Browsing Category

Latest

ಸರ್ದಾರ್ ಗಲ್ಲಿ ಪಂಚ್ ಕಮಿಟಿ ಪದಾಧಿಕಾರಿಗಳ ಅವಿರೋಧ ಆಯ್ಕೆ

ಕೊಪ್ಪಳ:  ನಗರದ ಸರ್ದಾರಗಲ್ಲಿ ಮುಸ್ಲಿಮ್ ಪಂಚ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.      ಗೌರವ ಅಧ್ಯಕ್ಷರಾಗಿ ಪುರಸಭೆ ಮಾಜಿ ಸದಸ್ಯ ಶಾಬುದ್ದೀನ್ ಸಾಬ್ ನೂರ್ ಬಾಷಾ ಕುಕನೂರು. ಅಧ್ಯಕ್ಷರಾಗಿ ಹಿರಿಯ ಮುಖಂಡ ಖಾದರ್ ಸಾಬ್ ಕುದರಿಮೋತಿ.…

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಚಿವರ ಸಂಚಾರ: ನಾನಾ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಅಕ್ಟೋಬರ್ 21ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿ ಸಂಚಾರ ನಡೆಸಿದರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರೊಂದಿಗೆ ಯಲಬುರ್ಗಾ…

ಕೆಡಿಪಿ ಸದಸ್ಯರಾಗಿ ಕುರಗೋಡ ರವಿ ಯಾದವ ನೇಮಕ

ಕೊಪ್ಪಳ : ಕಾಂಗ್ರೆಸ್ ಯುವ ಮುಖಂಡ ಹಾಗೂ ಜಿಲ್ಲಾ ವಕ್ತಾರ ಕುರಗೋಡ ರವಿ ಯಾದವರನ್ನು ಕೆಡಿಪಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ರಾಜ್ಯಪಾಲರು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ…

ಘೋಸ್ಟ್ ಸಿನಿಮಾ ವಿಮರ್ಶೆ: ದಾರಿ ತಪ್ಪಿಸುತ್ತಲೇ ಇಷ್ಟವಾಗುವ ದೊಡ್ಡಪ್ಪ!

ರೇಟಿಂಗ್: 5ಕ್ಕೆ 4.(****) -ಬಸವರಾಜ ಕರುಗಲ್ ಆಮೆಗೂ, ಮೊಲಕ್ಕೂ ರೇಸ್... ಗೆಲ್ತಿನಿ ಅನ್ನೋ ಒವರ್ ಕಾನ್ಫಿಡೆನ್ಸ್‌ನಲ್ಲಿ ನಿದ್ದೆಗೆ ಜಾರುವ ಮೊಲ. ಗೆಲುವಿನ ಸಮೀಪಕ್ಕೆ ಆಮೆ ಬಂದಾಗ ಎಚ್ಚರಗೊಳ್ಳುವ ಮೊಲ... ಈ ಕಥೆ ಚಿಕ್ಕಮಕ್ಕಳಿಗೂ ಗೊತ್ತು. ಗೆಲ್ಲೋದು ಆಮೆನಾ? ಮೊಲನಾ? ಅನ್ನೋದು…

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ವೇಳಾಪಟ್ಟಿ ಪ್ರಕಟ

): ಅಕ್ಟೋಬರ್ 05 ರಂದು ಜರುಗಿದ 2023-24ನೇ ಸಾಲಿನ 119ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ನಿರ್ಣಯದಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿಗೆ ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ…

ಗ್ರಂಥಾಲಯಗಳಿಗೆ ನಿರ್ದೇಶಕರ ಭೇಟಿ

 ಕೊಪ್ಪಳ ಜಿಲ್ಲೆಯ ಗ್ರಂಥಾಲಯಗಳಿಗೆ ಸಾರ್ವಜನಿಕಗ್ರಂಥಾಲಯಇಲಾಖೆಯ ನಿರ್ದೇಶಕಡಾ.ಸತೀಶಕುಮಾರಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು. ನಗರದ ಸಾಹಿತ್ಯ ಭವನ ಹಿಂಭಾಗದ, ಹಾಗೂ ಎನ್.ಜಿ.ಓಕಾಲೋನಿಯಲ್ಲಿನಡಾ.ಬಿ.ಆರ್.ಅಂಬೇಡ್ಕರ್‌ರೀಡಿಂಗ್ ಸೆಂಟರ್ ಗ್ರಂಥಾಲಯಗಳಿಗೆ ಭೇಟಿ ನೀಡಿದರು. ಕೊಪ್ಪಳದ ಸಾಹಿತ್ಯ…

ಪದವೀಧರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್

: ಶೀಘ್ರದಲ್ಲಿ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜರುಗಲಿದ್ದು, ಪದವಿ ಹೊಂದಿದವರು ನಮೂನೆ-18ರಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳಾದ ಪದವಿ ಪ್ರಮಾಣಪತ್ರ, ಆಧಾರ ಕಾರ್ಡ, ಮತದಾರರ ಚೀಟಿ, 2 ಪಾಸಪೋರ್ಟ ಸೈಜ್ ಫೋಟೋ ಲಗತ್ತಿಸಿ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿ ಎಂದು…

ಆರ್ಯ ವೈಶ್ಯ ಮಹಿಳಾ ಸಂಘದಿಂದ ದೇವರಾಜ್‌ಗೆ ಸನ್ಮಾನ

ಗಂಗಾವತಿ: ಕಾರಟಗಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದಏವಸ್ಥಾನದಲ್ಲಿ  ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘದ ಗಂಗಾವತಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಿ.ದೇವರಾಜ್ ಇವರಿಗೆ ಅದ್ಧೂರಿ…

ಇಂದರಗಿ ಪರಶುರಾಮ್ ವಣಗೇರಿಗೆ ಪುಟ್ಟರಾಜ ಶ್ರೀ ಗೌರವ

ಗಂಗಾವತಿ: ರಕ್ತರಾತ್ರಿ ನಾಟಕದ ಮೂಲಕ ಕರ್ನಾಟಕ ಮನೆಮಾತಾದ ಗಂಗಾವತಿ  ವಿಧಾನಸಭಾ ಕ್ಷೇತ್ರದ ಇಂದರಗಿ ಗ್ರಾಮದ ಪರಶುರಾಮ್ ವಣಗೇರಿಗೆ   ಹಗರಿಬೊಮ್ಮನಹಳ್ಳಿ ತಾಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಶ್ರೀ ಪಟ್ಟರಾಜ್ ಸಂಗೀತ  ಕಲಾ ಬಳಗ ಗೊಲ್ಲರಹಳ್ಳಿ ಇವರು ಹಮ್ಮಿಕೊಂಡಿದ್ದ ಗಾನಯೋಗಿ ಪುಟ್ಟರಾಜ…

ವ್ಯಕ್ತಿಪೂಜೆ ಸಮಾಜದ ಒಂದು ದೊಡ್ಡ ದುರಂತ-ಯೋಗೀಶ್ ಮಾಸ್ಟರ್

Koppal ವ್ಯಕ್ತಿಪೂಜೆ ಸಮಾಜಕ್ಕೆ ಒಂದು ದೊಡ್ಡ ದುರಂತ, ಚರಿತ್ರೆಯ ವ್ಯಕ್ತಿಗಳನ್ನು ಧರ್ಮದ ಜೊತೆ ಜೋಡಿಸಬಾರದು ಎಂದು ಚಿಂತಕ ಯೋಗೀಶ್ ಮಾಸ್ಟರ್ ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ (ಸ) ವಿಚಾರಗೋಷ್ಠಿ ಯಲ್ಲಿ…
error: Content is protected !!