ಗಣೇಶರಾವ್ ಗಾಯಕವಾಡ್ ಶೇ ೯೮.೮ ರಷ್ಟು ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

Get real time updates directly on you device, subscribe now.

ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಗಂಗಾವತಿಯ ಸಿದ್ದಿಕೇರಿ ನಿವಾಸಿ ಗಿರೀಶರಾವ್ ಗಾಯಕವಾಡ ಪುತ್ರ ಗಣೇಶರಾವ್ ಗಾಯಕವಾಡ್ ಶೇ ೯೮.೮ ರಷ್ಟು ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ
ಗಂಗಾವತಿ: ಗಂಗಾವತಿಯ ಸಿದ್ದಿಕೇರಿ ನಿವಾಸಿ ಮತ್ತು ಅಕ್ಕಿ ವ್ಯಾಪಾರಿಯಾದ ಗಿರೀಶ್‌ರಾವ್ ಗಾಯಕವಾಡ್ ಅವರ ಪುತ್ರ ಗಣೇಶರಾವ್ ಗಾಯಕವಾಡ್ ಇವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಚಿನ್ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿ, ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೧೩ (೯೮.೮%) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿತ್ತಾನೆ.
ಈ ವಿದ್ಯಾರ್ಥಿಗೆ ಪಾಲಕರು, ಕುಟುಂಬ ವರ್ಗದವರು ಮತ್ತು ಹಿತೈಷಿಗಳು ಶುಭ ಕೊರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!