ಸಮ ಸಮಾಜ ನಿರ್ಮಾಣದ ದಿವ್ಯ ನೆಲದಲ್ಲಿರುವುದೇ ಒಂದು ಸೌಭಾಗ್ಯ : ಬಿ.ಕೆ.ರವಿ

ಕೊಪ್ಪಳ: ಜಗಜ್ಯೋತಿ ಬಸವೇಶ್ವರ ನಡೆದಾಡಿದ ಸಮಸಮಾಜದ ಸಿದ್ದಾಂತ, ಅಂತಹ ನಾಡು ನಿರ್ಮಾಣದ ಈ ನೆಲದಲ್ಲಿರುವುದೇ ಒಂದು ಸೌಭಾಗ್ಯ, ಕಲ್ಯಾಣ ಕರ್ನಾಟಕದ ಕೊಪ್ಪಳದ ಸರಕಾರಿ ಕಾಲೇಜಿಗೆ ನ್ಯಾಕ್‌ನಲ್ಲಿ ಎ ಗ್ರೇಡ್ ಬಂದಿರುವದು ಉತ್ತಮ ಸಾಧನೆ, ಇಲ್ಲಿನ ಉಪನ್ಯಾಸಕ ವರ್ಗ, ಆಡಳಿತ ಮಂಡಳಿ ಹಾಗು…

ಸೆಪ್ಟೆಂಬರ್ 11ರಂದು ಕೊಪ್ಪಳದಲ್ಲಿ ಶ್ರೀ ಕೃಷ್ಣ ಜಯಂತಿ

ಕೊಪ್ಪಳ ಜಿಲ್ಲಾಡಳಿತದಿಂದ ಶ್ರೀ ಕೃಷ್ಣ ಜಯಂತಿಯನ್ನು ಸೆಪ್ಟೆಂಬರ್ 11ರಂದು ಬೆಳಿಗ್ಗೆ 11ಕ್ಕೆ ಕೊಪ್ಪಳದ ಸಿರಸಪ್ಪಯ್ಯನ ಮಠದ ಓಣಿಯ ಯಾದವ ಸಾಂಸ್ಕೃತಿಕ ಕಲಾ ಸಂಘ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ…

ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃ? ಜನ್ಮಾ?ಮಿಯನ್ನು ಆಚರಿಸಲಾಯಿತು. ಮಕ್ಕಳಿಗೆ ಕಾಳಿಂಗಮರ್ಧನ, ಗೋವರ್ಧನ ಗಿರಿ, ಬೆಣ್ಣೆ ಕದಿಯುವುದು, ಮಡಿಕೆ ಒಡೆಯುವುದು ಸೇರಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳು…

ಅಶೋಕ ಓಜಿನಹಳ್ಳಿಯವರ ‘ದೇವರ ಡೇಟ್ ಆಫ್ ಬರ್ತ್’

(ದಿನಾಂಕ ೦೮-೦೯-೨೦೨೩ರಂದು ಕೃತಿ ಲೋಕಾರ್ಪಣೆಗೊಳ್ಳುವ ನಿಮಿತ್ಯ ಕೃತಿ ಪರಿಚಯ ಲೇಖನ) ನಮ್ಮ ಭಾರತೀಯ ಸಂಪ್ರದಾಯದಲ್ಲಿ ದೇವರೆಂದರೆ ಸರ್ವಸ್ವ. ದೇವರಿಗೆ ಕೊಟ್ಟಷ್ಟು ಬೆಲೆ ಬೇರೆ ಯಾರಿಗೂ ಕೊಡಲಾರರು. ಅವರೇ ನಮ್ಮನ್ನು ನಡೆಸುವ, ಬದುಕಿಸುವ ಸರ್ವಶಕ್ತ. ಅವನ ಅಣತಿಯಂತೆ ಎಲ್ಲವೂ…

ಅಕ್ರಮ ಪಡಿತರ ಅಕ್ಕಿ ಸಾಗಾಟದಾರರ ಬಂಧನ

ಮುನಿರಾಬಾದ : ಅಕ್ರಮ ಪಡಿತರ ಅಕ್ಕಿ ಸಾಗಾಟದಾರರ  ಬಂಧಿಸಿ ಅಕ್ಕಿ ಮತ್ತು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರಿಂದ ಅಂದಾಜು 3,45,000/-ರೂ. ಬೆಲೆಬಾಳುವ 150 ಕ್ವಿಂಟಾಲ್ ತೂಕದ 300 ಅಕ್ಕಿ ಮೂಟೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ 8,00,000/-ರೂ ಬೆಲೆ ಬಾಳುವ ಲಾರಿ ವಶ…

ರಾಷ್ಟೀಯ ಸಮ್ಮೇಳನದ ಯಶಸ್ವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಚ್.ವಿಶ್ವನಾಥ ಕರೆ

. ಕೊಪ್ಪಳ: ಶೆಪರ್ಢ ಇಂಡಿಯಾ ಇಂಟರ್ ನ್ಯಾಷನಲ್ ವತಿಯಿಂದ ಅಕ್ಟೋಬರ್ ೨ ಮತ್ತು ೩ ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ರಾಷ್ಟೀಯ ಕಾರ್ಯಕಾರಿ ಸಮಿತಿ ಸಭೆ,ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಸನ್ಮಾನ ಹಾಗೂ ರಾಷ್ಟಿçÃಯ ಸಮಾವೇಶಕ್ಕೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ…

ನಮ್ಮ ನ್ಯೂನತೆಯನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು : ಬಸವರಾಜ ಉಮ್ರಾಣಿ

ನಮ್ಮ ನ್ಯೂನತೆಯನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮ್ರಾಣಿ ಅಭಿಪ್ರಾಯ ಕುಷ್ಟಗಿ. ಸೆ.೦೪; ಸಂಬಳಕ್ಕೆ ಶಾಲೆಗೆ ಬರದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅಥಣಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಮಾನವ ಕಂಪ್ಯೂಟರ್ ಬಸವರಾಜ…

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಕಲರವ ಶಿಕ್ಷಕರ ಸೇವಾ ಬಳಗದಿಂದ ಸನ್ಮಾನ

ಕೊಪ್ಪಳ: ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೋಟರಿ ನಗರದ ಸ.ಕಿ.ಪ್ರಾ.ಶಾಲೆಯ ಶಿಕ್ಷಕರಾದ ಗುರುಸ್ವಾಮಿ.ಆರ್,ಬಿಕನಳ್ಳಿ ಗ್ರಾಮದ ಸ.ಕಿ.ಪ್ರಾ.ಶಾಲೆಯ…

೧೮ನೇ ರಾಷ್ಟಮಟ್ಟದ ಕರಾಟೆ ಪಂದ್ಯಾವಳಿ ಹಿರೇಬೆಣಕಲ್  ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ…

ಗಂಗಾವತಿ:  ಭಾನುವಾರದಂದು ನಡೆದ ೧೮ನೇ ರಾಷ್ಟçಮಟ್ಟದ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಒಂದನೇ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ೮ ವಿದ್ಯಾರ್ಥಿಗಳು…

ಕೊಪ್ಪಳ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಕೇಂದ್ರದ ಬಲವರ್ಧನೆಗೆ ಒತ್ತು: ಡಾ.ಶರಣಪ್ರಕಾಶ ಪಾಟೀಲ

ಕೊಪ್ಪಳ :  ಕೊಪ್ಪಳ ಜಿಲ್ಲೆಯಲ್ಲಿನ ಶ್ರೀ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೌಶಲಾಭಿವೃದ್ಧಿ ಕೇಂದ್ರದ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ…
error: Content is protected !!