ಕಸಾಪ ದತ್ತಿ ಪ್ರಶಸ್ತಿಗಾಗಿ ಮಹಿಳಾ ಬರಹಗಾರರ ಪುಸ್ತಕಗಳ ಆಹ್ವಾನ

ಕೊಪ್ಪಳ : ಡಾ.ಮಹಾಂತೇಶ ಮಲ್ಲನಗೌಡರ ಅವರು “ ದಿ. ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ದತ್ತಿ
” ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಮಹಿಳಾ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿದೆ,
ಅರ್ಹ ಮಹಿಳಾ ಬರಹಗಾರರು 2025 ರ ಜನೇವರಿಯಿಂದ ಡಿಶೆಂಬರ್ 2025 ರ ಒಳಗಿನ ಪ್ರಕಟಿತ ಪುಸ್ತಕಗಳ ಎರಡು
ಪ್ರತಿಗಳನ್ನು ರಮೇಶ ತುಪ್ಪದ ಸಂಘಟನಾ ಕಾರ್ಯದರ್ಶಿಗಳು ಜಿಲ್ಲಾ ಕಸಾಪ ಕೊಪ್ಪಳ , ಸಂಗಮ್ ಪ್ರಿಂಟ್ಸ್ ಕೊಪ್ಪಳ ಕೊಪ್ಪಳ
ಈ ವಿಳಾಸಕ್ಕೆ ದಿ: 24/01/2026 ರ ಒಳಗಾಗಿ ಕಳುಹಿಸಿ ಕೊಡಲು ಕೋರಿದೆ. ಆಯ್ಕೆಗೊಂಡ ಪುಸ್ತಕಗಳಿಗೆ ದತ್ತಿ ಉಪನ್ಯಾಸ
ಕಾರ್ಯಕ್ರಮದಲ್ಲಿ “ ದತ್ತಿ ಪ್ರಶಸ್ತಿ “ ಪ್ರಧಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರಗೌಡ ಗೊಂಡಬಾಳ (
9845085709 ) ಅಧ್ಯಕ್ಷರು, ಕಸಾಪ ತಾಲೂಕು ಘಟಕ ಕೊಪ್ಪಳ ಇವರನ್ನು ಸಂರ್ಪಿಕಿಸಲು ಕೋರಿದೆ. mahantesh_mallanagoudar-datti-prashasti-koppal
Comments are closed.