ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಮತಯಾಚನೆ

Get real time updates directly on you device, subscribe now.

ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಅಭ್ಯರ್ಥಿ ಖಾಜಾ ಬಂದಾನವಾಜ ಪೀಠಾಧಿಪತಿ ಗುರುಗಳಾದ ಸೈಯದ್ ಷಾ ಅಲಿಬಾಬಾ ಖೂಸ್ರು ಹುಸೇನಿ ಗುಲ್ಬರ್ಗಾ  ಗಂಗಾವತಿ ತಾಲೂಕಿನ ಮಸೀದಿಯ ಮತದಾರರಿಗೆ  ಯಾಚನೆ ಮಾಡಿದರು  . ಮಾಜಿ ಕೇಂದ್ರ ಸಚಿವ c.m. ಇಬ್ರಾಹಿಂ ಸಾಬ್ ರಾಜ್ಯದಲ್ಲಿ ಇವರ ಜೋತೆ ಪ್ರವಾಸ ಮಾಡುವ ಮೂಲಕ  ಪ್ರಚಾರ ಮಾಡಿ ಮತ ಕೇಳುವ ಮೂಲಕ ಮಾತನಾಡಿದರು .

ಗಂಗಾವತಿ ಇಲಾಹಿ ಕಾಲೋನಿಯಲ್ಲಿ ಬರುವ ಖಾಜಾ ಬಂದಾನವಾಜ ದರ್ಗಾದ ಶಾಖೆಯಲ್ಲಿ ಕಾರ್ಯಕ್ರಮ ಮಾಡಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ರಿ ಶಾಖೆಯ ಮುಖ್ಯಸ್ಥರುಗುರುಗಳು ಖಾಸೀಂಪೀರ್ ಬಾಬಾ. ಶೇಖ್ ನಬಿಸಾಬ್.ಶಾಮೀದ್ ಮನಿಯಾರ.ಯಾರು. ಅಖ್ತರ್ ಅನ್ಸಾರಿ.ಇಲಿಯಾಜ್ ಬಾಬಾ. ರೈಹಮತ್ಅಲಿ ಖಾನ್. ಹುಸೇನ್ ಸಾಬ್.ತುಂ.ಭದ್ರ. ಉಮರ ಹುಸೇನ್. ಸೈಯದ್ ಅಲಿ. ಬಾಷುಸಾಬ್.ಬೆನ್ನೂರ.ಮಾಬುಸಾಬ್. s.b. ಖಾದ್ರಿ. ಜಿಲಾನ ಖಾದ್ರಿ ಇನ್ನೂ ಸುತ್ತ ಮುತ್ತಲಿನ ಮತದಾರರು. ಸಮಾಜದ ಮುಖಂಡರು ಯುವಕರು ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!