Browsing Category

Kustagi

ಇನ್ನರವೀಲ್ ಕ್ಲಬ್ ನ ಉದ್ದೇಶಗಳನ್ನು  ಬೆಳಸುವ ಕಾರ್ಯ ಮಾಡುತ್ತೇನೆ : ಶಾರದಾ ಶೆಟ್ಟರ್ ಪಣ

ನೂತನ ಅಧ್ಯಕ್ಷೆ ಕುಷ್ಟಗಿ. ಜು.19; ಇನ್ನರವೀಲ್ ಕ್ಲಬ್ ನ   ಉದ್ದೇಶಗಳನ್ನು ನಾಡಿನಾದ್ಯಂತ ಬೆಳಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಇನ್ನರವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಶಾರದಾ ಶೆಟ್ಟರ್ ಪಣ ತೊಟ್ಟರು. ಬುಧವಾರ ಬೆಳಗ್ಗೆ ಇಲ್ಲಿನ ಎನ್.ಸಿ.ಎಚ್ ಪ್ಯಾಲೇಸ್ ನಲ್ಲಿ…

ಇಂದು ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕುಷ್ಟಗಿ. ಜು.18; 2023-24 ನೇ ಅವಧಿಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.19 ಬುಧವಾರ ಬೆಳಗ್ಗೆ 12:45 ಗಂಟೆಗೆ ಇಲ್ಲಿನ ಎನ್.ಸಿ.ಎಚ್ ಪ್ಯಾಲೇಸ್ ನಲ್ಲಿ ಆಯೋಜಿಸಲಾಗಿದೆ ಎಂದು ನೂತನ ಅಧ್ಯಕ್ಷೆ ಶಾರದಾ ಶೆಟ್ಟರ್ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ…

ರವಿಕುಮಾರ ಹಿರೇಮಠಗೆ ರಾಷ್ಟ್ರೀಯ ನಾಗರಿಕ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ

ಕುಷ್ಟಗಿ. ; ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ ಮದ್ದಾನಯ್ಯ ಹಿರೇಮಠ ಅವರಿಗೆ ವೈದಿಕ ಚಾರಿಟೇಬಲ್ (ಮಹಾಲಕ್ಷ್ಮಿ ಗುರುಕುಲ) ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಸ್ ರಾಜಕುಮಾರ ಶಾಸ್ತ್ರಿ ಅವರು ರಾಷ್ಟ್ರೀಯ ನಾಗರಿಕ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಿದರು. ಸೋಮವಾರ…

ಪತ್ರಕರ್ತ ದಿ.ಶರಣಪ್ಪ ಕುಂಬಾರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿ.ಎಂ ಗೆ ಮನವಿ

 ಕುಷ್ಟಗಿ.ಜು.8;  ತಾಲೂಕು ಪತ್ರಕರ್ತ ಕುಂಬಾರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕುಷ್ಟಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ…

ರವಿಕುಮಾರ್ ಹಿರೇಮಠ ಹುಟ್ಟು ಹಬ್ಬ: ಸಸಿ ನೆಡುವ ಮೂಲಕ ಆಚರಣೆ

ಕುಷ್ಟಗಿ. ಜು.6; ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ್ ಮದ್ದಾನಯ್ಯ ಹಿರೇಮಠ ಇವರ 55 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗುರುವಾರ ಬೆಳಗ್ಗೆ ಇಲ್ಲಿನ ಹಳೇ ಬಜಾರ ಗಜಾನನ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು. ಈ…

ಪತ್ರಕರ್ತ ಶರಣಪ್ಪ ಕುಂಬಾರ ನಿಧನಕ್ಕೆ ಕಂಬನಿ‌ಮಿಡಿದ ಪತ್ರಕರ್ತರು

ಕುಷ್ಟಗಿ ಜು ೬ ತಾಲ್ಲೂಕಿನ ಹನಮನಾಳ ಗ್ರಾಮದಲ್ಲಿ ವಾಸಿಸುವ ಕೃಷಿ ಪ್ರಿಯ ಪತ್ರಿಕೆಯ ಸಂಪಾದಕರಾಗಿದ್ದ ಯುವ ಪತ್ರಕರ್ತ ಶರಣಪ್ಪ ಕುಂಬಾರ (43) ನಿನ್ನೆ ರಾತ್ರಿ ಲೋ ಬಿಪಿ ಯಿಂದ ಮೃತರಾಗಿದ್ದು ಇಂದು ಅವರ ಸ್ವ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿತು. ಕಂಬನಿ ಮಿಡಿದ ಪತ್ರಕರ್ತರು ಕೃಷಿ…

ಪತ್ರಕರ್ತ ಶರಣಪ್ಪ ಕುಂಬಾರ ನಿಧನ:ಸಚಿವ , ಸಂಸದ, ಶಾಸಕರ ಸಂತಾಪ

*ಪತ್ರಕರ್ತ ಶರಣಪ್ಪ ಕುಂಬಾರ ನಿಧನ:ಸಚಿವ ತಂಗಡಗಿ ಸಂತಾಪ* -- ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಹಿರಿಯ ಪತ್ರಕರ್ತ, ಕೃಷಿ ಪ್ರಿಯ ವೆಬ್ ಪತ್ರಿಕೆಯ ಸಂಪಾದಕ ಶರಣಪ್ಪ ಕುಂಬಾರ ಅವರ ಅಕಾಲಿಕ ಸಾವಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚವ…

ಅಂತಃಕರಣದ ಪತ್ರಕರ್ತ ಕೊಪ್ಪಳ ಜಿಲ್ಲೆಯ ಶರಣಪ್ಪ ಕುಂಬಾರ ಇನ್ನಿಲ್ಲ

*ಅಂತಃಕರಣದ ಪತ್ರಕರ್ತ ಕೊಪ್ಪಳ ಜಿಲ್ಲೆಯ ಶರಣಪ್ಪ ಕುಂಬಾರ ಇನ್ನಿಲ್ಲ -- ಕೊಪ್ಪಳ ಜುಲೈ 06: ಕೊಪ್ಪಳ ಜಿಲ್ಲೆಯ ಉತ್ಸಾಹಿ ಪತ್ರಕರ್ತರಾಗಿದ್ದ, ಅಂತಃಕರಣ ಗುಣದ ಶರಣಪ್ಪ ಕುಂಬಾರ (43) ಅವರು ಜುಲೈ 05ರಂದು ಸಂಜೆ ಅನಾರೋಗ್ಯದಿಂದಾಗಿ ಅಗಲಿದರು. ಜುಲೈ 6ರಂದು ಮಧ್ಯಾಹ್ನ ಹನುಮನಾಳದ ಹೊರವಲಯದಲ್ಲಿ…

ಹುಲಸನಹಟ್ಟಿ ಗ್ರಾಮಕ್ಕೆ ಸಿಇಓ ಭೇಟಿ; ಪರಿಶೀಲನೆ

ಕೊಪ್ಪಳ  : ಅನಾರೋಗ್ಯದಿಂದ ಜೂನ್ 29ರಂದು ಮೃತಪಟ್ಟ, ಕನಕಗಿರಿ ತಾಲೂಕಿನ ಮುಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುಲಸನಹಟ್ಟಿ ಗ್ರಾಮದ ಸುನೀಲ್‌ಕುಮಾರ ಕಂದಕೂರು ಅವರ ನಿವಾಸಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಜೂನ್ 30ರಂದು…

ಜನರಿಗೆ ಅನಗತ್ಯ ತೊಂದರೆ ನೀಡದೆ ನಿಸ್ವಾರ್ಥ ಸೇವೆ ಮಾಡಬೇಕು ; ಶಾಸಕ ದೊಡ್ಡನಗೌಡ ಪಾಟೀಲ್

ಕುಷ್ಟಗಿ.ಜೂ.30; ವೈದ್ಯರು ಸೇರಿದಂತೆ ಎಲ್ಲಾ ವರ್ಗದ ಸಿಬ್ಬಂದಿ ವರ್ಗದವರು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯವಹಿಸಬೇಡಿ ಕೆಲಸದ ವಿಷಯದಲ್ಲಿ ಯಾವುದೇ ಮುಲಾಜಿಲ್ಲ, ನಿರ್ಲಕ್ಷ್ಯ ಕಂಡು ಬಂದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಎಚ್ಚರಿಸಿದರು.…
error: Content is protected !!