ದೇವಸ್ಥಾನ ಆನೆಗುಂದಿ (ಚಿಕ್ಕರಾಂಪುರ)ದ ಹುಂಡಿಯಲ್ಲಿ 40 ದಿನಗಳಲ್ಲಿ 26 ಲಕ್ಷ 57 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಗಂಗಾವತಿ ತಹಶೀಲ್ದಾರರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು.…

ಗವಿಮಠ ಭಕ್ತರ ಅನೂಕೂಲಕ್ಕಾಗಿ ಬ್ಯಾಟರಿ ವಿದ್ಯುತ್ ಚಾಲಿತ ಪ್ರಯಾಣಿಕರ ವಾಹನದ ಸೌಲಭ್ಯ

ಕೊಪ್ಪಳ- ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠಕ್ಕೆ ದಿನಂದಿಂದ ದಿನಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಅಧಿಕವಾಗಿದೆ. ಶ್ರೀ ಗವಿಸಿದ್ಧೇಶ್ವರನ ದರ್ಶನ ಪಡೆದು ವಸತಿಗಾಗಿ ಯಾತ್ರಾ ನಿವಾಸಕ್ಕೆ ತೆರಳಲು ದೂರವಾಗುತಿದ್ದು ಪೂಜ್ಯ ಶ್ರೀಗಳು ವೃದ್ಧರು, ವಿಕಲಚೇತನರು,…

ಬಸವಣ್ಣರ ಮಾದರಿಯಲ್ಲೇ ಸಿದ್ದರಾಮಯ್ಯರ ಸಂಪುಟ: ಸಚಿವ‌ ತಂಗಡಗಿ

ಬೆಂಗಳೂರು:    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣ ಸಮುದಾಯದ ಮೇಲೆ ವಿಶೇಷ ಕಾಳಜಿ ಹೊಂದಿದ್ದು, ಜಗಜ್ಯೋತಿ ಬಸವಣ್ಣ ಅವರ ಅನುಕರಣೆಯಲ್ಲಿ ತಮ್ಮ ಸಚಿವ ಸಂಪುಟ ರಚಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು…

ಓದುವ ಸಂಸ್ಕೃತಿಯಿಂದ ಯುವಕರು ವಿಮುಖ : ಕಂಬಾಳಿಮಠ ಕಳವಳ

ಕೊಪ್ಪಳ :ಇಂದಿನ ಪಾಶ್ಚಾತ್ಯ ಸಂಸ್ಕೃತಿಯಿಂದ ಯುವಕರುಓದುವ ಹವ್ಯಾಸದಿಂದದೂರವೇ ಉಳಿದಿದ್ದಾರೆ. ಮೊಬೈಲ್ ಬಳಕೆಯಿಂದ ಓದುವ ಸಂಸ್ಕೃತಿಯಿಂದಯುವಕರು ವಿಮುಖವಾಗುತ್ತಿದ್ದಾರೆ, ಇದುಅತ್ಯಂತ ಕಳವಳ ವಿಚಾರವಾಗಿದೆಎಂದು ಹಿರಿಯ ಸಾಹಿತಿ ಎಸ್.ಎಂ.ಕಂಬಾಳಿಮಠ ಅಭಿಪ್ರಾಯಪಟ್ಟರು. ಅವರುಕೊಪ್ಪಳ ನಗರದತಾಲೂಕ…

ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಪತ್ರಿಕಾ ದಿನಾಚರಣೆ

ಕೊಪ್ಪಳ : ಮಾಧ್ಯಮಗಳಲ್ಲಿ ಪಾಸಿಟಿವ್ ನ್ಯೂಸ್ ಪಾಸಿಟಿವ್ ವಿಚಾರ ಕಡಿಮೆ ಆಗುತ್ತಿವೆ. ಇಂಥ ಬದಲಾವಣೆಯ ಕಾರಣದ ಬಗ್ಗೆ ನಾವು ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯೋಗಿನಿ ಅಕ್ಕನವರು ಹೇಳಿದರು. ಅವರು ರವಿವಾರ ಈಶ್ವರೀಯ ವಿವಿಯಲ್ಲಿ ಹಮ್ಮಿಕೊಂಡಿದ್ದ…
error: Content is protected !!