Sign in
Sign in
Recover your password.
A password will be e-mailed to you.
Browsing Category
Koppal
ಕೊಪ್ಪಳ ತಾಲೂಕು ಕರಡು ಮತದಾರರ ಪಟ್ಟಿ ಪ್ರಕಟ
----
ಕೊಪ್ಪಳ : ಮುಂಬರುವ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಕೊಪ್ಪಳ ತಾಲೂಕಿನ 8 ಜಿಲ್ಲಾ ಪಂಚಾಯತಿ ಹಾಗೂ 25 ತಾಲೂಕಾ ಪಂಚಾಯತಿ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಜೂನ್ 23ರಂದು ಜಿ.ಪಂ ಕಾರ್ಯಾಲಯದಲ್ಲಿ ಹಾಗೂ ಅಧೀನ ಕಾರ್ಯಾಲಯದಲ್ಲಿ ಸಾರ್ವಜನಿಕರ…
ಜಿಲ್ಲೆಯಲ್ಲಿ ಡ್ರೋನ್, ಯುಎವಿ ಮೂಲಕ ಮರು ಭೂಮಾಪನ ಕಾರ್ಯ
ಕೊಪ್ಪಳ ಜಿಲ್ಲೆಯಲ್ಲಿ ಡ್ರೋನ್, ಯುಎವಿ ಮೂಲಕ ಮರು ಭೂಮಾಪನ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡ್ರೋನ್/ ಯುಎವಿ ಮೂಲಕ ಸರ್ವೇ ಮಾಡಿ…
ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆ
: ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರು ಆಗಿರುವ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಜೂನ್ 26ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಎಸ್ಸಿ ಮತ್ತು ಎಸ್ಟಿ…
ವ್ಯಸನಗಳಿಂದ ದೂರವಿದ್ದು, ಗುರಿಯತ್ತ ಗಮನವಿರಲಿ: ರವಿಕುಮಾರ
//ಅಳವಂಡಿ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ//
-
ಕೊಪ್ಪಳ: ಇಂದಿನ ಯುವಜನತೆ ವ್ಯಸನಗಳಿಂದ ದೂರವಿರಬೇಕು. ಸಾಧನೆಯ ಗುರಿಯ ಕಡೆಗೆ ಗಮನ ಕೊಡಬೇಕು. ಬೀಡಿ, ಸಿಗರೇಟ್, ಗುಟ್ಕಾ, ಗಾಂಜಾಗಳಂಥ ಮಾದಕ ವಸ್ತುಗಳು ಬದುಕನ್ನು ಸರ್ವನಾಶ ಮಾಡುತ್ತವೆ ಎಂದು ಪ್ರೊಬೇಷನರಿ ಡಿವೈಎಸ್ಪಿ…
ಬಿಜೆಪಿ ನಾಯಕರಿಂದ ಒಕ್ಕಲೆಬ್ಬಿಸುವ ಹುನ್ನಾರ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಅಕ್ಟೋಬರ್ ಅಂತ್ಯಕ್ಕೆ ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆ ಪೂರ್ಣ
-
ಕೊಪ್ಪಳ:
ಅಕ್ಟೋಬರ್ ಅಂತ್ಯಕ್ಕೆ ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ…
AIDYO ಸಂಘಟನೆ ನೇತೃತ್ವದಲ್ಲಿ ಕ್ರಾಂತಿಕಾರಿಗಳ ಪುಸ್ತಕಗಳ ಮಾರಾಟ…
ಇಂದು AIDYO ( ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ) ನ 58ನೇ ಸಂಸ್ಥಾಪನ ದಿನ. ಇದರ ಪ್ರಯುಕ್ತ ಕ್ರಾಂತಿಕಾರಿಗಳ ಪುಸ್ತಕ ಮಾರಾಟ ಕಾರ್ಯಕ್ರಮವನ್ನು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೊಪ್ಪಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿತ್ತು.
ಇಡೀ ದೇಶವ್ಯಾಪಿ ಉನ್ನತವಾದ ನೀತಿ…
ಶಾಸಕ ಹಿಟ್ನಾಳರನ್ನು ಬೋರ್ಡ ಚೇರಮನ್ ಮಾಡಲು ಜ್ಯೋತಿ ಒತ್ತಾಯ
ಕೊಪ್ಪಳ: ಜಿಲ್ಲಾ ಕೇಂದ್ರದ ಶಾಸಕರಾಗಿರುವ ಕೆ. ರಾಘವೇಂದ್ರ ಹಿಟ್ನಾಳ ಅವರು ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದು, ಇದು ಇತಿಹಾಸದ ಜೊತೆಗೆ ಅವರ ಸಮರ್ಥ ಆಡಳಿತವನ್ನು ತೋರಿಸುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.…
ಪಾದಯಾತ್ರೆ ಯಿಂದ ಕಾಶಿ ಯಾತ್ರಯಷ್ಟು ಫಲ -ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತ
ಕೊಪ್ಪಳ, ೨೬-ಕಲಿಯುಗದಲ್ಲಿ ಪಾದಾಯಾತ್ರೆ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪ ತೊಲಗುವುದು, ಒಂದು ಪಾದ ಯಾತ್ರೆ ಮಾಡಿ ಭಗಂತನ ನಾಮ ಸ್ಮರಿಣೆ ಮಾಡುವುದರಿಂದ ಕಾಶಿಯಾತ್ರಯಷ್ಟೆ ಫಲ ದೊರೆಯುವುದು ಎಂದು ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತರು ಹೇಳಿದರು.
ಅವರು ಶ್ರೀ ಕ್ಷೇತ್ರ…
ಜುಲೈ ೧ರಂದು ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ರಥೊತ್ಸವ
ಕೊಪ್ಪಳ, ೨೬-ತಾಲೂಕಿನ ಕರ್ಕಹಳ್ಳಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ನಾಡಿನ ಪ್ರಸಿದ್ಧ ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ರಥೋತ್ಸವ ಜುಲೈ ೩ರಂದು ಮಧ್ಯಹ್ನ ೧ಕ್ಕೆ ಜರುಗಲಿದೆ.
ರಥೊತ್ಸವ ಅಂಗವಾಗಿ ಎಂಟು ದಿನಗಳಕಾಲ ವಿವಿಧ ದಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗುತ್ತಿವೆ.
ಸಾಪ್ತಾಹ:…
ಶ್ರೀ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಭಾಗ್ಯನಗರ ಶಾಖೆ ಉದ್ಘಾಟನೆ
ಕೊಪ್ಪಳ : ಭಾಗ್ಯನಗರದ ಮುಖ್ಯ ರಸ್ತೆಯಲ್ಲಿರುವ ಪೆದ್ದಸುಬ್ಬಯ್ಯ ಸಲ್ಲಾ ಅವರ ಕಟ್ಟಡದ ಮೊದಲನೆ ಮಹಡಿಯಲ್ಲಿರುವ ಬ್ಯಾಂಕಿನ ಭಾಗ್ಯನಗರ ಶಾಖೆಯನ್ನು ಚಿತ್ರಗಾರ ಓಣಿಯಲ್ಲಿನ ಮಲಿಯಮ್ಮ ದೇವಸ್ಥಾನದ ಎದುರಿಗಿರುವ ಪರಶುರಾಮಸಾ ವಾಸುದೇವಸಾ ಖಟವಟೆ ಇವರ ಕಟ್ಟಡದ ನೆಲಮಹಡಿಗೆ…