Sign in
Sign in
Recover your password.
A password will be e-mailed to you.
Browsing Category
Crime News
ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಕ್ರಮಕ್ಕೆ ಶೈಲಜಾ ಹಿರೇಮಠ ಒತ್ತಾಯ
ಕೊಪ್ಪಳ : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ ಒತ್ತಾಯಿಸಿದ್ದಾರೆ.
ಅವರು ರವಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ನಂತರ…
ತಾವರಗೇರಾ: ಬಾಲ್ಯವಿವಾಹದಿಂದ ಅಪ್ರಾಪ್ತ ಬಾಲಕ, ಬಾಲಕಿಯರ ರಕ್ಷಣೆ
ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಬಸಣ್ಣಕ್ಯಾಂಪ್‌ನಲ್ಲಿ ಏಪ್ರಿಲ್ 26 ರಂದು ನಡೆಯಬೇಕಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಮತ್ತು ಬಾಲಕಿಯರ ವಿವಾಹವನ್ನು ವಿವಿಧ ಇಲಾಖೆಗಳ ಸಹಕಾರದಲ್ಲಿ ತಡೆಗಟ್ಟಿದ್ದು, ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.
ಏಪ್ರಿಲ್ 26…
ಕಿನ್ನಾಳ ಗ್ರಾಮದಲ್ಲಿ ನಡೆದ ಮಗುವಿನ ಕೊಲೆಯನ್ನು ಖಂಡಿಸಿ ಪ್ರತಿಭಟನೆ,ಮನವಿ
ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ನಡೆದ ಬಾಲಕಿಯಕೊಲೆಯ ತತ್‌ಕ್ಷಣದ ತನಿಖೆಗೆಎ.ಐ.ಎಂ.ಎಸ್.ಎಸ್ ಮತ್ತುಎ.ಐ.ಡಿ.ವೈ.ಓ ಸಂಘಟನೆಗಳು ಆಗ್ರಹ
ಇಂದು ಎ ಐ ಎಮ್‌ಎಸ್‌ಎಸ್ ಹಾಗೂ ಎ ಐ ಡಿ ವೈ ಓ ಸಂಘಟನೆಗಳ ವತಿಯಿಂದ ಜಂಟಿಯಾಗಿ ಕೊಪ್ಪಳದ ಕಿನ್ನಾಳ ಗ್ರಾಮದಲ್ಲಿ ನಡೆದ ಮಗುವಿನ ಕೊಲೆಯನ್ನು ಖಂಡಿಸಿ…
ನೇಹಾ ಹಿರೇಮಠ ಹತ್ಯೆ ಪ್ರಕರಣ : ವ್ಹಿ.ಎಂ.ಭೂಸನೂರಮಠ ಖಂಡನೆ
ಕೊಪ್ಪಳ : ಹುಬ್ಬಳ್ಳಿ ನಗರದಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಗೆ ಹಾಡು ಹಗಲೇ ಬರ್ಬರವಾಗಿ ಹತ್ಯೆಗೈದ ಆರೋಪಿ ಫಯಾಜ್ ಮೇಲೆ ಸರಕಾರ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಘಟನೆಯನ್ನು ಖಂಡಿಸುವುದಾಗಿ ವೀರಶೈವ ಜಂಗಮ ಸಮಾಜದ ಮುಖಂಡರು ಹಾಗೂ ಹಿರಿಯ ನ್ಯಾಯವಾದಿ!-->…
ನೇಹಾ ಹಿರೇಮಠ ಹತ್ಯೆ ಖಂಡಿಸಿ ಪ್ರತಿಭಟನೆ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ
ಕೊಪ್ಪಳ,: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ರವರ ಪುತ್ರಿ, ಖಾಸಗಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠಳ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಅನ್ಯ ಕೋಮಿನ ದುಷ್ಕರ್ಮಿಯೊಬ್ಬ ಕುಮಾರಿ ನೇಹಾ ಹಿರೇಮಠ ಪರೀಕ್ಷೆ ಮುಗಿಸಿ ಮನೆಗೆ ತೆರಳುವಾಗ!-->!-->!-->…
ಗದಗಿನಲ್ಲಿ ಭಾಗ್ಯನಗರದ ಮೂವರು ಸೇರಿದಂತೆ ನಾಲ್ವರ ಹತ್ಯೆ : ನಾಲ್ಕು ವಿಶೇಷ ತಂಡಗಳ ರಚನೆ
ಗದಗ : ದಾಸರ ಓಣಿಯಲ್ಲಿ ಈ ಭೀಕರ ಘಟನೆ ನಡೆದಿದ್ದು ಸುನಂದಾ ಬಾಕಳೆ ಪುತ್ರ ಕಾರ್ತಿಕ ಬಾಕಳೆ ಭಾಗ್ಯನಗರದ ಪರುಶುರಾಮ , ಲಕ್ಷ್ಮಿ ಮತ್ತು ಆಕಾಂಕ್ಷ ಕೊಲೆಯಾದ ದುದೈವಿಗಳು.
ಸುನಂದ ಬಾಕಳೆಯವರ ಪುತ್ರ ಕಾರ್ತಿಕ ಬಾಕಳೆ ಮದುವೆ ನಿಶ್ಚಯ ಕಾರ್ಯಕ್ರಮದ ನಿಮಿತ್ತ ಸಂಬಂಧಿಗಳು ಏ. 17ರಂದು ಮನೆಗೆ…
೧೦.೫ ತೊಲೆ ಬಂಗಾರ ಕಳ್ಳತನ ಪ್ರಕರಣ: ಕಳ್ಳರನ್ನು ಬಂದಿಸಿದ ಯಲಬುರ್ಗಾ ಪೊಲೀಸರು
ಕೊಪ್ಪಳ : 10.5 ತೊಲೆಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಲಬುರ್ಗಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತನಿಖಾಧಿಕಾರಿ ಮೌನೇಶ್ವರ ಮಾಲಿ ಪಾಟೀಲ್ ನೇತೃತ್ವದಲ್ಲಿ ಯಲಬುರ್ಗಾದ ಪೊಲೀಸ್ ತಂಡ ಕಳ್ಳತನ ಪ್ರಕರಣವನ್ನು ಭೇದಿಸಿದ್ದು ಕಳ್ಳತನ ಮಾಡಿದ್ದ!-->!-->!-->!-->!-->…
ಯಲಬುರ್ಗಾ: ಬಾಲ್ಯವಿವಾಹದಿಂದ ಬಾಲಕಿಯ ರಕ್ಷಣೆ
ಯಲಬುರ್ಗಾ ತಾಲ್ಲೂಕಿನ ಗಾಣದಾಳದಲ್ಲಿ ಏ.14 ರಂದು ನಡೆಯಬೇಕಿದ್ದ ಅಪ್ರಾಪ್ತ ಬಾಲಕಿಯ ವಿವಾಹವನ್ನು ತಹಶೀಲ್ದಾರರರ ನೇತೃತ್ವದ ತಂಡದಿAದ ತಡೆಯಲಾಗಿದ್ದು, ಬಾಲಕಿಯ ರಕ್ಷಣೆ ಹಾಗೂ ಪೋಷಣೆಯ ಹಿತದೃಷ್ಠಿಯಿಂದ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.
ಯಲಬುರ್ಗಾ…
೨೪ ತಾಸುಗಳಲ್ಲಿ ಕೊಲೆ ಪ್ರಕರಣ ಬೇಧಿಸಿದ ಕೊಪ್ಪಳ ಪೊಲೀಸರು
ಕೊಪ್ಪಳ : ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಬೇರೆಯವರ ಜೊತೆ ಸಂಬದ ಹೊಂದಿದ್ದ ಹಿನ್ನೆಲೆ ಕೊಲೆ ಮಾಡಿದ ಘಟನೆ ಬೇಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಿಯತಮ ನನ್ನು ಕೊಂದ ಪ್ರಿಯತಮೆಯನ್ನು ಬಂಧಿಸಲಾಗಿದೆ.
ಬಹದ್ದೂರ್ ಬಂಡಿ ಯಲ್ಲಿ ೧೬ರಂದು ನಡೆದ ಕೊಲೆ ಪ್ರಕರಣದಲ್ಲಿ!-->!-->!-->…
ತಾಯಿ, ಮಗು ಕಾಣೆ: ಪತ್ತೆಗೆ ಸಹಕರಿಸಲು ಮನವಿ
: ಕೊಪ್ಪಳ ನಗರದ ಬನ್ನಿಕಟ್ಟಿ ಪ್ರದೇಶ ನಿವಾಸಿ ತಿರುಮಲ ಗಂಡ ಸಂತೋಷ್ ದಾಸರ್ ಎಂಬ ಮಹಿಳೆಯು ತನ್ನ 4 ವರ್ಷದ ಮಗುವಿನೊಂದಿಗೆ ಏಪ್ರಿಲ್ 08 ರಂದು ಗವಿಮಠಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದವರು ಈವರೆಗೂ ಮನೆಗೆ ಹಿಂದಿರುಗಿರುವುದಿಲ್ಲ. ಈ ಕುರಿತು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ…