ಹುಲಗಿ ಗಣೇಶ ಹಬ್ಬದ ನಿಮಿತ್ಯ ಶಾಂತಿ ಸಭೆ
ಹುಲಗಿ: ಗಣೇಶ ಹಬ್ಬದ ಶಾಂತಿ ಸಭೆ ನಿಮಿತ್ಯ ಹಾಗೂ ಅಪರಾಧ ತಡೆಯುವಿಕೆ ಕುರಿತಂತೆ ಹುಲಗಿ ಗ್ರಾಮದಲ್ಲಿ ಸಭೆ ನಡೆಸಲಾಯಿತು. ಕೊಪ್ಪಳ ಡಿಎಸ್ಪಿ ಶರಣಪ್ಪ ಸುಬೇದಾರ ಗುಂಪು ಘರ್ಷಣೆ, ಅಪರಾಧ ತಡೆಯುವಿಕೆ ಹಾಗೂ ಶಾಂತಿ ಸಭೆ ಕುರಿತು ಮಾತನಾಡಿದರು. ಸಭೆಯಲ್ಲಿ ಮಹಾಂತೇಶ ಜಿ. ಸಜ್ಜನ್ ಸಿ.ಪಿ.ಐ, ಕೊಪ್ಪಳ ಗ್ರಾಮೀಣ ವೃತ್ತ, ಸುನಿಲ್.ಹೆಚ್ ಪಿ.ಎಸ್.ಐ ಮುನಿರಬಾದ ಪೊಲೀಸ್ ಠಾಣೆ, ಜನಾರ್ಧನ ಹುಲಿಗಿ, ಈರಣ್ಣ ಹುಲಿಗಿ ಪಾಲಾಕ್ಷಪ್ಪ ಹುಲಿಗಿ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
Comments are closed.