ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ ಮಾಳಿ ಅಧಿಕಾರ ಸ್ವೀಕಾರ
ಗಂಗಾವತಿ.28. ಗಂಗಾವತಿ ನಗರ ಠಾಣೆಗೆ ನೂತನ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಪ್ರಕಾಶ ಮಾಳಿ ಯವರನ್ನು ಇಲಾಖೆ ನಿಯೋಜಿಸಿ ವರ್ಗಾವಣೆ ಮಾಡಿದ್ದು ಇಂದು ಅಧಿಕಾರ ವಹಿಸಿಕೊಂಡರು. .ಇದಕ್ಕೂ ಮೊದಲು ಪ್ರಕಾಶ ಮಾಳಿ ಕಳೆದ ಎರಡು ತಿಂಗಳಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು
ಇಲಾಖೆಯಲ್ಲಿ ಸ್ಥಳ ನಿರೀಕ್ಷೆಯಲ್ಲಿ ಇದ್ದ ಪ್ರಕಾಶ ಮಾಳಿ ರವರು ನಗರ ಠಾಣೆಗೆ ಪಿಐ ನೇಮಕಗೊಂಡಿದ್ದಾರೆ ಕಳೆದ 6 ವರ್ಷಗಳ ಹಿಂದೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು.
Comments are closed.