Sign in
Sign in
Recover your password.
A password will be e-mailed to you.
Browsing Category
Latest
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ವಿಚಾರ ಸಂಕಿರಣ ಬೆಂಗಳೂರಿನಲ್ಲಿ ನ.16ಕ್ಕೆ
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳು ಎಂಬ ವಿಷಯಕ್ಕೆ ಸಂಬAಧಪಟ್ಟAತೆ ವಿಚಾರ ಸಂಕಿರಣವನ್ನು ಬೆಂಗಳೂರಿನ ವಾರ್ತಾ ಇಲಾಖೆಯ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ನವೆಂಬರ್ 16ರಂದು ಬೆಳಿಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ.
ವಾರ್ತಾ…
ರಾಜ್ಯೋತ್ಸವ ಪ್ರಶಸ್ತಿಯನ್ನು ನನ್ನ ಗೆಳೆಯರಿಗೆ ಅರ್ಪಿಸುತ್ತೇನೆ – ಎಂ. ಎಂ. ಮದರಿ
ಕೊಪ್ಪಳ : ನನಗೆ ಲಭಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನನ್ನ ಬದುಕಿಗೆ ಆಧಾರ ಸ್ತಂಭಗಳಾಗಿದ್ದ ನನ್ನ ಗೆಳೆಯರಿಗೆ ಅರ್ಪಿಸುತ್ತೇನೆ. ನನ್ನ ಗೆಳೆಯರು ನನಗೆ ಮೂರ್ನಾಲ್ಕು ವರ್ಷಗಳ ಕಾಲ ಅನ್ನ ಹಾಕಿ, ತಮ್ಮ ಬಟ್ಟೆಗಳನ್ನು ನನಗೆ ಕೊಟ್ಟು, ನನ್ನ ಏಳಿಗೆಯಲ್ಲಿ ಖುಷಿಪಡುತ್ತಿದ್ದರು. ಒಂದು…
ಹಿಂಗಾರು ಹಂಗಾಮಿನಲ್ಲಿ ಜೋಳ, ಗೋಧಿ, ಕಡಲೆ, ಹುರುಳಿ, ಸೂರ್ಯಕಾಂತಿ ಬಿತ್ತಲು ಸಲಹೆ
ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗಿದ್ದು, ಹಿಂಗಾರು ಜೋಳ, ಗೋಧಿ, ಕಡಲೆ, ಹುರುಳಿ ಸೂರ್ಯಕಾಂತಿ ಬೆಳೆಗಳನ್ನು ಬಿತ್ತಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಅವರು ರೈತರಿಗೆ ಸಲಹೆ ಮಾಡಿದ್ದಾರೆ.
ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ,…
ಪದವಿ ಹಂತದ ಶಿಕ್ಷಣವು ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಪರ್ವ ಕಾಲ: ಪ್ರೊ. ಬಿ. ಕೆ ರವಿ
ಕೊಪ್ಪಳ : ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಕಿಲ್ಲ. ನಿರಂತರ ಪ್ರಯತ್ನಗಳು ಸಾಧನೆಗೆ ಪೂರಕವಾಗಿ ಸಹಾಯ ಮಾಡುತ್ತವೆಯೆಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಕೆ ರವಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ…
ಅರ್ಥಪೂರ್ಣವಾಗಿ ನಡೆದ ಮಕ್ಕಳ ಹಕ್ಕುಗಳ ಸಂಸತ್-2023
: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಕೊಪ್ಪಳ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು ಹಾಗೂ ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಬ್ರೆöÊಟ್‌ಇಂಡಿಯಾ ಸೊಸೈಟಿ, ಕೊಪ್ಪಳ ಜಿಲ್ಲೆಯ ಸಂಘ-ಸAಸ್ಥೆಗಳ…
ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಕಡಿತಗೊಳಿಸಬೇಕೆಂದು ಮನವಿ
ಯುವ ಉತ್ತೇಜನ ಸೇನಾ ಪಡೆ ಗಂಗಾವತಿ ತಾಲೂಕು ಘಟಕದಿಂದ ಮೂರನೇ ಸೆಮಿಸ್ಟರ್ ಮತ್ತು 5ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಅಧಿಕವಾಗಿದ್ದು ಶುಲ್ಕವನ್ನು ಕಡಿತಗೊಳಿಸಬೇಕೆಂದು ಕೊಲ್ಲಿ ನಾಗೇಶ್ವರ ರಾವ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ಮುಖಾಂತರ ವಿಶ್ವವಿದ್ಯಾಲಯದ…
ಸಮಾಜ ತಿದ್ದಲು ಚಲನಚಿತ್ರ ಪ್ರಭಾವಶಾಲಿ ಮಾದ್ಯಮ: ಹೆಚ್.ಆರ್.ಶ್ರೀನಾಥ್
ಗಂಗಾವತಿ ಚಲನಚಿತ್ರಕ್ಕೆ ಶುಭ ಹಾರೈಸಿದ ಮಾಜಿ ಎಂಎಲ್‌ಸಿ
ಗಂಗಾವತಿ: ಸಮಾಜ ತಿದ್ದುವಲ್ಲಿ ಹಲವು ಪರಿಣಾಮ ಕಾರಿ ವಿಧಾನಗಳಿದ್ದು ಅದರಲ್ಲಿ ಚಲನಚಿತ್ರಗಳು ಅತ್ಯಂತ ಪ್ರಭಾವಶಾಲಿ ಮಾದ್ಯಮ ಅದಕ್ಕಾಗಿ ಸಮಾಜ ಮುಖಿ ಚಿತ್ರ ನಿರ್ಮಿಸುವ ಜವಬ್ದಾರಿ ಒಬ್ಬ ನಿರ್ದೇಶಕನ ಮೇಲಿದೆ ಎಂದು ಮಾಜಿ ವಿಧಾನ ಪರಿಷತ್…
ನ.16ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ
ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರಿಂದ ದಿ.ಪಿ.ಬಿ.ಧುತ್ತರಗಿ ವಿರಚಿತ ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ ಜರುಗಲಿದೆ.
ಅಂದು ಸಂಜೆ 5 ಕ್ಕೆ ಸಾಹಿತ್ಯ ಭವನದಲ್ಲಿ ಜರುಗುವ ಪ್ರದರ್ಶನ ಕಾರ್ಯಕ್ರಮ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ…
ಮಾಧ್ಯಮ ಅಕಾಡೆಮಿ ಕೆಯೂಡಬ್ಲ್ಯೂಜೆ ಹೋರಾಟದ ಫಲ-ಜಿ.ಕೆ.ಸತ್ಯ
ಮನೆಯಂಗಳದಲ್ಲಿ ಜಿ.ಕೆ.ಸತ್ಯ
*ಮಾಧ್ಯಮ ಅಕಾಡೆಮಿ ಕೆಯೂಡಬ್ಲ್ಯೂಜೆ ಹೋರಾಟದ ಫಲ
*ಪ್ರಧಾನಿ ನೆಹರೂ ಕೆಯುಡಬ್ಲ್ಯೂಜೆಗೆ ಬಂದಿದ್ದರು
ಬೆಂಗಳೂರು:
ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರು ಕೂಡ ಕೆಯುಡಬ್ಲ್ಯೂಜೆ ಗೆ ಬಂದಿದ್ದರು. ಕೆಯುಡಬ್ಲ್ಯೂಜೆ ಹೋರಾಟದ ಪಲವಾಗಿಯೇ ಅಂದು ಪತ್ರಿಕಾ ಅಕಾಡೆಮಿ…
ಕೊಪ್ಪಳ ಜಿಲ್ಲೆಯ ಮುನ್ನೋಟ ಅವಶ್ಯಕ-ಗವಿಶ್ರೀಗಳು
ಕೊಪ್ಪಳ : ಜಿಲ್ಲೆಯಾಗಿ ೨೫ ವರ್ಷಗಳು ಕಳೆದಿವೆ. ಎರಡೂವರೆ ದಶಕಗಳಲ್ಲಿ ಜಿಲ್ಲೆ ಸಾಧನೆಯ ಬಗ್ಗೆ ಹಾಗೂ ಜಿಲ್ಲೆಯ ಮುಂದಿನ ದಿನಗಳು ಹೇಗಿರಬೇಕು ಎನ್ನುವುದರ ಮುನ್ನೋಟ ಅವಶ್ಯಕವಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ, ಸಾಮಾಜಿಕ ಅಭಿವೃದ್ದಿಯ ಕುರಿತು ಯೋಜನೆ ರೂಪಿಸಬೇಕಿದೆ ಎಂದು ಗವಿಮಠದ…