ದಿ. ಮರಿಗೌಡ ಮಲ್ಲನಗೌಡರ , ದಿ. ಅಂದಮ್ಮ ಮಲ್ಲನಗೌಡರ ದತ್ತಿ ಪ್ರಶಸ್ತಿ ಪ್ರಕಟ

ಯಲ್ಲಪ್ಪ ಹರನಾಳಗಿ, ಜಹಾನ್ ಆರಾ ಕೋಳೂರು ಆಯ್ಕೆ ಡಾ. ಮಹಾಂತೇಶ ಮಲ್ಲನಗೌಡರ ಅವರು ಸ್ಥಾಪಿಸಿರುವ ದಿ. ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಯಲ್ಲಪ್ಪ ಹರ್ನಾಳಗಿ ಅವರ ಕವನ ಸಂಕಲನ “ ಬಿಸಿಲು ಬಾಯಾರಿದಾಗ “  ಹಾಗೂ  ದಿ. ಅಂದಮ್ಮ ಮಲ್ಲನಗೌಡರ ಮಹಿಳಾ ಬರಹಗಾರರಿಗೆ ಮೀಸಲಿರುವ ದತ್ತಿ…

ಮತ್ತೊಬ್ಬರಿಗೆ ಮಸಿ ಹಚ್ಚಬೇಕೆನ್ನುವವರು ಮೊದಲು ತಮ್ಮ ಕೈ ಮಸಿ ಮಾಡಿಕೊಳ್ಳಬೇಕು. – ಗ೦ಗಾದೇವಿ ಮಾತಾಜಿ

ಗಂಗಾವತಿ: ಮನೆಯೊಳಗಣ ಕಿಚ್ಚು ಮೊದಲು ತಾನಿದ್ದ ಸ್ಥಳವನ್ನು ಸುಟ್ಟ ನ೦ತರ ಬೇರೆಯದನ್ನು ಸುಡುತ್ತದೆ. ಇನ್ನೊಬ್ಬರಿಗೆ ಮಸಿ ಹಚ್ಚಬೇಕೆನ್ನುವ ವ್ಯಕ್ತಿ ಮೊದಲು ತನ್ನ ಕೈ ಮಸಿ ಮಾಡಿಕೊಳ್ಳಬೇಕಾಗುತ್ತದೆ ಎ೦ದು ಕೂಡಲ ಸ೦ಗಮ ಬಸವಧರ್ಮ ಪೀಠದ ಮಹಾಜಗದ್ಗುರು ಗ೦ಗಾ ಮಾತಾಜಿಯವರು ಅಭಿಪ್ರಾಯಪಟ್ಟರು.…

ನಿರಂತರ ಅಭ್ಯಾಸ ಮತ್ತು  ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ – ಪ್ರೊ. ಪ್ರಭುರಾಜ್ ನಾಯಕ

ಅಳವಂಡಿ: ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೋಶದಡಿಯಲ್ಲಿ ಮೊದಲ ವರ್ಷದ ಬಿ.ಎ ಮತ್ತು ಬಿ.ಕಾಮ್ ಪದವಿ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ನಡೆಯಿತು. ಈ ವೇಳೆ ಮಂಗಳೂರು ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಭುರಾಜ್ ನಾಯಕ…

ಧೂಳು ಮುಕ್ತ ಮಾಡಿ,ಗ್ರಾಮದ ಜನರ ಅರೋಗ್ಯ ಕಾಪಾಡಿ ನಾಗರೀಕ ಹೋರಾಟ ಸಮಿತಿ ಆಗ್ರಹ

. ಗಿಣಿಗೇರಾ ಗ್ರಾಮದದಲ್ಲಿ ಧೂಳು ಮುಕ್ತ, ನೈಸರ್ಗಿಕ ಮಾಲಿನ್ಯ, ಶುದ್ಧ ಕುಡಿಯುವ ನೀರು, ಸಾರ್ವಜನಿಕ ಬಸ್ ನಿಲ್ದಾಣ, ಚರಂಡಿ ಶುದ್ಧೀಕರಣ, ದೂಳು ಬರದಂತೆ ನೀರನ್ನು ಸಿಂಪಡಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಗರ್ಭಿಣಿ ಹೆಣ್ಣುಮಕ್ಕಳಿಗೆ ಹೆರಿಗೆ ಆಸ್ಪತ್ರೆ…

“ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತ ಕೆ.ಬಸವರಾಜ್ ಹಿಟ್ನಾಳಗೆ ಸನ್ಮಾನ

ಕೊಪ್ಪಳ : ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ "ಸಹಕಾರ ರತ್ನ" ಪ್ರಶಸ್ತಿ ಪಡೆದ ಹಿರಿಯ ಸಹಕಾರಿಗಳು ಮಾಜಿ ಶಾಸಕರಾದ ಕೆ.ಬಸವರಾಜ್ ಹಿಟ್ನಾಳ್ ರವರಿಗೆ ಕಾಂಗ್ರೆಸ್ ಪಕ್ಷದ ರಾಜ್ಯ ಸಂಯೋಜಕ ಹಾಗೂ ಹಿರಿಯ ಮುಖಂಡ ಕೆ.ಎಂ.ಸೈಯದ್ ಅವರು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ…

ನಾಳೆಯಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟ

ಕೊಪ್ಪಳ: ಸೇವಾ ಕಾಯಮಾತಿಗೆ ಆಗ್ರಹಿಸಿ ನವೆಂಬರ್ 23ರಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟ ಆರಂಭಗೊಳ್ಳಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ ತಿಳಿಸಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿಥಿ…

ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಿ : ಡಾ.ಶಂಕ್ರಪ್ಪ ಮೈಲಾರಿ

: ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ರೀತಿಯ  ಜಿಲ್ಲಾಮಟ್ಟದ ಹಾಗೂ ತಾಲೂಕ ಮಟ್ಟದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಬೇಕು ಎಂದು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನಾಲಯದ ವಿಭಾಗೀಯ ಜಂಟಿ ನಿರ್ದೇಶಕರಾದ ಡಾ.ಶಂಕ್ರಪ್ಪ…

ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು: ಸಾವಿತ್ರಿ…

ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಜಿಲ್ಲೆಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸಲಿದ್ದು, ಈ ಕಾರ್ಯಕ್ರಮದ ಯಶಸ್ಸಿಗೆ ಸಂಬAಧಿಸಿದ ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು…

ಜೋಡೆತ್ತು ನೇತೃತ್ವದಲ್ಲಿ ಲೋಕಸಭೆ ಚುನಾವಣೆ: ಸಂಸದ ಸಂಗಣ್ಣ

ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಜೋಡೆತ್ತುಗಳಾದ ವಿಪಕ್ಷ ನಾಯಕ ಆರ್.ಅಶೋಕ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಈ ಕುರಿತು ಪ್ರಕಟಣೆ ನೀಡಿದ ಅವರು, ವಿಪಕ್ಷ ನಾಯಕರಾಗಿ ಆಯ್ಕೆಯಾದ ಆರ್.ಅಶೋಕ ಅವರಿಗೆ…

ಸರಕಾರಿ ಪ್ರೌಢಶಾಲೆಯ ಬಾಲಕಿಯರು ಎ.ಟಿ.ಎಲ್ ಲ್ಯಾಬ್‌ನಲ್ಲಿ ತಯಾರಿಸಿದ ಗ್ಲೌಸ್‌ಗಳು ರಾಷ್ಟಮಟ್ಟದಲ್ಲಿ ಪ್ರದರ್ಶನಕ್ಕೆ…

ಬಸಾಪಟ್ಟಣ ಗ್ರಾಮದ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಬಾಲಕಿಯರು ಎ.ಟಿ.ಎಲ್ ಲ್ಯಾಬ್‌ನಲ್ಲಿ ತಯಾರಿಸಿದ ಗ್ಲೌಸ್‌ಗಳು ರಾಷ್ಟಮಟ್ಟದಲ್ಲಿ ಪ್ರದರ್ಶನಕ್ಕೆ ಆಯ್ಕೆ. ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮದ ಬಾಲಕಿಯರ ಸರಕಾರಿ ಪ್ರೌಢಶಾಲೆಯ ೧೦ನೇ ವಿದ್ಯಾರ್ಥಿನಿಯರಾದ ಕುಮಾರಿ ಪ್ರಿಯಾಂಕ ತಂ. ಮಲ್ಲಪ್ಪ…
error: Content is protected !!