ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ : ಎಸ್ ಡಿ ಪಿ ಐ ವತಿಯಿಂದ, ಪ್ರತಿಭಟನೆ, ಕ್ಯಾಂಡಲ್ ಮಾರ್ಚ್ , ಶ್ರದ್ದಾಂಜಲಿ

 ಕೊಪ್ಪಳ : ನಗರದ ಸರ್ಕಾರಿ ಬಾಲಕರ ಕಾಲೇಜ್ ನಿಂದ ಅಶೋಕ್ ಸರ್ಕಲ್ ವರೆಗೆ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ನಿನ್ನೆ ನಡೆದ ಕಾಶ್ಮೀರ ರಾಜ್ಯದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಸುಮಾರು 27 ರಿಂದ 28 ಜನ ಮೃತಪಟ್ಟಿರುತ್ತಾರೆ, ಕರ್ನಾಟಕ ರಾಜ್ಯದಿಂದ 3 ರಿಂದ 4 ಜನ…

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಮೃತ ಪಟ್ಟವರಿಗೆ ಶ್ರದ್ದಾಂಜಲಿ

ಕೊಪ್ಪಳ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಮೃತ ಪಟ್ಟವರಿಗೆ ಬಿಜೆಪಿ ಪಕ್ಷದ ವತಿಯಿಂದ ಶ್ರೀ ಬಸವೇಶ್ವರ ಗುಡಿ ಹತ್ತಿರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಅಶೋಕ ಸರ್ಕಲ್ ನಲ್ಲಿ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಉಗ್ರರ ದಾಳಿ ಖಂಡಿಸಿ ಬಿಜೆಪಿ…

ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತ – ಎಸ್ಪಿ ರಾಮ್ ಎಲ್ ಅರಸಿದ್ದಿ

ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತವಾಗಿದ್ದಾರೆ. ನಿನ್ನೆ ಮಧ್ಯಾಹ್ನ ಮುಂಬೈಯಿಂದ ಶ್ರೀನಗರಕ್ಕೆ ತಿಳಿದ ಕೊಪ್ಪಳದ 19 ಜನರ ತಂಡ ಸುರಕ್ಷಿತವಾಗಿದೆ ಎಂದು ಕೊಪ್ಪಳ ಎಸ್ಪಿ ರಾಮ್ ಎಲ್ ಅರ್ಸಿದ್ದಿ ಹೇಳಿದ್ದಾರೆ. ಕೊಪ್ಪಳದ ಶಿವಕುಮಾರ್ ಶೆಟ್ಟರ್ ಶರಣಪ್ಪ

ಚಾರಣಗಳಿಂದ ಮನುಷ್ಯನಿಗೆ ಪಿಜಿಕಲ್ ಫಿಟ್ನ್ಯಸ್ ದೊರೆಯುತ್ತದೆ-ರಾಮ್‌ಎಲ್. ಅರಸಿದ್ಧಿ

ಕೊಪ್ಪಳ,ಏ,೨೧;- ಚಾರಣಗಳಿಂದ ಮನುಷ್ಯನಿಗೆದೈಹಿಕ ಸಾಮರ್ಥ್ಯತೆ ಹೆಚ್ಚಿಸುವುದರ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ರಾಮ್‌ಎಲ್. ಅರಸಿದ್ಧಿಯವರು ಹೇಳಿದರು. ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಚಾರಣ…

ಸಾಹಿತಿ ಎ.ಎಸ್.ಮಕಾನದಾರರವರಿಗೆ ರಾಜ್ಯ ಸರ್ವೋತ್ತಮ ಸೇವಾ ಪುರಸ್ಕಾರ

ಗದಗ- ೨೦ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಗದಗ ಜಿಲ್ಲೆಯ ಹಿರಿಯ ಪ್ರಧಾನ ದಿವಾಣಿ ವ, ಸಿ ಜೆ ಎಂ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಹಿತಿ ಎ.ಎಸ್. ಮಕಾನದಾರಅವರು ರಾಜ್ಯ ಸರ್ವೋತ್ತಮ ಸೇವಾ…

ಕಿರ್ಲೋಸ್ಕರ್ -ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ -೨೦೨೫

ಕೊಪ್ಪಳ,: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಈ ಕಾರ್ಖಾನೆಯು ಪ್ರಪ್ರಥಮವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ ೧೯೯೩ ರಲ್ಲಿ ಸ್ಥಾಪನೆಗೊಂಡಿದ್ದು, ಪ್ರಮುಖವಾಗಿ ಬೀಡು ಕಬ್ಬಿಣ ಮತ್ತು ಬೂದು ಕಬ್ಬಿಣದ ಎರಕಗಳನ್ನು ಉತ್ಪದಿಸುತ್ತಿದೆ.…

ಯುವ ಪೀಳಿಗೆಗೆ ಜಾನಪದ ತರಬೇತಿ ಅತ್ಯವಶ್ಯಕ – ಗೊಲ್ಲಹಳ್ಳಿ ಶಿವಪ್ರಸಾದ್

ಗಿಡ-ಗಿಡಕ ಕೂತು ಕೈಮಾಡಿ ಕರೀತಾವ: ಉಪನ್ಯಾಸ ಹಾಗೂ ಜಾನಪದ ಗಾಯನ ಕಾರ್ಯಕ್ರಮ ): ಯುವ ಪೀಳಿಗೆಗೆ ಜಾನಪದ ತರಬೇತಿ ನೀಡುವುದು ಅತ್ಯವಶ್ಯಕವಾಗಿದ್ದು, ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ಸಂಭ್ರಮ, ವಿವಿಧ ವಿಚಾರ ಸಂಕೀರ್ಣಗಳು ಮತ್ತು ತರಬೇತಿಗಳನ್ನು ಹಮ್ಮಿಕೊಳ್ಳುವ…

ಕುಷ್ಟಗಿ ರೈಲ್ವೆ ಸ್ಟೇಷನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ

ಕುಷ್ಟಗಿ ; ಸಂಸದ ರಾಜಶೇಖರ ಹಿಟ್ನಾಳ ನೂತನವಾಗಿ ನಿರ್ಮಾಣವಾಗಿರುವ ಕುಷ್ಟಗಿ ರೈಲ್ವೆ ಸ್ಟೇಷನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. . ಈಗಾಗಲೇ ಪ್ರಾಯೋಗಿಕ ರೈಲ್ವೆ ಚಾಲನೆ ನಡೆಸಿದ್ದು , ಅತೀ ಶೀಘ್ರದಲ್ಲೇ ಉದ್ಘಾಟನೆಗೊಳ್ಳಬೇಕಾಗಿರುವುದರಿಂದ ಬಾಕಿ ಉಳಿದ ಕಾಮಗಾರಿಯನ್ನು ಅತೀ ಜರೂರಾಗಿ…

ಮುಂದಿ‌ನ ಸಚಿವ ಸಂಪುಟದಲ್ಲಿ ಪುನಃ ಕಾಂತರಾಜು ವರದಿ ಬಗ್ಗೆ ಚರ್ಚೆ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು, ಏ.17 ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸಚಿವರು ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ…

ಅನುಭವ ಮಂಟಪ- ಬಸವಾದಿ ಶರಣರ ವೈಭವದ ರಥಯಾತ್ರೆ

ಬಾಗಲಕೋಟೆಯ ಕೂಡಲಸಂಗಮದಲ್ಲಿ ನಡೆಯಲಿರುವ ಅನುಭವ ಮಂಟಪ- ಬಸವಾದಿ ಶರಣರ ವೈಭವದ ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಗುರುವಾರ ಚಾಲನೆ ನೀಡಿ, ಕಾರ್ಯಕ್ರಮದ‌ ಲಾಂಛನ ಬಿಡುಗಡೆಗೊಳಿಸಿದರು.‌ ಈ ಸಂದರ್ಭದಲ್ಲಿ ನಿಜಗುಣನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ…
error: Content is protected !!