Browsing Category

Gangavati

ಗಂಗಾವತಿ ನಗರದಲ್ಲಿ ಯಶಸ್ವಿಯಾಗಿ ನಡೆದ ಚುಟುಕು ಕವಿಗೋಷ್ಠಿ

ಗಂಗಾವತಿ: ಗಂಗಾವತಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಮುಂಭಾಗದ ಆವರಣದಲ್ಲಿ ಶನಿವಾರ ಚುಟುಕು ಸಾಹಿತ್ಯ ಪರಿ?ತ್ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಾರಾಯಣ ಗುರು…

ಗಂಗಾವತಿಯ ಹುಸೇನ್ ಸಾಬ್ ಮೇಲೆ ಹಲ್ಲೆ. ಗಡ್ಡಕ್ಕೆ ಬೆಂಕಿ ಹಚ್ಚಿ. ಹಣ ದೋಚಿದ ಯುವಕರನ್ನು ಪತ್ತೆ ಹಚ್ಚಿ ಕಠಿಣ ಕಾನೂನು…

ಕೊಪ್ಪಳ : ಜಿಲ್ಲೆಯ ಗಂಗಾವತಿಯ ಹುಸೇನ್ ಸಾಬ್ ಮೇಲೆ ಹಲ್ಲೆ. ಗಡ್ಡಕ್ಕೆ ಬೆಂಕಿ ಹಚ್ಚಿ. ಹಣ ದೋಚಿ ಜೈ ಶ್ರೀರಾಮ್ ಎನ್ನುವಂತೆ ಬಲವಂತ ಪಡಿಸಿ ಅವಮಾನ ಮಾಡಿದ ಯುವಕರಿಗೆ ಶೀಘ್ರ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ…

ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ ಮಾಳಿ ಅಧಿಕಾರ ಸ್ವೀಕಾರ

ಗಂಗಾವತಿ.28.  ಗಂಗಾವತಿ ನಗರ ಠಾಣೆಗೆ ನೂತನ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಪ್ರಕಾಶ ಮಾಳಿ ಯವರನ್ನು ಇಲಾಖೆ ನಿಯೋಜಿಸಿ ವರ್ಗಾವಣೆ ಮಾಡಿದ್ದು ಇಂದು ಅಧಿಕಾರ ವಹಿಸಿಕೊಂಡರು. .ಇದಕ್ಕೂ ಮೊದಲು ಪ್ರಕಾಶ ಮಾಳಿ ಕಳೆದ ಎರಡು ತಿಂಗಳಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು ಇಲಾಖೆಯಲ್ಲಿ ಸ್ಥಳ…

ಅತಿಥಿ ಉಪನ್ಯಾಸಕರ ಧರಣಿಗೆ ಬೆಂಬಲ: ಭಾರಧ್ವಾಜ್

ಗಂಗಾವತಿ: ಕರ್ನಾಟಕ ರಾಜ್ಯದಲ್ಲಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಭಾರಧ್ವಾಜ್‌ರ ಬೆಂಬಲ. ೫ನೇ ದಿನದ ಧರಣಿ ಸ್ಥಳ ಕೊಲ್ಲಿ ನಾಗೇಶ್ವರ ಮಹಾವಿದ್ಯಾಯಕ್ಕೆ ಭೇಟಿ ನೀಡಿ ಕ್ರಾಂತಿಚಕ್ರ ಬಳಗದಿಂದ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಮೂರು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ…

ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಿ : ಡಾ.ಶಂಕ್ರಪ್ಪ ಮೈಲಾರಿ

: ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ರೀತಿಯ  ಜಿಲ್ಲಾಮಟ್ಟದ ಹಾಗೂ ತಾಲೂಕ ಮಟ್ಟದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಬೇಕು ಎಂದು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನಾಲಯದ ವಿಭಾಗೀಯ ಜಂಟಿ ನಿರ್ದೇಶಕರಾದ ಡಾ.ಶಂಕ್ರಪ್ಪ…

ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಕಡಿತಗೊಳಿಸಬೇಕೆಂದು ಮನವಿ

ಯುವ ಉತ್ತೇಜನ ಸೇನಾ ಪಡೆ ಗಂಗಾವತಿ ತಾಲೂಕು ಘಟಕದಿಂದ ಮೂರನೇ ಸೆಮಿಸ್ಟರ್ ಮತ್ತು 5ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಅಧಿಕವಾಗಿದ್ದು ಶುಲ್ಕವನ್ನು ಕಡಿತಗೊಳಿಸಬೇಕೆಂದು ಕೊಲ್ಲಿ ನಾಗೇಶ್ವರ ರಾವ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ಮುಖಾಂತರ ವಿಶ್ವವಿದ್ಯಾಲಯದ…

ಆನೆಗೊಂದಿ ಗ್ರಾಪಂಯಲ್ಲಿ ಹೈಟೆಕ್ ಸಭಾಂಗಣ ಪ್ರಾರಂಭ

ಗಂಗಾವತಿ : ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತಿಯು ಗಾಂಧಿ ಪುರಸ್ಕಾರದಿಂದ ಲಭಿಸಿದ ೫ಲಕ್ಷ ರೂ. ಅನುದಾನದಲ್ಲಿ ಆಧುನೀಕರಣ(ಹೈಟಕ್) ಗೊಳಿಸಿದ ಸಭಾಂಗಣವನ್ನು ಆನೆಗುಂದಿ ರಾಜ ವಂಶಸ್ಥೆ ಲಲಿತಾರಾಣಿ ರಾಯಲು ಪ್ರಾರಂಭಿಸಿದರು. ನಂತರ ಅವರು ಮಾತನಾಡಿ, ಹೈಟಕ್ ಸಭಾಂಗಣ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು…

ಸಮಾಜ ತಿದ್ದಲು ಚಲನಚಿತ್ರ ಪ್ರಭಾವಶಾಲಿ ಮಾದ್ಯಮ: ಹೆಚ್.ಆರ್.ಶ್ರೀನಾಥ್

ಗಂಗಾವತಿ ಚಲನಚಿತ್ರಕ್ಕೆ ಶುಭ ಹಾರೈಸಿದ ಮಾಜಿ ಎಂಎಲ್‌ಸಿ ಗಂಗಾವತಿ: ಸಮಾಜ ತಿದ್ದುವಲ್ಲಿ ಹಲವು ಪರಿಣಾಮ ಕಾರಿ ವಿಧಾನಗಳಿದ್ದು ಅದರಲ್ಲಿ ಚಲನಚಿತ್ರಗಳು ಅತ್ಯಂತ ಪ್ರಭಾವಶಾಲಿ ಮಾದ್ಯಮ ಅದಕ್ಕಾಗಿ ಸಮಾಜ ಮುಖಿ ಚಿತ್ರ ನಿರ್ಮಿಸುವ ಜವಬ್ದಾರಿ ಒಬ್ಬ ನಿರ್ದೇಶಕನ ಮೇಲಿದೆ ಎಂದು ಮಾಜಿ ವಿಧಾನ ಪರಿಷತ್…

ಗರ್ಭಿಣಿ ,ಮಗುವಿನ ಸಾವು- ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹ ಪ್ರತಿಭಟನೆ

. ಗಂಗಾವತಿ: ಕಳೆದ ವಾರ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯವರ ಕುಟುಂಬದವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಲಂಚ ಕೇಳಿ, ಕೊಡದೇ ಇದ್ದಾಗ ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಗರ್ಭಿಣಿ ಹಾಗೂ ಮಗುವಿನ ಸಾವಿಗೆ ಕಾರಣರಾದ ಡಾ|| ಈಶ್ವರ ಸವಡಿ ಯವರನ್ನು ಕೂಡಲೇ…

ಸಂಗಿತದಿಂದ ಮಾನಸಿಕ ನೆಮ್ಮದಿ ಸಾಧ್ಯ-ಬಸಪ್ಪ ನಾಗೋಲಿ

ಗಂಗಾವತಿ: ಸಂಗಿತದಿಂದ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ ಎಂದು ಸರಕಾರಿ ಜೂನಿಯರ ಕಾಲೇಜ್ ಪ್ರಾಚಾರ್ಯರಾದ ಹೇಳಿದರು. ಅವರು ನಗರದ ಖಾಸಗಿ ಹೋಟಲ್‌ನಲ್ಲಿ ಜನನಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಹಿರೇಜಂತಕಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ…
error: Content is protected !!