Browsing Category

Sahitya_Kavite_writer

ಜ. 22ರಂದು ಕೊಪ್ಪಳದಲ್ಲಿ ಗೌರವ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ

ಕರ್ನಾಟಕ ಸಾಹಿತ್ಯ ಅಕಾಡೆಮಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ವತಿಯಿಂದ ಗೌರವ ಪ್ರಶಸ್ತಿ-2022, ಸಾಹಿತ್ಯಶ್ರೀ ಪ್ರಶಸ್ತಿ-2022 ಹಾಗೂ ಪುಸ್ತಕ ಬಹುಮಾನ-2021ರ ಪ್ರದಾನ ಸಮಾರಂಭವನ್ನು ಜನವರಿ 22 ರಂದು ಸಂಜೆ 4 ಗಂಟೆಗೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಹೋಟೆಲ್ ಬಿ.ಎಸ್. ಪವಾರ್…

ಕೊಪ್ಪಳ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನಕ್ಕೆ ಕಥೆಗಳ ಆಹ್ವಾನ

ಕೊಪ್ಪಳ: ಕೊಪ್ಪಳ ತಿರುಳ್ಗನ್ನಡ ಸಾಹಿತ್ಯ ಸಹಕಾರ ಸಂಘದಿಂದ ಕೊಪ್ಪಳ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನ ಹೊರ ತರಲಿದೆ. ಜಿಲ್ಲೆಯ ಕತೆಗಾರರು ತಮ್ಮ ಸ್ವರಚಿತ ಒಂದು ಕಥೆಯನ್ನು ಕಳುಹಿಸಲು ವಿನಂತಿ. ಕಥೆ ಸ್ವರಚಿತವಾಗಿರಬೇಕು( ಅನುವಾದ ಕಥೆ ಬೇಡ). ೨೦೦೦ ಶಬ್ದಗಳ ಮಿತಿಯೊಳಗೆ ಕಥೆ ಇರಬೇಕು.…

ಹೊಸ ಆಯಾಮಕ್ಕಾಗಿ ಬಯಲಾಟಕ್ಕೆ ಪ್ರಜ್ಞಾವಂತರ ಅಗತ್ಯವಿದೆ: ಸೋಮೇಶ್ ಉಪ್ಪಾರ್

ಹೆಬ್ಬಾಳದಲ್ಲಿ ಅದ್ಧೂರಿ ಬಯಲಾಟ ಪ್ರದರ್ಶನ ಗಂಗಾವತಿ: ನಗರ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಿರುವ ಬಯಲಾಟ ಕಲೆಯು ಗ್ರಾಮೀಣ ಭಾಗದಲ್ಲಿಯೂ ಅಳಿವಿನಂಚಿನಲ್ಲಿದೆ ಅನಕ್ಷರಸ್ಥರೇ ಹೆಚ್ಚಾಗಿ ಆಸಕ್ತಿ ಹೊಂದಿರುವ ಬಯಲಾಟ ಕ್ಷೇತ್ರಕ್ಕೆ ಪ್ರಜ್ಞಾವಂತರು ಆಗಮಿಸಿ ಹೊಸ ಆಯಾಮ ನೀಡುವ ಅಗತ್ಯವಿದೆ ಎಂದು…

ವಿಶ್ವ ಮಾನವ ದಿನಾಚರಣೆ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ವಿಶ್ವ ಮಾನವ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.  ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ವಿಶ್ವ ಮಾನವ ದಿನಾಚರಣೆಯನ್ನು ಜಿಲ್ಲಾಡಳಿತ ಕಛೇರಿ ಸಭಾಂಗಣದಲ್ಲಿ…

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಡಿ.30ಕ್ಕೆ ಗಾಂಧಿ ಭವನದಲ್ಲಿ ಅಭಿನಂದನೆ

ರಂಗಸಿರಿ ಹಾಸನ ಮತ್ತು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಆರ್.ಸ್ವಾಮಿ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ.ಮದನಗೌಡ, ಬಾನುಮುಷ್ತಾಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಸನದ ಗಾಂಧಿ…

ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳು

ಕೊಪ್ಪಳ, ಡಿ 15, ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು ಪಟ್ಟಿಯನ್ನು ವೇದಿಕೆಯ ಜಿಲ್ಲಾಧ್ಯಕ್ಷರಾದ ಮಂಜುನಾಥ ಪ ಚಿತ್ರಗಾರ ರವರು ವೇದಿಕೆಯ ರಾಜ್ಯಾಧ್ಯಕ್ಷರಾದ ಜಿ ಎಸ್ ಗೋನಾಳರವರ ಅನುಮೋದನೆ ಪಡೆದು ಪಟ್ಟಿ ಬಿಡುಗಡೆಗೊಳಿಸಿದ್ದಾರೆ,…

ಚುಟುಕು ಸಾಹಿತ್ಯ ಅಧ್ಯಯನ ಮೂಲಕ ಕೃತಿ ರಚನೆಗೆ ಮುಂದಾಗಲಿ : ಅರುಣಾ ನರೇಂದ್ರ

 ಕೊಪ್ಪಳ : ಯುವ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಚುಟುಕು ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಭವಿಷ್ಯದಲ್ಲಿ ಉತ್ಕೃಷ್ಟ ಸಾಹಿತ್ಯ ಕೃತಿ ಪ್ರಕಟಿಸಲು ಮುಂದಾಗಬೇಕೆಂದು ಗಜಲ್ ಕವಯತ್ರಿ ಹಾಗೂ ಶಿಕ್ಷಕಿ ಶ್ರೀಮತಿ ಅರುಣಾ ನರೇಂದ್ರ ಪಾಟೀಲ್ ಸಲಹೆ ನೀಡಿದರು. ಅವರು ಭಾನುವಾರ ನಗರದ ಕಿನ್ನಾಳ ರಸ್ತೆಯ…

ಕವಿಗಳ ಕಣ್ಣಲ್ಲಿ ಜ್ಞಾನಪೀಠ ಪ್ರಶಸ್ತಿ” ಪುರಸ್ಕøತರು ಕವಿತಾ ರಚನಾ ಸ್ಪರ್ಧೆಗೆ ಆಸಕ್ತರಿಗೆ ಕರೆ

1992 ರಿಂದ ಸುರ್ವೆ ಕಲ್ಚರಲ್ ಅಕಾಡೆಮಿಯು, ಸಾಂಸ್ಕøತಿಕ ಲೋಕದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ, ಲಕ್ಷಾಂತರ ಕಲಾವಿದರಿಗೆ ವೇದಿಕೆ ನೀಡಿದೆ. ಈಗಾಗಲೇ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ…

ಕವಿಗಳು ಕೇವಲ ವ್ಯಕ್ತಿ ವಣ೯ನಗೆ  ಒತ್ತು ಕೊಡದೇ ಜನರ ಬದುಕು ಅರಳಿಸುವಂತೆ ಕಾವ್ಯ ರಚನೆಗೆ ಮುಂದಾಗಲಿ

: ಸಾವಿತ್ರಿ ಮುಜಾಮದಾರ್ ಕೊಪ್ಪಳ:    ಕವಿಗಳು ಕೇವಲ ಹೆಣ್ಣಿನ ವಣ೯ನೆಗೆ ಒತ್ತು ಕೊಡದೆ   ಜನರ ಜೀವನದ  ಸ್ಥಿತಿ ಗತಿಯ ಬಗ್ಗೆ  ಸಾಹಿತ್ಯ ಬರೆಯಲು ಮುಂದಾಗಲಿ ಎಂದು  ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ ಸಾವಿತ್ರಿ ಮುಜನದಾರ ಹೇಳಿದರು. ಅವರು ಭಾನುವಾರ ಸಂಜೆ ಇಲ್ಲಿಯ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾ…

ಚುಟುಕು ಸಾಹಿತ್ಯ ಪರಿಷತ್ ಶ್ರೀ ಸಾಮಾನ್ಯರ ಜನರ ಧ್ವನಿ ಯಾಗಿದೆ : ಡಾ. ಎಂ.ಜಿ. ಆರ್. ಅರಸ್

ಕೊಪ್ಪಳ: ಚುಟುಕು ಸಾಹಿತ್ಯ ಪರಿಷತ್ತು ಎಲ್ಲಾ ಸ್ತರದ ಜನರ ಆಶಯಗಳಿಗೆ ಸ್ಪಂದಿಸುವ ಮೂಲಕ ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಧ್ವನಿಯಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ರಾಜ್ಯ ಸಂಚಾಲಕ ರಾದ ಡಾ. ಎಂ.ಜಿ.ಅರಸ್ ಹೇಳಿದರು. ಅವರು ಭಾನುವಾರ ಸಂಜೆ ಇಲ್ಲಿಯ ತಾ.ಪಂ.…
error: Content is protected !!