Sign in
Sign in
Recover your password.
A password will be e-mailed to you.
Browsing Category
Crime News
ಗದಗಿನಲ್ಲಿ ಭಾಗ್ಯನಗರದ ಮೂವರು ಸೇರಿದಂತೆ ನಾಲ್ವರ ಹತ್ಯೆ : ನಾಲ್ಕು ವಿಶೇಷ ತಂಡಗಳ ರಚನೆ
ಗದಗ : ದಾಸರ ಓಣಿಯಲ್ಲಿ ಈ ಭೀಕರ ಘಟನೆ ನಡೆದಿದ್ದು ಸುನಂದಾ ಬಾಕಳೆ ಪುತ್ರ ಕಾರ್ತಿಕ ಬಾಕಳೆ ಭಾಗ್ಯನಗರದ ಪರುಶುರಾಮ , ಲಕ್ಷ್ಮಿ ಮತ್ತು ಆಕಾಂಕ್ಷ ಕೊಲೆಯಾದ ದುದೈವಿಗಳು.
ಸುನಂದ ಬಾಕಳೆಯವರ ಪುತ್ರ ಕಾರ್ತಿಕ ಬಾಕಳೆ ಮದುವೆ ನಿಶ್ಚಯ ಕಾರ್ಯಕ್ರಮದ ನಿಮಿತ್ತ ಸಂಬಂಧಿಗಳು ಏ. 17ರಂದು ಮನೆಗೆ…
೧೦.೫ ತೊಲೆ ಬಂಗಾರ ಕಳ್ಳತನ ಪ್ರಕರಣ: ಕಳ್ಳರನ್ನು ಬಂದಿಸಿದ ಯಲಬುರ್ಗಾ ಪೊಲೀಸರು
ಕೊಪ್ಪಳ : 10.5 ತೊಲೆಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಲಬುರ್ಗಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತನಿಖಾಧಿಕಾರಿ ಮೌನೇಶ್ವರ ಮಾಲಿ ಪಾಟೀಲ್ ನೇತೃತ್ವದಲ್ಲಿ ಯಲಬುರ್ಗಾದ ಪೊಲೀಸ್ ತಂಡ ಕಳ್ಳತನ ಪ್ರಕರಣವನ್ನು ಭೇದಿಸಿದ್ದು ಕಳ್ಳತನ ಮಾಡಿದ್ದ!-->!-->!-->!-->!-->…
ಯಲಬುರ್ಗಾ: ಬಾಲ್ಯವಿವಾಹದಿಂದ ಬಾಲಕಿಯ ರಕ್ಷಣೆ
ಯಲಬುರ್ಗಾ ತಾಲ್ಲೂಕಿನ ಗಾಣದಾಳದಲ್ಲಿ ಏ.14 ರಂದು ನಡೆಯಬೇಕಿದ್ದ ಅಪ್ರಾಪ್ತ ಬಾಲಕಿಯ ವಿವಾಹವನ್ನು ತಹಶೀಲ್ದಾರರರ ನೇತೃತ್ವದ ತಂಡದಿAದ ತಡೆಯಲಾಗಿದ್ದು, ಬಾಲಕಿಯ ರಕ್ಷಣೆ ಹಾಗೂ ಪೋಷಣೆಯ ಹಿತದೃಷ್ಠಿಯಿಂದ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.
ಯಲಬುರ್ಗಾ…
೨೪ ತಾಸುಗಳಲ್ಲಿ ಕೊಲೆ ಪ್ರಕರಣ ಬೇಧಿಸಿದ ಕೊಪ್ಪಳ ಪೊಲೀಸರು
ಕೊಪ್ಪಳ : ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಬೇರೆಯವರ ಜೊತೆ ಸಂಬದ ಹೊಂದಿದ್ದ ಹಿನ್ನೆಲೆ ಕೊಲೆ ಮಾಡಿದ ಘಟನೆ ಬೇಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಿಯತಮ ನನ್ನು ಕೊಂದ ಪ್ರಿಯತಮೆಯನ್ನು ಬಂಧಿಸಲಾಗಿದೆ.
ಬಹದ್ದೂರ್ ಬಂಡಿ ಯಲ್ಲಿ ೧೬ರಂದು ನಡೆದ ಕೊಲೆ ಪ್ರಕರಣದಲ್ಲಿ!-->!-->!-->…
ತಾಯಿ, ಮಗು ಕಾಣೆ: ಪತ್ತೆಗೆ ಸಹಕರಿಸಲು ಮನವಿ
: ಕೊಪ್ಪಳ ನಗರದ ಬನ್ನಿಕಟ್ಟಿ ಪ್ರದೇಶ ನಿವಾಸಿ ತಿರುಮಲ ಗಂಡ ಸಂತೋಷ್ ದಾಸರ್ ಎಂಬ ಮಹಿಳೆಯು ತನ್ನ 4 ವರ್ಷದ ಮಗುವಿನೊಂದಿಗೆ ಏಪ್ರಿಲ್ 08 ರಂದು ಗವಿಮಠಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದವರು ಈವರೆಗೂ ಮನೆಗೆ ಹಿಂದಿರುಗಿರುವುದಿಲ್ಲ. ಈ ಕುರಿತು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ…
ಅಬಕಾರಿ ಇಲಾಖೆಯಿಂದ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ
ಕೊಪ್ಪಳ : ಲೋಕಸಭಾ ಚುನಾವಣೆ-2024 ರ ಸಂಬಂಧ ನೀತಿ ಸಂಹಿತೆ ಜಾರಿಯಾದ ಮಾರ್ಚ್ 16 ರಿಂದ ಏಪ್ರಿಲ್ 09 ರವರೆಗೆ ಜಿಲ್ಲಾ ಅಬಕಾರಿ ಇಲಾಖೆಯಿಂದ ಒಟ್ಟು ರೂ. 50,61,464 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಬಿ.ಆರ್.ಹಿರೇಮಠ್ ಅವರು ತಿಳಿಸಿದ್ದಾರೆ.ಲೋಕಸಭಾ!-->!-->!-->…
ಹೆಂಡತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ
ಕೊಪ್ಪಳ :ಹೆಂಡತಿಯನ್ನು ಕೊಂದ ಗಂಡ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಬುಡಶೇಟನಾಳbಗ್ರಾಮದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು ಕುಡಿತಕ್ಕೆ ಬಲಿಯಾಗಿದ್ದ ನಿಂಗಪ್ಪ ಪದೇ ಪದೇ ದುಡ್ಡಿಗಾಗಿ ಪತ್ನಿ ಲಕ್ಷ್ಮವ್ವಳನ್ನು!-->!-->!-->…
ಕೊಪ್ಪಳ ಲೋಕಾಯುಕ್ತ: ಅನಾಮಧೇಯ ಕರೆಗಳ ಬಗ್ಗೆ ದೂರು ಸಲ್ಲಿಸಲು ಸೂಚನೆ
: ಕೊಪ್ಪಳ ಜಿಲ್ಲೆಯ ಕೆಲವು ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಯಾರೋ ಅನಾಮಧೇಯ ವ್ಯಕ್ತಿಗಳು ಕರ್ನಾಟಕ ಲೋಕಾಯುಕ್ತ, ಕೊಪ್ಪಳದ ಅಧಿಕಾರಿಯ ಹೆಸರಿನಲ್ಲಿ ದೂರವಾಣಿ (ಮೊಬೈಲ್) ಸಂ: 9371537396, 7386844658 ನೇದ್ದರಿಂದ ಕರೆ ಮಾಡಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣದ ಬೇಡಿಕೆ ಇಟ್ಟ ಬಗ್ಗೆ…
ಪೋಕ್ಸೋ ಪ್ರಕರಣ: ಆರೋಪಿಗೆ ದಂಡ ಸಹಿತ ಜೈಲು ಶಿಕ್ಷೆ ಪ್ರಕಟ
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ದಂಡ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ತೀರ್ಪು ಪ್ರಕಟಿಸಿದೆ.…
ಬಾಲ್ಯ ವಿವಾಹ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲಕಿಯ ರಕ್ಷಣೆ
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಯಲಬುರ್ಗಾ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಯನ್ನು ಬಾಲ್ಯ ವಿವಾಹದಿಂದ ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.
ಮಾರ್ಚ್ 30 ರಂದು ಕೊಪ್ಪಳ ತಾಲ್ಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ನಡೆಯಲಿರುವ ಶ್ರೀ ಶರಣಬಸವೇಶ್ವರ…