Sign in
Sign in
Recover your password.
A password will be e-mailed to you.
Browsing Category
Latest
ಕೃಷಿ, ಕಲೆಗಳಲ್ಲಿ ಅವಕಾಶಗಳು ಹೇರಳ-ಡಾ ಜೀವನ್ ಸಾಬ್ ಬಿನ್ನಾಳ
ಕುಷ್ಟಗಿ: ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಲಲಿತ ಕಲೆಗಳು ಹಾಗೂ ಕೃಷಿ ಕ್ಷೇತ್ರಗಳಲ್ಲಿ ವ್ಯಾಪಕವಾದ ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳ ಕಡೆಗೆ ಲಕ್ಷ ವಹಿಸಬೇಕು ಎಂದು ಶಿಕ್ಷಣ ಸಂಪನ್ಮೂಲ ವ್ಯಕ್ತಿ ಡಾ ಜೀವನ್ ಸಾಬ್ ಬಿನ್ನಾಳ ಹೇಳಿದರು.
ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳು,…
ಪತಿ ಪತ್ನಿ ಸಂಸಾರ ರಥದ ಸಾರಥಿಗಳು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕು: ಡಾ.ಈಶ್ವರ್ ಸವಡಿ
ಗಂಗಾವತಿ: ದೇಶದ ಆರ್ಥಿಕ ಶಕ್ತಿ ವೃದ್ಧಿಯ ಜತೆಗೆ ಸಮಾಜ ತಿದ್ದುವಲ್ಲಿ ಮಹಿಳಯರು ಬಹು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಇಲ್ಲಿನ ಉಪ ವಿಭಾಗದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ ಹೇಳಿದರು.
ಅವರು, ಶ್ರೀ ಧರ್ಮಸ್ಥಳ ಮಂಜುನಾಥ್ ಗ್ರಾಮೀಣಾಭಿವೃದ್ಧಿ ಸೇವಾ ಸಂಘವು ಶ್ರೀಚನ್ನಬಸವ…
ರಾಜಶೇಖರ್ ಹಿಟ್ನಾಳ ಗಂಗಾವತಿ ವಿಧಾನಸಭೆಗೆ ಸುಳ್ಳು ಸುದ್ದಿ : ಜ್ಯೋತಿ
ಕೊಪ್ಪಳ : ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ ಅವರು ಕೊಪ್ಪಳ ಲೋಕಸಭೆಗೆ ಸ್ಪಧೆ೯ ಮಾಡಿ ಸೋತರೆ ಗಂಗಾವತಿಯಿಂದ ವಿಧಾನಸಭೆಗೆ ಸ್ಪಧೆ೯ ಮಾಡುತ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾಯ೯ದಶಿ೯ ಜ್ಯೋತಿ ಎಂ. ಗೊಂಡಬಾಳ…
ಶ್ರೀರಾಮ ದರ್ಶನ ಭಾಗ್ಯದ ಫಲ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್
ಅಯ್ಯೋದ್ಯೆಗೆ ತೆರಳಿದ ಜಿಲ್ಲೆಯ 315 ಜನ
ಕೊಪ್ಪಳ
ಶ್ರೀರಾಮ ದರ್ಶನ ಪಡೆಯುವುದು ಭಾಗ್ಯದ ಫಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಕೊಪ್ಪಳದಿಂದ ಅಯೋಧ್ಯೆಗೆ ತೆರಳಿದ 315 ಜನರನ್ನು ಅಭಿನಂದಿಸಿ, ಅಯೋಧ್ಯೆಗೆ!-->!-->!-->!-->!-->!-->!-->!-->!-->!-->!-->…
ಶಾಸಕರ ಕೆ. ರಾಘವೇಂದ್ರ ಹಿಟ್ನಾಳರಿಂದ ಕೃಷಿ ಪರಿಕರಗಳ ವಿತರಣೆ
ಕೊಪ್ಪಳ : ಪ್ರದಾನ ಮಂತ್ರಿ ಸಿಂಚಾಯಿ ಯೋಜನೆ (ಮುಖ್ಯಮಂತ್ರಿಗಳ ಸೂಕ್ಞ್ಮ ನೀರಾವರಿ ಕಾರ್ಯಕ್ರಮ)ದಲ್ಲಿ ಶಾಸಕರ ಕೆ. ರಾಘವೇಂದ್ರ ಹಿಟ್ನಾಳ ರವರು ಪಾಲ್ಗೊಂಡು ರೈತರುಗಳಿಗೆ ಕೃಷಿ ಪರಿಕರಗಳನ್ನು ವಿತರಣೆ ಮಾಡಿದರು ಕೃಷಿಗೆ ಸಂಬಂಧಿಸಿದ ಪೈಗಳನ್ನು ಹಾಗೂ ಇನ್ನಿತರ ಸಾಮಗ್ರಿಗಳನ್ನು ಫಲಾನುಭವಿಗಳಗೆ…
ಇನ್ನರ್ ವೀಲ್ ಕ್ಲಬ್ ನಿಂದ ಮಾವಿನಇಟಗಿ ಶಾಲೆಗೆ ಪ್ರಿಂಟರ್ ಮತ್ತು ಮಕ್ಕಳಿಗೆ ಟೂತ್ ಪೇಸ್ಟ್, ಪ್ಯಾಡ್ ವಿತರಣೆ
ಕುಷ್ಟಗಿ, ಫೆ,10; ಪಟ್ಟಣದ ಇನ್ನರ್ ವೀಲ್ ಕ್ಲಬ್ ವತಿಯಿಂದ ಶನಿವಾರ ಬೆಳಿಗ್ಗೆ ತಾಲೂಕಿನ ಮಾವಿನಇಟಗಿ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಮತ್ತು ಮಕ್ಕಳಿಗೆ ಟೂತ್ ಪೇಸ್ಟ್, ಪ್ಯಾಡ್ ವಿತರಸಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ…
ವಿಶ್ವ ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ ರವರ ಸ್ಮರಣ ಶತಾಬ್ದಿ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ
.
ಕೊಪ್ಪಳ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕಾಮ್ರೇಡ್ ರಾಮಾಂಜಿನಪ್ಪ ಆಲದಳ್ಳಿಯವರು ಪ್ರಮುಖ ನಾಲ್ಕು ಪುಸ್ತಕಗಳಾದ
ಭಾರತದಲ್ಲಿ ಜನ ಹೋರಾಟದ ಸಮಸ್ಯೆಗಳು, ನವೆಂಬರ್ ಮಹಾಪತಾಕೆ ಎತ್ತಿ ಹಿಡಿಯಿರಿ, ವೈಜ್ಞಾನಿಕ ದ್ವಂದಾತ್ಮಕ ವಿಧಾನಕ್ರಮವೇ…
ಶ್ರೀಮತಿ ಹೇಮಾವತಿ (ಗಂಗಮ್ಮ) ಹಿರೇಗೌಡ್ರು ನಿಧನ
ಹೆಚ್ ಎಲ್ ಹಿರೆಗೌಡರ್ ವಕೀಲರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅವರ ಧರ್ಮ ಪತ್ನಿ ದಿ ಶ್ರೀಮತಿ ಹೇಮಾವತಿ (ಗಂಗಮ್ಮ) ಹಿರೇಗೌಡ್ರು ಅವರು ದಿನಾಂಕ 11-02-2024 ರಂದು ಬೆಳಗ್ಗೆ 10:45 ಗಂಟೆ ಶಿವದೀನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಇವರ ಅಂತ್ಯಕ್ರಿಯೆಯನ್ನು ಸಾ- ಮೈನಹಳ್ಳಿ ,…
ತುಮಕೂರು ಮತ್ತು ಹಾವೇರಿ ಕ್ಷೇತ್ರದಲ್ಲಿನೊಳಂಬ ಸಮಾಜಕ್ಕೆ ಟಿಕೆಟ್ ನೀಡಲು ಆಗ್ರಹ
ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ತುಮಕೂರು ಮತ್ತು ಹಾವೇರಿ ಕ್ಷೇತ್ರಕ್ಕೆ ನೊಳಂಬ ಲಿಂಗಾಯಿತ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ನೊಳಂಬ ಲಿಂಗಾಯಿತ ಸಂಘ ಒತ್ತಾಯಿಸಿದೆ.ತುಮಕೂರು ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೊಳಂಬ ಲಿಂಗಾಯಿತ ಸಮಾಜವು!-->!-->!-->…
ತುಮಕೂರು ಮತ್ತು ಹಾವೇರಿ ಕ್ಷೇತ್ರದಲ್ಲಿನೊಳಂಬ ಸಮಾಜಕ್ಕೆ ಟಿಕೆಟ್ ನೀಡಲು ಆಗ್ರಹ
ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ತುಮಕೂರು ಮತ್ತು ಹಾವೇರಿ ಕ್ಷೇತ್ರಕ್ಕೆ ನೊಳಂಬ ಲಿಂಗಾಯಿತ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ನೊಳಂಬ ಲಿಂಗಾಯಿತ ಸಂಘ ಒತ್ತಾಯಿಸಿದೆ.ತುಮಕೂರು ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೊಳಂಬ ಲಿಂಗಾಯಿತ ಸಮಾಜವು!-->!-->!-->…