ಸರ್ದಾರ್ ಗಲ್ಲಿ ಪಂಚ್ ಕಮಿಟಿ ಪದಾಧಿಕಾರಿಗಳ ಅವಿರೋಧ ಆಯ್ಕೆ

Get real time updates directly on you device, subscribe now.

ಕೊಪ್ಪಳ:  ನಗರದ ಸರ್ದಾರಗಲ್ಲಿ ಮುಸ್ಲಿಮ್ ಪಂಚ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
     ಗೌರವ ಅಧ್ಯಕ್ಷರಾಗಿ ಪುರಸಭೆ ಮಾಜಿ ಸದಸ್ಯ ಶಾಬುದ್ದೀನ್ ಸಾಬ್ ನೂರ್ ಬಾಷಾ ಕುಕನೂರು. ಅಧ್ಯಕ್ಷರಾಗಿ ಹಿರಿಯ ಮುಖಂಡ ಖಾದರ್ ಸಾಬ್ ಕುದರಿಮೋತಿ. ಉಪಾಧ್ಯಕ್ಷರಾಗಿ ನಬಿ ಸಾಬ್ ಸಂಕನೂರ್ ಹಾಗೂ ಕುತುಬುದ್ದೀನ್ ಸಾಬ್ ಬಟಗೇರಿ. ಕಾರ್ಯದರ್ಶಿಯಾಗಿ ನಗರ ಸಭೆ ಮಾಜಿ ಸದಸ್ಯ ಮಾನ್ವಿ ಪಾಷಾ. ಖಜಾಂಚಿಯಾಗಿ ಮೀರಾಸಾಬ್ ಬನ್ನಿಗೋಳ. ಸದಸ್ಯರಾಗಿ ಇಸ್ಮಾಯಿಲ್ ಸಾಬ್ ಸಿದ್ನೇಕೊಪ್ಪ ಗೌಸ್ ಸಾಬ್ ಸರ್ದಾರ್. ಕುತುಬುದ್ದೀನ್ ಸಾಬ್ ಚಳ್ಳಿಗಿಡದ. ಲಾಲ್ ಸಾಬ್ ಕುದರಿಮೊತಿ. ಮರ್ದಾನ್ ಸಾಬ್. ಗರ್ಸಗಲ್ ಖಾಜಾ ಸಾಬ್ ಮಗಳಾಪೂರ. ಖಾಜಾ ಸಾಬ್ ಹನಕುಂಟಿ. ಮರ್ದಾನ್ ಸಾಬ್ ರೋಣ. ಮರ್ದಾನ್ ಸಾಬ್ ಲುಂಗಿ. ಬಾಬುಸಾಬ್ ಸಿಂದೋಗಿ.ಮುಸ್ತಫಾ ಕುದರಿಮೋತಿ. ಹಸನ್ ಸಾಬ್ ಮಗಳಾಪೂರ. ಹುಸೇನ್ ಬಾಷಾ ಮಾನ್ವಿ. ವಾಸಿಂ ಸಿದ್ನೇಕೊಪ್ಪ. ಅಬ್ದುಲ್ ರಹೆಮಾನ್ ಹುಬ್ಬಳ್ಳಿ. ರಶೀದ್ ನೀರಲ್ಗಿ. ಶಬ್ಬೀರ್ ಅಲಿ ಮಾನ್ವಿ. ಶಬ್ಬೀರ್ ಮೂಲಿಮನಿ. ರಿಯಾಜ್ ಕುದರಿಮೋತಿ. ಖಾಸಿಂ ಚೌಗಡ. ಶುಕುರ್ ಸಾಬ್ ಗರಸಗಲ್ ಅವಿರೋಧವಾಗಿ ಆಯ್ಕೆಯಾದ ಪಂಚ್ ಕಮಿಟಿಯ ಎಲ್ಲಾ ಪದಾಧಿಕಾರಿಗಳಿಗೆ ಸರ್ದಾರಗಲ್ಲಿಯ ಮುಖಂಡರು ಶುಭ ಕೋರಿ ನಗರದಲ್ಲಿ ಹಜರತ್ ಮಹೆಬೂಬ ಸುಭಾನಿ (ರ.ಅ.) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ 19 ನೇ ವರ್ಷದ ಉಚಿತ ಸಾಮೂಹಿಕ ಮದುವೆಗಳ(ನಿಖ್ಹಾ) ನವೆಂಬರ್ 05 ರಂದು ಏರ್ಪಡಿಸಲಾಗಿದೆ.  ಜೋಡಿಗಳ ಹೆಸರು ನೋಂದಾಯಿಸಲು ಹೆಚ್ಚಿನ ಮಾಹಿತಿಗಾಗಿ ಸರದಾರಗಲ್ಲಿ ಮುಸ್ಲಿಮ್ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದ್ರಿಮೊತಿ.ಮೊ. 9036967122. ಕಾರ್ಯದರ್ಶಿ ಹಾಗೂ ನಗರ ಸಭೆ ಮಾಜಿ ಸದಸ್ಯ ಮಾನ್ವಿ ಪಾಷಾ ಮೊ. 9900576586. ಇವರನ್ನು ಸಂಪರ್ಕಿಸಲು ಪ್ರಕಟಣೆ ಮೂಲಕ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!