Sign in
Sign in
Recover your password.
A password will be e-mailed to you.
ಬಲ್ಡೋಟಾ ಹಠಾವೋ ಕೊಪ್ಪಳ ಬಚಾವೋ ಧರಣಿಗೆ 77ನೇ ದಿನ ಪೂರ್ಣ
ಕೊಪ್ಪಳ: ನಗರದ ಬಸವೇಶ್ವರ ವೃತ್ತದಲ್ಲಿ ಬರುವ ಶನಿವಾರ, ರವಿವಾರ ಕಾರ್ಖಾನೆ ವಿರೋಧಿ ಪರಿಸರ ಜಾಗೃತಿ ಮಾಡಲು ಬಿಳಿ ವಸ್ತ್ರದ ಮೇಲೆ ಸಹಿ ಸಂಗ್ರಹ ಆಂದೋಲನ ನಡೆಸಲಾಗುವುದು ಎಂದು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಕೊಪ್ಪಳ ಜನತೆ ಸಾವಿರಾರು…
ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ- ನಾ ಮೊಹಮ್ಮದ್ ಅಜ್ಮತ್ ಗೆ ಕಂಚಿನ ಪದಕ
State Level Body Building Competition - Na Mohammad Azmat wins bronze medal
ಗಂಗಾವತಿ : ಬ್ಯಾಡಗಿಯಲ್ಲಿ ನಡೆದ
ಕರ್ನಾಟಕ ಅಮೆಚರ್ ಬಾಡಿ ಬಿಲ್ಡರ್ಸ್ ಅಸೋಸಿಯನ್ (ರಿ) ಇವರ ವತಿಯಿಂದ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ…
ಕಸಾಪ ದತ್ತಿ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
ಕಸಾಪ ದತ್ತಿ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
ಕೊಪ್ಪಳ : ಡಾ.ಮಹಾಂತೇಶ ಮಲ್ಲನಗೌಡರ ಅವರು “ದಿ.ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ದತ್ತಿ” ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿದೆ,
ರ್ಹ ಬರಹಗಾರರು ೨೦೨೫ ರ ಜನೇವರಿಯಿಂದ…
ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ
ಸರ್ಕಾರದೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ: ಕೆವಿ ಪ್ರಭಾಕರ್ ಭರವಸೆ
ಬೆಂಗಳೂರು:
ಶಾಲಾ ಕಾಲೇಜುಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ಓದುವುದು ಮತ್ತು ನೋಟೀಸ್ ಬೋರ್ಡ್ನಲ್ಲಿ ಹಾಕುವುದನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಆದೇಶ ಹೊರಡಿಸಲು ಸೂಕ್ತ ಕ್ರಮ…
ನೀಲಕಂಠಯ್ಯ ಹಿರೇಮಠಗೆ ರಾಷ್ಟ್ರೀಯ ಸಹಕಾರ ರತ್ನ ರಾಷ್ಟ್ರ ಪ್ರಶಸ್ತಿ ಪ್ರಧಾನ
ಕೊಪ್ಪಳ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯು ಕೊಪ್ಪಳ ನಗರದ ಸಮಾಜ ಸೇವಕರು ಸಹಕಾರಿ ರಂಗದ ಹರಿಕಾರರು, ಸರಳ ಸ್ನೇಹಜೀವಿ ಮಾತೃ ಹೃದಯದ ಧೀಮಂತ ವ್ಯಕ್ತಿತ್ವದ ನೀಲಕಂಠಯ್ಯ ಹಿರೇಮಠ ಅವರು ಸಹಕಾರಿ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಸಹಕಾರ ರತ್ನ ರಾಷ್ಟ್ರ ಪ್ರಶಸ್ತಿ…
ಕಸಾಪ ದತ್ತಿ ಪ್ರಶಸ್ತಿಗಾಗಿ ಮಹಿಳಾ ಬರಹಗಾರರ ಪುಸ್ತಕಗಳ ಆಹ್ವಾನ
ಕೊಪ್ಪಳ : ಡಾ.ಮಹಾಂತೇಶ ಮಲ್ಲನಗೌಡರ ಅವರು “ ದಿ. ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ದತ್ತಿ
” ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಮಹಿಳಾ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿದೆ,
ಅರ್ಹ ಮಹಿಳಾ ಬರಹಗಾರರು 2025 ರ ಜನೇವರಿಯಿಂದ…
ಜ. 16 ರಂದು ಕಾರಟಗಿಯಲ್ಲಿ ಸೌಹಾರ್ದ ಜಾನಪದ ಸಂಭ್ರಮ
ಭಾವೈಕ್ಯತೆಯ ಹಾಡು ಹಾಡೋಣ ಬಾರಾ...
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ``ಜ. 16 ರಂದು ಕಾರಟಗಿಯಲ್ಲಿ ಸೌಹಾರ್ದ ಜಾನಪದ ಸಂಭ್ರಮ'' ಭಾವೈಕ್ಯತೆಯ ಹಾಡು ಹಾಡೋಣ ಬಾರಾ... ಕಾರ್ಯಕ್ರಮವನ್ನು ಜನವರಿ 16 ರಂದು ಸಂಜೆ 4.30 ಗಂಟೆಗೆ…
ಕಲ್ಯಾಣ ಕರ್ನಾಟಕ ೭ ಜನರಿಗೆ ರಾಜ್ಯ ಯುವ ಪ್ರಶಸ್ತಿ
ಕೊಪ್ಪಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಮಾಡುವ ವಾರ್ಷಿಕ ಪ್ರತಿಷ್ಠಿತ ರಾಜ್ಯ ಯುವ ಪ್ರಶಸ್ತಿಗೆ ಕಲಬುರಗಿ ವಿಭಾಗದ ಏಳು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಅಧ್ಯಕ್ಷ…
ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
: ಗಂಗಾವತಿಯ ಪಾಟೀಲ್ ನರ್ಸಿಂಗ್ ಹತ್ತಿರದ ರಾಯರ ಓಣಿ ನಿವಾಸಿ 47 ವರ್ಷದ ಶರಣೇಗೌಡ ಸಿಂಗಾಪುರ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶರಣೇಗೌಡ ಸಿಂಗಾಪುರ ಎಂಬ ವ್ಯಕ್ತಿ 2025ರ…
ವಿದ್ಯುತ್ ಕಂಬಕ್ಕೆ ಅಂಟಿಸಲಾದ ಪ್ರಕಟಣೆ ಕೊಪ್ಪಳ ನಗರಸಭೆಗೆ ಸಂಬಂಧಪಟ್ಟಿಲ್ಲ -ಪೌರಾಯುಕ್ತ
ಕೊಪ್ಪಳ ಜನವರಿ 14 : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಬನ್ನಿಕಟ್ಟಿ ಬಡಾವಣೆಯ ಹತ್ತಿರ ಪದಕಿ ಲೇಔಟ್ (ನಗರಸಭೆ ಪಾರ್ಕ ಹತ್ತಿರ) ವಿದ್ಯುತ್ ಕಂಬಕ್ಕೆ ಇತ್ತೀಚೆಗೆ ಅಂಟಿಸಲಾದ ಪ್ರಕಟಣೆಯು ಕೊಪ್ಪಳ ನಗರಸಭೆಗೆ ಸಂಬಂಧಪಟ್ಟಿರುವುದಿಲ್ಲ.
ಜನವರಿ 11 ರಂದು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ…