May Literary Festival in Hubballi ದಿ. 16 ಮತ್ತು 17 ರಂದು ಹುಬ್ಬಳ್ಳಿಯಲ್ಲಿ  ಬೃಹತ್ ಮೇ ಸಾಹಿತ್ಯ ಮೇಳ 

0

Get real time updates directly on you device, subscribe now.

 

ಕೊಪ್ಪಳ/ ಇದೇ ತಿಂಗಳ ದಿ, 16 ಶನಿವಾರ ಮತ್ತು ದಿ, 17 ರ ರವಿವಾರ ಎರಡು ದಿನಗಳ ಕಾಲ ಹುಬ್ಬಳ್ಳಿ ನಗರದ ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪದ ನರಗುಂದ ನವಲಗುಂದು ರೈತ ಬಂಡಾಯ ವೇದಿಕೆಯಲ್ಲಿ ಸಾoವಿಧಾನಿಕಾ ಪ್ರಜಾ ಸತ್ತೆಯ ಮೇಲಿನ ದಾಳಿ  ಚಹರೇ ಮತ್ತು ಹೂರ ದಾರಿಗಳು ಎಂಬ ವಿಷಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಮ ಸಮಾಜ ನಿರ್ಮಾಣ ಮಾಡಲು 12ನೇ  ಮೇ ಸಾಹಿತ್ಯ ಮೇಳ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದು ಕೊಪ್ಪಳದ ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು ತಿಳಿಸಿದರು,

ಅವರು ಮಂಗಳವಾರ ಇಲ್ಲಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಕಾರ್ಯಕ್ರಮದ ವಿವರಣೆ ನೀಡಿದರು,

ಮುಂದುವರೆದು ಮಾತನಾಡಿ ಸದರಿ ಕಾರ್ಯಕ್ರಮದಲ್ಲಿ ಸುಮಾರು ಸಾವಿರಾರು ಜನ ಸಮಾನ್ ಮನಸ್ಕರು  ಒಂದೆಡೆ ಸೇರಲಿದ್ದಾರೆ ನಮ್ಮ ಕೊಪ್ಪಳ ಜಿಲ್ಲೆಯಿಂದ ಸಹ ನೂರಾರು ಸಂಖ್ಯೆಯಲ್ಲಿ  ಸಮಾನ ಮನಸ್ಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು ಲಡಾಯಿ ಪ್ರಕಾಶನ ಗದಗ್, ಚಿತ್ತಾರ ಕಲಾ ಬಳಗ ಧಾರವಾಡ, ಕವಿ ಪ್ರಕಾಶನ ಕವಲಕ್ಕಿ, ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗ ಇವುಗಳ ಸoಯುಕ್ತ ಆಶ್ರಯದಲ್ಲಿ ಜರುಗಲಿರುವ ಮೇ ಸಾಹಿತ್ಯ ಮೇಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಮತ್ತು ಮೇಳ ಯಶಸ್ವಿಗೊಳಿಸಬೇಕೆಂದು ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮನವಿ ಮಾಡಿಕೊಂಡರು ಸದರಿ ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರು ಚಿಂತಕರು ಪಾಲ್ಗೊಂಡು ತಮ್ಮ ವಿಶೇಷ ಉಪನ್ಯಾಸ ನೀಡಲಿದ್ದಾರೆ, ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು,

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಚಿಂತಕರು ಮತ್ತು ಹೋರಾಟಗಾರರು ಗಳಾದ  ಟಿ ,ರತ್ನಾಕರ, ಸುಖರಾಜ್ ತಾಳಕೇರಿ, ಶರಣಪ್ಪ ಬಾಚಲಾಪುರ, ಗೋವಿಂದರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,

 

Big May Literary Festival in Hubballi on 16th and 17th

Koppal/ A big program will be held at the RN Shetty Kalyana Mantapada, Naragund, Navalgundu, Raitha Bandaya Vedike, Hubballi City for two days on Saturday, 16th and Sunday, 17th of this month to create awareness among the public about the attack on the constitutional rights of the people and to build a just society, said Allama Prabhu Bettadoor, a senior activist of Koppal.

He explained the program while talking to the media at a press conference organized by the District Working Journalists’ Association here on Tuesday.

He further said that thousands of like-minded people will come together in the said program. Hundreds of like-minded people from our Koppal district will also participate in it, he said. Ladai Prakashan Gadag, Chittar Kala Balag Dharwad, Kavi Senior activist Allama Prabhu Bettadoor appealed to like-minded people of the district to participate in the May Sahitya Mela program to be held under the joint auspices of Prakashan Kavalakki and May Sahitya Mela Hubballi Balaga in large numbers to make the program and the festival a success. He informed that senior activists and thinkers will participate in the said program and give their special lectures, create awareness among the people and create awareness among the people in building an equal society.

Thinkers and activists of the district such as T. Ratnakar, Sukhraj Talakeri, Sharanappa Bachalapur, Govindaraj and many others were present at the press conference.

Get real time updates directly on you device, subscribe now.

Leave A Reply

Your email address will not be published.

error: Content is protected !!