ಗವಿಮಠ ಭಕ್ತರ ಅನೂಕೂಲಕ್ಕಾಗಿ ಬ್ಯಾಟರಿ ವಿದ್ಯುತ್ ಚಾಲಿತ ಪ್ರಯಾಣಿಕರ ವಾಹನದ ಸೌಲಭ್ಯ

Get real time updates directly on you device, subscribe now.

ಕೊಪ್ಪಳ- ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠಕ್ಕೆ ದಿನಂದಿಂದ ದಿನಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಅಧಿಕವಾಗಿದೆ. ಶ್ರೀ ಗವಿಸಿದ್ಧೇಶ್ವರನ ದರ್ಶನ ಪಡೆದು ವಸತಿಗಾಗಿ ಯಾತ್ರಾ ನಿವಾಸಕ್ಕೆ ತೆರಳಲು ದೂರವಾಗುತಿದ್ದು ಪೂಜ್ಯ ಶ್ರೀಗಳು ವೃದ್ಧರು, ವಿಕಲಚೇತನರು, ಮಕ್ಕಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಶ್ರೀಮಠದಿಂದ ಯಾತ್ರಾ ನಿವಾಸಕ್ಕೆ ಹೋಗಲು ಆರು ಆಸನಗಳುಳ್ಳ ಬ್ಯಾಟರಿ ವಿದ್ಯುತ್ ಚಾಲಿತ ವಾಹನದ ಸೌಲಭ್ಯವನ್ನು ಪ್ರಾರಂಭಿಸಿದೆ ಎಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!