Sign in
Sign in
Recover your password.
A password will be e-mailed to you.
ತಾಳಕನಕಾಪೂರ ಗ್ರಾಮದಲ್ಲಿ ಸಂಭ್ರಮದ ಶ್ರೀ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ
ಕೊಪ್ಪಳ, ೨- ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಶ್ರೀ ದ್ಯಾಮಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಹಾಗೂ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು.
ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನದ ಉದ್ಘಾಟನೆ ಹಾಗೂ…
ಶಾಂತಿದೂತ ಯೇಸುವಿನ ಸೂಕ್ತಿಗಳು ಜಗತ್ತಿಗೆ ಆದರ್ಶ: ಪಾಟೀಲ್
ಬಲ್ಡೋಟ ಹಟಾವೋ ಧರಣಿ 155 ದಿನ ಪೂರ್ಣ;
ಕೊಪ್ಪಳ: ನಗರಸಭೆ ಮುಂದೆ ನಡೆದ ಬಲ್ಡೋಟ ಕಾರ್ಖಾನೆ ಹಟಾವೋ ಕೊಪ್ಪಳ ಬಚಾವೋ, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಜೀವ, ಆರೋಗ್ಯ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ನದಿ ವಿಷ ಗೊಳಿಸುವ ಕಾರ್ಖಾನೆಗಳನ್ನು ಸೀಜ್…
ಶ್ರಮದಾನದಿಂದ ಹುಟ್ಟು ಹಬ್ಬ ಆಚರಣೆ : ಸಮಾನ ಮನಸ್ಕರ ಮಾದರಿ ನಡೆ
ಕೊಪ್ಪಳ :
ನಿಡಶೇಸಿ ಕೆರೆ ಭಾಗದ ಉದ್ಯಾನವನದಲ್ಲಿ ಸಮಾನ ಮನಸ್ಕರರು ಒಟ್ಟಾಗಿ ಇವತ್ತು ಶ್ರಮದಾನ (ಸ್ವಚ್ಛತೆ) ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಹಿರಿಯರಾದ ಮಹಾವೀರ ಕ್ಲಾಥ ಸ್ಟೋರ್ ಮಾಲೀಕರಾದ ಅಭಿನಂದನ್ ಗೂಗಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಶ್ರಮದಾನದ ನಂತರ ಉದ್ಯಾನವನದಲ್ಲಿ ಸಸಿ…
ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಮೌನೇಶ ವಡ್ಡಟ್ಟಿ ಅವಿರೋಧ ಆಯ್ಕೆ
ಕೊಪ್ಪಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನಗರದ ಖ್ಯಾತ ಕರಾಟೆ ಪಟು ಮತ್ತು ಹಿರಿಯ ಕರಾಟೆ ತರಬೇತುದಾರ ಮೌನೇಶ ಶಂಕ್ರಪ್ಪ ವಡ್ಡಟ್ಟಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇತ್ತಿಚೆಗೆ ಮಾರ್ಚ್ 29 ರಂದು ಉಡುಪಿ ಜಿಲ್ಲೆಯ ದುರ್ಗಾ ಇಂಟರ್ನ್ಯಾಷನಲ್ ಹೊಟೆಲ್!-->!-->!-->!-->!-->…
DSP ಸಿದ್ದಲಿಂಗಪ್ಪಗೌಡ ಪಾಟೀಲ್, CPI ಪ್ರಕಾಶ್ ಮಾಳಿ, RHC ವೀರೇಶ ಜೋಳದರವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ
ಕೊಪ್ಪಳ ಸೆನ್ ಡಿ ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದಕ ನೀಡಿ ಗೌರವಿಸಿದರು
ಗಂಗಾವತಿ ನಗರ ಠಾಣೆಯ ಸಿಪಿಐ ಪ್ರಕಾಶ್ ಮಾಳಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ನೀಡಿ ಗೌರವಿಸಿದರು
ಇಂದು ಬೆಂಗಳೂರಿನಲ್ಲಿ…
ಜಾತಿ ಮತ್ತು ವರ್ಗ ರಹಿತ ಸಮಾಜ ಆಶಯ ಹೊಂದಿದ ಅಕ್ಕ ಮಹಾದೇವಿ : ಡಾ. ಗಣಪತಿ ಲಮಾಣಿ
ಕೊಪ್ಪಳ, ಏಪ್ರಿಲ್ 2: ನಮ್ಮ ಸಮಾಜವನ್ನು ಜಾತಿ ಮತ್ತು ವರ್ಗ ರಹಿತ ನಿರ್ಮಾಣದ ಆಶಯವನ್ನು ಶಿವಶರಣೆ ಅಕ್ಕ ಮಹಾದೇವಿ ಹೊಂದಿದ್ದರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕ ಮಹಾದೇವಿ…
ಡಾ.ಬಿ.ಆರ್.ಅಂಬೇಡ್ಕರ್ ಬದುಕು-ಬರಹದ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ, ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ…
ಸಮಾಜ ಸೇವಕಿ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ
ಕೊಪ್ಪಳ:ವಚನಸಾಹಿತ್ಯದ ವಚನಕೋಗಿಲೆ, ಪ್ರಪಥಮ ಮಹಿಳಾ ಕವಿತ್ರಿಯಾದ ಜಗನ್ಮಾತೆ ಅಕ್ಕಮಹಾದೇವಿ’ ತಾಯಿಯವರ ಹೆಸರಲ್ಲಿ ನೀಡಲಾಗುವ ‘ ಅಕ್ಕ’ ರಾಷ್ಟ್ರ ಪ್ರಶಸ್ತಿಯನ್ನು ಸಾಮಾಜಿಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ನೀಡಿಡಲಾಗಿದೆ.
ಬಸವಶ್ರೀ…
ಭಾಗ್ಯನಗರ: ಉದ್ದಿಮೆದಾರರು ಪರವಾನಿಗೆ ಪಡೆಯುವುದು ಕಡ್ಡಾಯ
ಕೊಪ್ಪಳ ಏಪ್ರಿಲ್ 01 ಭಾಗ್ಯನಗರದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಉದ್ದಿಮೆದಾರರು ಪುರಸಭೆ ಅಧಿನಿಯಮ 1964ರ ಕಲಂ 256ರಡಿ ಉದ್ದಿಮೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ತಿಳಿಸಿದ್ದಾರೆ.ಭಾಗ್ಯನಗರದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ!-->!-->!-->…
ಬೇಸಿಗೆ ರಜೆಯನ್ನು ಸುರಕ್ಷಿತ ಹಾಗೂ ಕ್ರಿಯಾಶೀಲವಾಗಿ ಬಳಸಿಕೊಳ್ಳಲು ಮಕ್ಕಳಿಗೆ ಜಿಲ್ಲಾಧಿಕಾರಿಗಳ ಸಲಹೆ
ಕೊಪ್ಪಳ ಏಪ್ರಿಲ್ 01 : ಮಕ್ಕಳ ನೆಚ್ಚಿನ ಬೇಸಿಗೆ ರಜೆಯಲ್ಲಿ ಮಕ್ಕಳು, ವಿದ್ಯಾರ್ಥಿಗಳು ವಹಿಸಬೇಕಾದ ಆರೋಗ್ಯ ಮುಂಜಾಗ್ರತೆ, ಹವ್ಯಾಸ, ವಿವಿಧ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಮಕ್ಕಳಿಗೆ ಸಲಹೆಗಳನ್ನು ನೀಡಿದ್ದಾರೆ.ಬೇಸಿಗೆ ಅವಧಿಯಲ್ಲಿ ವಾತಾವರಣದಲ್ಲಿ!-->!-->!-->…