ಬ್ಯಾಡಗಿ ನಗರದಲ್ಲಿ 12 ದಿನಗಳ ವರೆಗೆ ಅಧ್ಯಾತ್ಮ ಪ್ರವಚನ
ಬ್ಯಾಡಗಿ ನಗರದಲ್ಲಿ 12 ದಿನಗಳ ವರೆಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ, ಇವರಿಂದ ಅಧ್ಯಾತ್ಮ ಪ್ರವಚನ
ದಿನಾಂಕ : 13-11-2024 ಬುಧವಾರ ದಿಂದ
ದಿನಾಂಕ : 24-11-2024 ರವಿವಾರದ ವರೆಗೆ
ಸ್ಥಳ : ಎಸ್.ಜೆ.ಜೆ.ಎಂ. ತಾಲೂಕಾ ಕ್ರೀಡಾಂಗಣ, ಬ್ಯಾಡಗಿ ಸಮಯ : ಸಾಯಂಕಾಲ 6.00 ರಿಂದ 7.00 ರ ವರೆಗೆ
ಪರಮ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಹಾಗೂ ದಯಮಾಡಿಸಿದ ಪೂಜ್ಯರೊಂದಿಗೆ ಅಧ್ಯಾತ್ಮ ಪ್ರವಚನ ಪ್ರಯುಕ್ತ ಸದ್ಭಾವನಾ ಪಾದಯಾತ್ರೆ
ದಿನಾಂಕ : 14-11-2024 ನೇ ಗುರುವಾರ ಬ್ಯಾಡಗಿ ನಗರದ ಚಂದ್ರಗುತ್ತಮ್ಮನ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧೀನಗರ-ಮದಗಮ್ಮನ ದೇವಸ್ಥಾನ – ತಳವಾರ ಓಣಿ ಹಳೇಪೇಟೆ – ಹೊಂಡದ ಓಣಿ ಸೋಗಿ ಓಣಿ – ಬಸವೇಶ್ವರ ದೇವಸ್ಥಾನ – ವೈಶ್ಯರಗಲ್ಲಿ – ಪೋಸ್ಟ್ ಆಫೀಸ್ ಮುಖಾಂತರ – ಶೋಭಾ ಟಾಕೀಸ್ – ಚಾವಡಿರಸ್ತೆ – ವಾಜಪೇಯಿ ರಂಗಮಂದಿರದಲ್ಲಿ ಮುಕ್ತಾಯ
ದಿನಾಂಕ : 15-11-2024 ನೇ ಶುಕ್ರವಾರ ಬ್ಯಾಡಗಿ ನಗರದ ಬಸವೇಶ್ವರ ನಗರದ ಬಸವೇಶ್ವರ ಮೂರ್ತಿಯಿಂದ ಪ್ರಾರಂಭವಾಗಿ – ಯುನಿಯನ್ ಬ್ಯಾಂಕ್ – ಸಂಗಮೇಶ್ವರ ನಗರ – ಅಗಸನಹಳ್ಳಿ ದರ್ಗಾ ಪ್ಲಾಟ್-ಮಹಾದೇವರ ದೇವಸ್ಥಾನ- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಗಸನಹಳ್ಳಿ ಆವರಣದಲ್ಲಿ ಮುಕ್ತಾಯ
ದಿನಾಂಕ : 16-11-2024 ನೇ ಶನಿವಾರ ಬ್ಯಾಡಗಿ ನಗರದ ಸ್ವಾತಂತ್ರ ಯೋಧರ ಭವನದಿಂದ ಪ್ರಾರಂಭವಾಗಿ ಸುಭಾಸನಗರ ಒಳಭಾಗ – ಪಿ.ಎಲ್.ಡಿ. ಬ್ಯಾಂಕ್ – ಸ್ಟೇಶನ್ ರಸ್ತೆ ಮಾರ್ಗವಾಗಿ ನೆಹರೂ ನಗರದ ನಾಲ್ಕನೇ ಕ್ರಾಸ್ ನಿಂದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಿಂದ – ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯ
ದಿನಾಂಕ : 17-11-2024 ನೇ ರವಿವಾರ ಬ್ಯಾಡಗಿ ನಗರದ ವಿದ್ಯಾನಗರ ಪಂಚಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ – ಬೆಟ್ಟದ ಮಲ್ಲೇಶ್ವರ ಮಾರ್ಗವಾಗಿ ರಟ್ಟಿಹಳ್ಳಿ ರಸ್ತೆ ಮಾರ್ಗವಾಗಿ ಶನೇಶ್ವರ ದೇವಸ್ಥಾನ ಮಾರ್ಗ – ಬಿ.ಇ.ಎಸ್.ಎಂ. ಕಾಲೇಜು ಆವರಣದಲ್ಲಿ ಮುಕ್ತಾಯ
ದಿನಾಂಕ : 18-11-2024 ನೇ ಸೋಮವಾರ ಕಲ್ಲೇದೇವರು ಗ್ರಾಮದಲ್ಲಿ
ದಿನಾಂಕ : 19-11-2024 ನೇ ಮಂಗಳವಾರ ಮಲ್ಲೂರು ಗ್ರಾಮದಲ್ಲಿ
ದಿನಾಂಕ : 20-11-2024 ನೇ ಬುಧವಾರ ಬಿಸಲಹಳ್ಳಿ ಗ್ರಾಮದಲ್ಲಿ
ದಿನಾಂಕ : 21-11-2024 ನೇ ಗುರುವಾರ ಬುಡಪನಹಳ್ಳಿ ಗ್ರಾಮದಲ್ಲಿ
ದಿನಾಂಕ : 22-11-2024 ನೇ ಶುಕ್ರವಾರ ಮಾಸಣಗಿ ಗ್ರಾಮದಲ್ಲಿ
ದಿನಾಂಕ : 23-11-2024 ನೇ ಶನಿವಾರ ಕದರಮಂಡಲಗಿ ಗ್ರಾಮದಲ್ಲಿ
ದಿನಾಂಕ : 24-11-2024 ನೇ ರವಿವಾರ ಶಿಡೇನೂರು ಗ್ರಾಮದಲ್ಲಿ
ಸರ್ವರಿಗೂ ಸುಸ್ವಾಗತ
ಸಮಯ : ಪಾದಯಾತ್ರೆ ಪ್ರತಿದಿನ ಬೆಳಿಗ್ಗೆ 6.30 ಕ್ಕೆ