Sign in
Sign in
Recover your password.
A password will be e-mailed to you.
ಫೆ.26, 27 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ
): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಬೆಂಗಳೂರು ವತಿಯಿಂದ ರಾಜ್ಯಮಟ್ಟದ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024 ವನ್ನು ಆಯೋಜಿಸಲಾಗಿದೆ.
ಫೆ.26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ…
ಫೆ. ೨೧ ರಂದು ಕಿತ್ತೂರಲ್ಲಿ “ನಾನು ಚನ್ನಮ್ಮ” ರಾಷ್ಟ್ರೀಯ ಅಭಿಯಾನ
ಕೊಪ್ಪಳ : ಇದೇ ಫೆ. ೨೧ ಕ್ಕೆ ಚನ್ನಮ್ಮನ ಸ್ವಾತಂತ್ರ್ಯದ ಕಿಚ್ಚು ಮೊಳಗಿ ಎರಡು ಶತಮಾನ ಕಳೆಯುವದರಿಂದ ದೇಶದ ಪ್ರಗತಿಪರ ಜನರೆಲ್ಲ ಸೇರಿ ಮಹಿಳಾ ಧೌರ್ಜನ್ಯ ಒಕ್ಕೂಟದ ನೇತೃತ್ವದಲ್ಲಿ ರಾಷ್ಟ್ರಮಟ್ಟದ "ನಾನು ಚನ್ನಮ್ಮ" ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಮಹಿಳೆಯರು…
ರೈಲ್ವೆ ಕಾಮಗಾರಿ ಶೀಘ್ರ ಲೋಕಾರ್ಪಣೆ: ಸಂಗಣ್ಣ
ಕೊಪ್ಪಳ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು ರೈಲ್ವೆ ಕಾಮಗಾರಿಗಳು ಪೂರ್ಣಗೊಂಡಿವೆ. ಶೀಘ್ರ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಂಸದ ಸಂಗಣ್ಣ ಹೇಳಿದರು.
ನಗರದ ಕಿಡದಾಳ ರೈಲ್ವೆ ಗೇಟ್ ನಂ 68 ರಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸಲು ಬಂದ…
ಬೆನ್ನೂರು & ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಮ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ‘ಸಂವಿಧಾನ ಜಾಗೃತಿ ಜಾಥಾ’ ಮೆರವಣಿಗೆಯು ಜಿಲ್ಲೆಯ ಬೆನ್ನೂರು, ಉಳೇನೂರು, ಯರಡೋಣ, ಸಿದ್ದಾಪೂರ ಹಾಗೂ ಗುಂಡೂರು ಗ್ರಾಮದಲ್ಲಿ ನಡೆಯಿತು.
ಬೆನ್ನೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಗೆ ಬೈಕ್ ರ‍್ಯಾಲಿ…
ಫೆಬ್ರವರಿ 15ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ವ್ಯಾಪ್ತಿಯಲ್ಲಿ ಫೆಬ್ರವರಿ 15ರಂದು ವಿವಿಧ ಗ್ರಾಮಗಳಲ್ಲಿ ಹಾಗೂ ಕೊಪ್ಪಳ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಲಿಂಕ್‌ಲೈನ್ ತುರ್ತು ಕಾಮಗಾರಿ ಕೆಲಸ ನಡೆಸುತ್ತಿರುವ ಪ್ರಯುಕ್ತ ಫೆಬ್ರವರಿ 15ರ ಬೆಳಿಗ್ಗೆ 10…
ಜಾಜಿ ಸಂಶೋಧಕ ಮತ್ತು ವಿದ್ಯಾರ್ಥಿ ನೆಚ್ಚಿನ ಶಿಕ್ಷಕ; ರಮೇಶ ಗೊಬ್ಬರ
ಕೊಪ್ಪಳ : ಡಾ. ಜಾಜಿ ದೇವೇಂದ್ರಪ್ಪನವರು ಒಬ್ಬ ಉತ್ತಮ ಸಂಶೋಧಕ ಜೊತೆಗೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಎಂದು ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕರಾದ ರಮೇಶ ಗಬ್ಬೂರವರು ನುಡಿದರು. ಅವರು ಭಾಗ್ಯನಗರದ ಶಕ್ತಿ ಶಾರದೆಯ ಮೇಳದಿಂದ ಹಮ್ಮಿಕೊಂಡಿದ್ದ ವಿಚಾರ ಮಂಥನ ಕೂಟ…
ಕೋಟೆಗಳು ನಮ್ಮ ಸಂಸ್ಕೃತಿಯ ಪ್ರತಿಕ; ಮಂಜುನಾಥ ಕೀರ್ತಿಗೌಡ
ಕೊಪ್ಪಳ;-ಕೋಟೆ-ಕೊತ್ತಲಗಳು, ಸ್ಮಾರಕಗಳು ನಮ್ಮ ಸಂಕ್ಕೃತಿಯ ಪ್ರತೀಕಗಳಾಗಿವೆ. ಅವು ಹಿಂದೆ ನಮ್ಮನ್ನೂ ರಕ್ಷಿಸಿದ್ದ ಸ್ಮಾರಕಗಳಾಗಿದ್ದದವು. ಇಂದು ನಾವು ಅವುಗಳನ್ನು ರಕ್ಷಿಸಬೇಕಿದೆ ಎಂದು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಮಂಜುನಾಥ ಕೀರ್ತಿಗೌಡರವರು ನುಡಿದರು. ಅವರು…
ಫೆ. 13 ರಿಂದ ಡೊಂಬರಳ್ಳಿಯಲ್ಲಿ ಕರಿಯಮ್ಮ, ದ್ಯಾಮಮ್ಮ ಜಾತ್ರೆ
- ಪ್ರಾಣಿ ಬಲಿ ಇಲ್ಲದ ಗ್ರಾಮ ದೇವತೆ ಜಾತ್ರೆ
- ಡೊಂಬರಳ್ಳಿ ಗ್ರಾಮಸ್ಥರ ಮಾದರಿ ನಡೆ
ಕೊಪ್ಪಳ : ಗ್ರಾಮದ ದೇವತೆಯಾಗಿರುವ ಶ್ರೀ ದ್ಯಾಮಮ್ಮ ಜಾತ್ರೆ ಎಂದರೇ ಸಾಕು ಎಷ್ಟು ಕೋಣ, ಎಷ್ಟು ಕುರಿ ಬಲಿ ನೀಡಲಾಗುತ್ತದೆ ಎನ್ನುವ ಪ್ರಶ್ನೆ ಸರ್ವೆ ಸಾಮಾನ್ಯ. ಆದರೆ, ಕೊಪ್ಪಳ ತಾಲೂಕಿನ ಡೊಂಬರಳ್ಳಿ…
ಮುದ್ದಾಬಳ್ಳಿಯಲ್ಲಿ ಸಣ್ಣ ಮಾರುತೇಶ್ವರ, ದ್ಯಾಮವ್ವದೇವಿ ಜಾತ್ರೋತ್ಸವ
ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಫೆ.೧೩ ರಿಂದ ಫೆ.೧೬ರ ವರೆಗೂ ನಾಲ್ಕು ದಿನಗಳ ಕಾಲ
ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ, ಸಣ್ಣ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನ್ನಪೂರ್ಣೇಶ್ವರಿ, ಮುದ್ದಾಂಬಿಕ ದೇವಿಯ ಕುಂಬಾಭೀಷೇಕ ಸೇರಿದಂತೆ ವಿವಿಧ…
ಪಿ.ಎಲ್.ಡಿ ಬ್ಯಾಂಕ್ ಗೆ ನಾಮನಿರ್ದೇಶನ : ಅಸ್ಮಾನ್ ಸಾಬ್ ಕರ್ಕಿಹಳ್ಳಿಗೆ ಸನ್ಮಾನ
ಕೊಪ್ಪಳ : ಪಿ ಎಲ್ ಡಿ ಬ್ಯಾಂಕ್ ಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಅಸ್ಮಾನ್ ಸಾಬ್ ಕರ್ಕಿಹಳ್ಳಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ತಾಲೂಕಿನ ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತರ ಯುವ ನಾಯಕ ಅಸ್ಮಾನಸಾಬ್ ಕರ್ಕಿಹಳ್ಳಿ ಅವರನ್ನು ಬ್ಯಾಂಕಿನಲ್ಲಿ ಅಧಿಕಾರ ಸ್ವೀಕರಿಸಿದ ವೇಳೆ ಹಲವು…