ಯುವ ಉತ್ತೇಜನ ಸೇನಾ ಪಡೆ ಗಂಗಾವತಿ ತಾಲೂಕು ಘಟಕದಿಂದ ಮೂರನೇ ಸೆಮಿಸ್ಟರ್ ಮತ್ತು 5ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಅಧಿಕವಾಗಿದ್ದು ಶುಲ್ಕವನ್ನು ಕಡಿತಗೊಳಿಸಬೇಕೆಂದು ಕೊಲ್ಲಿ ನಾಗೇಶ್ವರ ರಾವ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ಮುಖಾಂತರ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸಲ್ಲಿಸಲಾಯಿತು.
ಕಾಲೇಜು ಪ್ರಾಂಶುಪಾಲ ನಮ್ಮ ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ 940 ರೂಪಾಯಿಯ ಕಡಿಮೆಗೊಳಿಸುವುದಾಗಿ ತಿಳಿಸಿದರು. ವಿಶ್ವವಿದ್ಯಾಲಯದಿಂದಲೂ ಕೂಡ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಕಡಿತಗೊಳಿಸಬೇಕೆಂದು ಮನವಿ ಮಾಡಲಾಯಿತು. ಕಾರ್ಯಕರ್ತರಾದ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೌಸ್ತುಬ್ ದಂಡಿನ್. ಹೋರಾಟ ಪ್ರಮುಖ ಪ್ರಜ್ವಲ್ ಹಿರೇಮಠ. ಜಿಲ್ಲಾಧ್ಯಕ್ಷರಾದ ಸರ್ವಜ್ಞ ಮೂರ್ತಿ. ತಾಲೂಕು ಅಧ್ಯಕ್ಷ
ಆಂಜನೇಯ. ಸದಸ್ಯರಾದ ವಿಕಾಸ್, ಹನುಮೇಶ, ಶಿವಕುಮಾರ, ರಾಮಮೂರ್ತಿ, ಯಶವ0ತ , ಸಮರ್ಥ್. ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.