Browsing Category

Crime News

ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ: ಇಬ್ಬರ ಬಂಧನ

ಕುಷ್ಟಗಿ ಪೊಲೀಸ್ ರ ಕಾರ್ಯ ಶ್ಲಾಘನೆ ಎಸ್.ಪಿ ಯಶೋಧಾ ವಂಟಗೋಡಿ ಕುಷ್ಟಗಿ.ಸ ; ದ್ವೇಷ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿ ಯೊಬ್ಬನನ್ನು ಮಚ್ಚಿನಿಂದ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿ ಆರೋಪಿಗಳ ವಿರುದ್ಧ ಪ್ರಕರಣದಾಖಲಿಸಿದ ಘಟನೆ ಶನಿವಾರ…

ಚಾಕು ಇರಿದು ಯುವಕನ ಬರ್ಬರ ಕೊಲೆ

ಚಾಕು ಇರಿದು ಯುವಕನ ಕೊಲೆ ಕುಷ್ಟಗಿ.; ವ್ಯಕ್ತಿಯೂರ್ವನ ಕುತ್ತಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಗೈದು ಕೊಲೆ ಮಾಡಿದ ಘಟನೆ ರವಿವಾರ ಮಧ್ಯರಾತ್ರಿ ತಾಲೂಕಿನ ಜಾಲಿಹಾಳ ಗ್ರಾಮದ ಸೀಮಾ ಬಳಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು. ಮೃತಪಟ್ಟ ಯುವಕನನ್ನು ಜಾಲಿಹಾಳ…

ಲಂಚದ ಹಣ ಪಡೆಯುವಾಗ ಲೋಕಾಯುಕ್ತ  ಬಲೆಗೆ ಬಿದ್ದ ಪರವಾನಿಗೆ ಭೂಮಾಪಕ

ಕೊಪ್ಪಳ): ಪರವಾನಿಗೆ ಭೂಮಾಪಕರಾದ ಬಸವರಾಜ ಪಾಟೀಲ ಅವರು ಕೊಪ್ಪಳದ ತಹಶೀಲ್ ಕಚೇರಿಯ ಮುಂದೆ ಲಂಚದ ಹಣ 5,000 ರೂ. ಪಡೆದುಕೊಂಡು ಟ್ರಾö್ಯಪಗೆ ಒಳಪಟ್ಟಿದ್ದು, ಆಪಾದಿತ ಅಧಿಕಾರಿಯಿಂದ ಲಂಚದ ಹಣ ಜಪ್ತು ಮಾಡಿಕೊಂಡು, ಆಪಾದಿತ ಅಧಿಕಾರಿಯನ್ನು ದಸ್ತಗಿರಿ ಮಾಡಿ ತನಿಖೆಯನ್ನು ಮುಂದುವರಿಸಲಾಗಿದೆ…

ಅಕ್ರಮ ಪಡಿತರ ಅಕ್ಕಿ ಸಾಗಾಟದಾರರ ಬಂಧನ

ಮುನಿರಾಬಾದ : ಅಕ್ರಮ ಪಡಿತರ ಅಕ್ಕಿ ಸಾಗಾಟದಾರರ  ಬಂಧಿಸಿ ಅಕ್ಕಿ ಮತ್ತು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರಿಂದ ಅಂದಾಜು 3,45,000/-ರೂ. ಬೆಲೆಬಾಳುವ 150 ಕ್ವಿಂಟಾಲ್ ತೂಕದ 300 ಅಕ್ಕಿ ಮೂಟೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ 8,00,000/-ರೂ ಬೆಲೆ ಬಾಳುವ ಲಾರಿ ವಶ…

ಬೂದಗುಂಪಾ ಮನೆಗಳ್ಳತನ – ಕಳ್ಳರ ಬಂಧನ

ಕಾರಟಗಿ :  ಬೂದಗುಂಪಾ ಗ್ರಾಮದಲ್ಲಿ ಹಾಡುಹಗಲೇ ನಡೆದಿದ್ದ ಕಳ್ಳತನ ಪ್ರಕರಣ ಬೇದಿಸಿರುವ ಪೋಲಿಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗಸ್ಟ್ ೧೪ ರಂದು ಮದ್ಯಾಹ್ನ  ಮನೆಯ ಬೀಗವನ್ನು ಹೊಡೆದು ಮನೆಯಲ್ಲಿದ್ದ ಆಬರಣ ಹಾಗೂ ನಗದನ್ನು ಕದ್ದೊಯ್ದಿದ್ದರು. ಪ್ರಕರಣ ತನಿಖೆ ಆರಂಭಿಸಿದ್ದ…

ಹುಲಗಿ ಗಣೇಶ ಹಬ್ಬದ ನಿಮಿತ್ಯ ಶಾಂತಿ ಸಭೆ

ಹುಲಗಿ: ಗಣೇಶ ಹಬ್ಬದ ಶಾಂತಿ ಸಭೆ ನಿಮಿತ್ಯ ಹಾಗೂ ಅಪರಾಧ ತಡೆಯುವಿಕೆ ಕುರಿತಂತೆ ಹುಲಗಿ ಗ್ರಾಮದಲ್ಲಿ ಸಭೆ ನಡೆಸಲಾಯಿತು.  ಕೊಪ್ಪಳ ಡಿಎಸ್ಪಿ ಶರಣಪ್ಪ ಸುಬೇದಾರ   ಗುಂಪು ಘರ್ಷಣೆ, ಅಪರಾಧ ತಡೆಯುವಿಕೆ ಹಾಗೂ ಶಾಂತಿ ಸಭೆ ಕುರಿತು  ಮಾತನಾಡಿದರು. ಸಭೆಯಲ್ಲಿ  ಮಹಾಂತೇಶ ಜಿ. ಸಜ್ಜನ್ ಸಿ.ಪಿ.ಐ,…

ಬೂದಗುಂಪಾ ಗಲಾಟೆ : ಇಬ್ಬರು ಪೋಲಿಸರ ಅಮಾನತು

ಕೊಪ್ಪಳ : ಕೊಪ್ಪಳ ಜಿಲ್ಲೆ, ಕಾರಟಗಿ ಠಾಣಾ ವ್ಯಾಪ್ತಿಯ ಬೂದಗುಂದ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಆಯ್ಕೆ ಮೀಸಲಾತಿ ವಿಷಯವಾಗಿ ದಿನಾಂಕ 12.08,2023 ರಂದು ಗ್ರಾಮದಲ್ಲಿ ಜರುಗಿದ ಗಲಾಟೆ ವಿಷಯದಲ್ಲಿ ಮುಂಜಾಗೃತ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಜರುಗಿಸಿ ಗಲಾಟೆ ತಡೆಯುವಲ್ಲಿ ವಿಫಲರಾಗಿ…

ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆ ಇದನ್ನು ದಯಮಾಡಿ ಎಲ್ಲರೂ ಪಾಲಿಸಬೇಕು- ಪಿ ಎಸ್ ಐ-ಗುರುರಾಜ್

ಕುಕನೂರು : . ಪಟ್ಟಣದ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿರುವುದನ್ನು ಗಮನಿಸಿದ ಕುಕನೂರ್ ನೂತನ ಪಿಎಸ್ಐ ಗುರುರಾಜ್ ವೇಗದ ರೀತಿಯಲ್ಲಿ ಕಡಿವಾಣ ಹಾಕುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದ್ದಾರೆ ಕುಕನೂರ್ ಪೊಲೀಸ್ ಠಾಣೆಗೆ ಹರಪನಹಳ್ಳಿ…

ಸೆಪ್ಟೆಂಬರ್ 09ರಂದು ರಾಷ್ಟ್ರೀಯ ಲೋಕ್ ಅದಾಲತ್: ನ್ಯಾ. ಬನ್ನಿಕಟ್ಟಿ ಹನುಮಂತಪ್ಪ

: ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುವಂತೆ ಸೆಪ್ಟೆಂಬರ್ 09ರಂದು ಕೊಪ್ಪಳ ಜಿಲ್ಲೆಯಲ್ಲಿ ಸಹ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬನ್ನಿಕಟ್ಟಿ ಹನುಮಂತಪ್ಪ ಅವರು…

ಪೊಲೀಸ್ ಇಲಾಖೆಗೆ ಹೆಚ್ಚಿನ ಶಕ್ತಿ- ಸುಳ್ಳು ಸುದ್ದಿ ಸೃಷ್ಡಿಸುವ ಸಿಂಡಿಕೇಟ್ ಗಳ ಪಟ್ಟಿ ಪತ್ತೆ ಹಚ್ಚಲು ಕ್ರಮ-ಸಿಎಂ

*ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ* *ಸುಳ್ಳು ಸುದ್ದಿ ಪತ್ತೆ-ನಿಯಂತ್ರಣ-ಕಠಿಣ ಶಿಕ್ಷೆಗೆ ತುರ್ತು ಕ್ರಮ* ಬೆಂಗಳೂರು,  : ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ದೃವೀಕರಣಕ್ಕೆ ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ…
error: Content is protected !!