Sign in
Sign in
Recover your password.
A password will be e-mailed to you.
Browsing Category
Koppal District News
ವಿದ್ಯಾರ್ಥಿಗಳಿಂದ ರಾಜ್ಯ ಬಜೆಟ್ ನೇರ ಪ್ರಸಾರ ವೀಕ್ಷಣೆ
- ವಿದ್ಯಾರ್ಥಿಗಳಿಗೆ ಮುಂಗಡ ಪತ್ರಗಳ ಜ್ಞಾನ ಅಗತ್ಯ: ಪ್ರೊ.ಮಾರಪ್ಪ
ಗಂಗಾವತಿ: ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಮಾರ್ಚ್ 6ರಂದು ನಡೆದ…
ರಾಜ್ಯದ ಸರ್ವರ ಪಾಲಿನ ಕಲ್ಯಾಣದ ಬಜೆಟ್: ಸಚಿವ ಶಿವರಾಜ್ ತಂಗಡಗಿ
Budget for the welfare of all in the state: Minister Shivraj Thangadgi
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ 17ನೇ ಬಜೆಟ್ ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸರ್ವ ಜನರ ಕಲ್ಯಾಣಕ್ಕೆ ಒತ್ತು ನೀಡಿದ್ದು, ಇದು ಹಿಂದುಳಿದ, ದೀನ-ದಲಿತರ…
ಕೊಪ್ಪಳಕ್ಕೆ ಚೊಂಬು ಕೊಟ್ಟ ಕಾಂಗ್ರೆಸ್ ಸರಕಾರ: ಸಿವಿಸಿ
(ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ)
ಕೊಪ್ಪಳ: ಬಜೆಟ್ ನಲ್ಲಿ ನಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಸತತವಾಗಿ ಮೂರನೇ ವರ್ಷವೂ ಕೊಪ್ಪಳಕ್ಕೆ ಸಿದ್ದರಾಮಯ್ಯನವರ ಸರಕಾರ ಚೂಂಬು ಕೊಟ್ಟಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್…
ಕುಷ್ಟಗಿಯಲ್ಲಿ ಸಂಭ್ರಮದ ರಂಗಿನ ಓಕುಳಿ
ಕುಷ್ಟಗಿ : ಪಟ್ಠಣದ ಬೀದಿ ಬೀದಿಗಳಲ್ಲಿ ಚಿಣ್ಣರು, ಮಹಿಳೆಯರು, ಯುವಕರು ಕೈಯಲ್ಲಿ ಬಣ್ಣ ಹಿಡಿದು ಪರಸ್ಪರ ಎರಚಿ ಸಂಭ್ರಮಿಸುತಿದ್ದರೆ ಇತ್ತ ಕುಷ್ಟಗಿ ಗೆಳೆಯರ ಬಳಗ ಕೇಂದ್ರೀಯ ಬಸ್ ನಿಲ್ದಾಣ ಪಕ್ಕದ ಖಾಲಿ ಜಾಗೆಯಲ್ಲಿ ಆಯೋಜಿಸಿದ್ದ ಓಕುಳಿ ಕಾರ್ಯಕ್ರಮದಲ್ಲಿ ಚಿಣ್ಣರು, ಯುವಕರು,!-->!-->!-->!-->!-->…
ಭಾವನೆಗೆಳಿಗೆ ಧಕ್ಕೆ ಬಾರದಂತೆ ಹಬ್ಬ ಆಚರಿಸಿ : ಸಿಪಿಐ ಹಿರೇಗೌಡರ
ಹೋಳಿ, ಯುಗಾದಿ, ರಂಜಾನ್ ಹಬ್ಬ ಆಚರಣೆ ಶಾಂತಿ ಸಭೆ ಸಿಪಿಐ ವಿಶ್ವನಾಥ ಹಿರೇಗೌಡರ
Holi, Ugadi, Ramzan festival celebrations, peace meeting, CPI Vishwanath Hiregoudar
ಕುಷ್ಟಗಿ : ಹೋಳಿ ಹಬ್ಬ, ಯುಗಾದಿ ಹಬ್ಬ ಜೊತೆಗೆ ರಂಜಾನ್ ಹಬ್ಬ ಆಚರಣೆ ಒಟ್ಟಿಗೆ!-->!-->!-->!-->!-->!-->!-->!-->!-->!-->!-->…
ಈ ವರ್ಷದ ಬಜೆಟ್ ನಲ್ಲಿ ಕೊಪ್ಪಳದ ನಿರೀಕ್ಷೆಗಳು ಈಡೇರಲಿ- CV ಚಂದ್ರಶೇಖರ್
ಕೊಪ್ಪಳ ಜಿಲ್ಲಾ ಕೇಂದ್ರವಾಗಿ 25 ವರ್ಷಗಳು ಸಂದಿವೆ. ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಶೂನ್ಯ. ಪ್ರತಿ ವರ್ಷ ಬಜೆಟ್ ನಲ್ಲಿ ನಾಮಕಾವಾಸ್ತೆ ಅನುದಾನ ನೀಡುವ ಪರಂಪರೆ ಬೆಳೆದು ಬಂದಿದೆ. ಇದು ಕೊನೆಯಾಗಬೇಕು.
Karnataka Budget Expectations...
ಪಕ್ಕದ!-->!-->!-->!-->!-->!-->!-->…
ಸಿ ವಿ ಚಂದ್ರಶೇಖರ್ ಶಾಸಕರಾಗಿ ಆಯ್ಕೆಯಾಗುವುದು ನಿಶ್ಚಿತ -ನಿಖಿಲ್ ಕುಮಾರಸ್ವಾಮಿ
CV Chandrashekhar will definitely be elected as MLA - Nikhil Kumaraswamy
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ 24×7 ಕಂಟ್ರೋಲ್ ರೂಂ ಪ್ರಾರಂಭ
ಕೊಪ್ಪಳ ಜಿಲ್ಲಾಡಳಿತದ Help Line
ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ!-->!-->!-->…
ನಗರಕ್ಕೆ ನಿಖಿಲ್ ಕುಮಾರಸ್ವಾಮಿ
ಕೊಪ್ಪಳ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾರ್ಚ್ 1 ರಂದು ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.ಅಂದು ಸಂಜೆ 4 ಗಂಟೆಗೆ ಆಗಮಿಸಲಿರುವ ಅವರು ಗವಿಮಠಕ್ಕೆ ಭೇಟಿ…
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಎಚ್ಚರಿಕೆಯಿಂದ ಹೋಳಿ ಆಚರಿಸಿ: ಡಾ.ಸುರೇಶ ಬಿ. ಇಟ್ನಾಳ
): ಮಾ. 2, 3, 4 ರಂದು ಜಿಲ್ಲೆಯಾದ್ಯಂತ ಆಚರಿಸುವ ಹೋಳಿ ಹಬ್ಬದಲ್ಲಿ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದAತೆ ಎಚ್ಚರ ವಹಿಸಿ ಹೋಳಿ ಹಬ್ಬವನ್ನು ಆಚರಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲೆಯಲ್ಲಿ ಮಾರ್ಚ್ 2, 3, 4 ರಂದು…